Skip to main content

ಕೊರೊನಾ ಮಹಾಮಳೆಯಲ್ಲಿಯೂ "ಸಲಗ" ಚಿತ್ರದ ಸಾಂಗ್ ಶೂಟಿಂಗ್ .

ಕರೋನ ಮಹಾಮಳೆಯಲ್ಲಿ ಸಲಗ ಚಿತ್ರತಂಡ ಮಲೆನಾಡ ರಮಣೀಯ ತಾಣಗಳಲ್ಲಿ ಮಧುರ ಸುಮಧುರ ಡ್ಯುಯೆಟ್ ಹಾಡನ್ನ ನಯನ ಮನೋಹರವಾಗಿ ಚಿತ್ರಿಸಿ, ಮತ್ತೊಮ್ಮೆ ಜೋರಾಗಿ ಸದ್ದು ಸುದ್ದಿಯಾಗ್ತಿದೆ.

ಡಿ ಬಾಸ್ ಅವರ ಕನ್ನಡ ಚಿತ್ರರಂಗದಲ್ಲಿನ 23 ವರ್ಷದ ಚಾಲೆಂಜ್ .

ಡಿ ಬಾಸ್ ಅವರ ಕನ್ನಡ ಚಿತ್ರರಂಗದಲ್ಲಿನ 23 ವರ್ಷದ ಚಾಲೆಂಜ್ .

D boss

ಮೈಸೂರು:ಕನ್ನಡ ಚಿತ್ರರಂಗದಲ್ಲಿನ ಮಾಸ್,ಕ್ಲಾಸ್,ಕನ್ನಡ ಅಭಿಮಾನಿಗಳ ಯಜಮಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್ ವುಡ್ನ ಚಂದನವನಕ್ಕೆ ಕಾಲಿರಿಸಿ ಇಂದಿಗೆ 23 ವರ್ಷಗಳು ಕಳೆದಿವೆ. ನೂರಾರು ಕಷ್ಟ,ಸವಾಲುಗಳನ್ನು ಮೆಟ್ಟಿ ನಿಂತ್ತು ತಮ್ಮ ಅಭಿನಯದ ಜೊತೆಗೆ,ತಾವು ಮಾಡುವ ಸಾಮಾಜಿಕ ಸೇವೆಗಳ ಮೂಲಕ ಅಭಿಮಾನಿಗಳ ಪಾಲಿನ ಯಜಮಾನರಾಗಿದ್ದಾರೆ.

Subscribe to FILIMI TALK