ಪತ್ರಕರ್ತ ಸುರೇಶ್ಚಂದ್ರ ಇವರ ನಿಧನಕ್ಕೆ ಶ್ರೀರಾಘವೇಂದ್ರ ಚಿತ್ರವಾಣಿ ತೀವ್ರ ಸಂತಾಪ.
ಪತ್ರಕರ್ತ ಸುರೇಶ್ಚಂದ್ರ ಇವರ ನಿಧನಕ್ಕೆ ಶ್ರೀರಾಘವೇಂದ್ರ ಚಿತ್ರವಾಣಿ ತೀವ್ರ ಸಂತಾಪ.

ಬೆಂಗಳೂರು :ಸಂಜೆವಾಣಿ ಪತ್ರಿಕೆಯ ಮಾಜಿ ಸಂಪಾದಕರಾಗಿದ್ದ ಹಿರಿಯ ಪತ್ರಕರ್ತ ಲಿಂಗೇನಹಳ್ಳಿ ಸುರೇಶ್ಚಂದ್ರ ಅವರ ನಿಧನಕ್ಕೆ ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆ ತೀವ್ರ ಸಂತಾಪ ಸೂಚಿಸಿದೆ. ಸಂಸ್ಥೆಯ ಸ್ಥಾಪಕ ಹಾಗೂ ಹಿರಿಯ ಪ್ರಚಾರಕರ್ತ ದಿ.ಡಿ.ವಿ.ಸುಧೀಂದ್ರ ಅವರೊಂದಿಗೆ ಉತ್ತಮ ಸ್ನೇಹ ಹೊಂದಿದ್ದರು.ಇನ್ನೂ ನಮ್ಮ ಕಕುಟುಂಬದವರೊಂದಿಗೂ ಉತ್ತಮ ಭಾಂದವ್ಯ,ಪ್ರೀತಿ,ವಿಶ್ವಾಸದೊಂದಿಗೆ ಕೂಡಿದಂತಹ ವೇಕ್ತಿ ಯಾಗಿದ್ದರು ಇವರ ಸಾವಿನ ಸುದ್ದಿ ನಮ್ಮ ಕುಟುಂಬಕ್ಕೆ ದುಃಖವನ್ನು ಉಂಟುಮಾಡಿದೆ, ಸುರೇಶ್ಚಂದ್ರ ಅವರಿಗೆ ಸದ್ಗತಿ ಸಿಗಲೆಂದು ದೇವರಲ್ಲಿ ಕೇಳಿಕೊಳುತ್ತೇವೆ. ಎಂದು ಸುಧೀಂದ್ರ ವೆಂಕಟೇಶ್ ಶ್ರೀರಾಘವೇಂದ್ರ ಚಿತ್ರವಾಣಿ ಇವರು ಸಂತಾಪ ಸೂಚಿಸಿದ್ದಾರೆ.
Recent comments