ಸಿರವಾರ ಜನಹಿತ ವೇದಿಕೆ ವತಿಯಿಂದ ಪುಡ್ ಕಿಟ್ ವಿತರಣೆ.
ಸಿರವಾರ ಜನಹಿತ ವೇದಿಕೆ ವತಿಯಿಂದ ಪುಡ್ ಕಿಟ್ ವಿತರಣೆ.
ಸಿರವಾರ:ಸಿರವಾರ ತಾಲುಕಿನ ಜನಹಿತ ವೇದಿಕೆ ವತಿಯಿಂದ ಬಡ ಕೂಲಿ ಕಾರ್ಮಿಕರಿಗೆ ಉಚಿತ ಪುಡ್ ಕಿಟ್ ವಿತರಣೆ ಮಾಡಲಾಯಿತು. ಕೊರೋನಾ ಅನ್ನೋ ಕೊವಿಡ್-19 ಸಂಕ್ರಾಮಿಕ ರೋಗ ಸಾಮಾನ್ಯ –ಅಸಮಾನ್ಯ ಜನರೇನ್ನದೆ ಜನ ಜೀವನ ಅಸ್ತವ್ಯಸ್ತಮಾಡಿಬಿಟ್ಟಿದೆ.ಅಂತಹೂದರಲ್ಲಿ ಇನ್ನೂ ಸಾಮಾನ್ಯ ದಿನಗಳಲ್ಲಿಯೇ ದುಡಿದು ತಿನ್ನುವ ಜನರ ಪರಿಸ್ಥಿತಿಯಂತೂ ಹೇಳಕೂಡದು,ಹಾಗಾಗಿ ಈ ರೋಗ ತಡೆಗಟ್ಟುವ ಕ್ರಮವಾಗಿ ಕೈಗೊಂಡಿದ್ದ ಲಾಕ್ ಡೌನ ನಿಯಮದಿಂದ ಜನರ ದೈನಂದಿನ ದಿನಕ್ಕೆ ಬೇಕಾಗುವ ಅಹಾರ ಸಾಮಗ್ರಿಗಳಿಂಗತೂ ಪರದಾಡುವಂತಹ ಪರಿಸ್ಥಿತಿ ಉಂಟಾಗಿಬಿಟ್ಟಿತ್ತು.ಆದಕ್ಕಾಗಿ ಇಂತಹ ಬಡಕುಟುಂಬದ ಜನರ ಜೀವನ ನಿರ್ವಾಹಣೆಗಾಗಿ ಕೇಲವೊಂದು ಸಮಾಜಿಕ ಸಂಘಟನೆಗಳು ಮತ್ತು ಕಾರ್ಯಕರ್ತರು ಒಂದಿಷ್ಟು ಸಹಾಯಾಸ್ತ ಚಾಚುವ ಮೂಲಕ ಆಸರೆಯಾಗಿದ್ದಾರೆ.,ಅದೇ ರೀತಿ ಇಂದು ಸಿರವಾರ ತಾಲುಕಿನ ಜನಹಿತ ವೇದಿಕೆ ವತಿಯಿಂದ ಪುಡ್ ಕಿಟ್ ವಿತರಣೆ ಮಾಡುವ ಮೂಲಕ ಮಹತ್ತರ ಕಾರ್ಯಮಾಡಿದ್ದಾರೆ.
ಜನಹಿತ ವೇದಿಕೆಯಿಂದ ಉಚಿತ ಪುಡ್ ಕಿಟ್ ವಿತರಣೆ.
ತಾಲುಕಿನ ವಿದ್ಯಾನಗರದ ಕಾಲೋನಿಯ ಸಮಾಜಿಕ ಕಾರ್ಯಕರ್ತರು ಮತ್ತು ಸಂಘಟನೆಕಾರರು ಒಂದೇಡೆ ಸೇರಿ ಈ ಒಂದು ಕಾರ್ಯಮಾಡಿದ್ದಾರೆ.ಲಾಕ್ ಡೌನ ಪರಿಸ್ಥಿತಿಯಿಂದ ತಿಂಗಳೂ ಕಳೆದರು ವಿದ್ಯಾನಗರದ ದುಡಿದು ತ್ತಿನ್ನುವ ಬಡ ಕುಲಿಕಾರ್ಮಿಕರಿಗೆ ಆಹಾರ ಸಾಮಾಗ್ರಿಯ ಕೊರತೆ ಎದ್ದು ಕಾಣುತ್ತಿತ್ತು,ಈಗಾಗಿ ಇಂತಹ ಬಡ ಕುಟುಂಬಗಳಿಗೆ ಅವಶ್ಯಕತೆಗೆ ಬೇಕಾಗುವಂತಹ ವ್ಯೆವಸ್ಥಮಾಡಿಕೊಡಲು ಮುಂದಾಗಿದ್ದು ಮಾತ್ರ ಸಿರವಾರ ತಾಲುಕಿನ ವಿದ್ಯಾನಗರದ ಸಮಾಜಿಕ ಕಾರ್ಯಕರ್ತರಾದ ಅಬ್ರಾಹಂ ಹೊನ್ನಟಿಗಿ ಎಮ್ ಆರ್ ಹೆಚ್ ಎಸ್ ಜಿಲ್ಲಾಅದ್ಯಕ್ಷರು,ಜಯಪ್ಪ ಡಿ ಮಾಜಿ ಗ್ರಾಂ.ಸದ್ಯಸ್ಯರು, ಶಾಂತಪ್ಪ ದೊಡ್ಡಮನಿ, ಮೈಕಲ್ ,ಗುಂಡಪ್ಪ ಪತ್ರಕರ್ತರು ಅಜೀತ್ ಕುಮಾರ್ ಹೊನ್ನಟಗಿ ಇವರ ನೇತೃತ್ವದಲ್ಲಿ ಬಡವರಿಗೆ ಕಿಟ್ ಕೊಡುವ ವ್ಯವಸ್ಥೆಮಾಡಲಾಗಿದೆ. ಸುಮಾರು 200 ಬಡ ಕುಟುಂಬದ ಜನರಿಗೆ 10 ಕೆಜಿ ಅಕ್ಕಿ ಬೆಳೆ ಇನ್ನೀತರ ಅಹಾರ ಸಾಮಗ್ರಿಗಳನ್ನು ನೀಡುವ ಮೂಲಕ ಬಹುದೊಡ್ಡ ಮಟ್ಟದಲ್ಲಿ ಈ ಕಾರ್ಯವನ್ನು ಮಾಡಿದ್ದಾರೆ.
ಇನ್ನೂ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆಬ್ರಾಹಂ ಹೊನ್ನಟ್ಟಗಿ ಈಗಾಗಲೇ ವಿವಿಧ ಸಾಮಾಜಿಕ ಕಾರ್ಯಕರ್ತರಿಂದ ಬೇರೆ ಬೇರೆ ನಗರದ ಜನರಿಗೆ ಪುಡ್ ಕಿಟ್ ವ್ಯವಸ್ಥೆಯಾಗಿದೆ ,ಆದರೆ ನಮ್ಮ ನಗರದ ಬಡ ಜನರಿಗೆ ಇದರ ವ್ಯವಸ್ಥೆಯಾಗಿರಲಿಲ್ಲ ಅದ್ದರಿಂದ ವಿದ್ಯಾನಗರದ ಎಲ್ಲಾ ರೈತ ಮಿತ್ರಜೊತೆ ಮಾತನಾಡಿ ಅಹಾರ ಸಾಮಗ್ರಿ ಕೊರೆತೆ ಇರುವ 200 ಬಡ ಕುಟುಂಬದವರನ್ನು ಗುರುತಿಸಿ ಅಂತಹವರಿಗೆ ಪುಡ್ ಕಿಟ್ ವ್ಯವಸ್ಥೆಮಾಡಲಾಗಿದೆ ಎಂದು ಹೇಳಿದರು.ಇನ್ನೂ ಈ ಕಿಟ್ ವಿತರಣೆ ವ್ಯವಸ್ಥಗೆ ಸಹಾಯಮಾಡಿದ ನಗರದ ಗಣ್ಯರು ಮತ್ತು ಉಗ್ರಾಣಿಕರಿಗೆ ತುಂಬು ಹೃದಯದ ದನ್ಯಾವಾದಗಳನ್ನು ಸಲ್ಲಿಸಿದರು.
ಪ್ರಶಂಸೆ ವ್ಯಕ್ತಪಡಿಸಿದ ತಾಹಸಿಲ್ದಾರ ಶೃತಿ ಕೆ.
ಇನ್ನೂ ತಾಲುಕಿನ ತಾಹಸಿಲ್ದಾರಾದ ಶ್ರೀ ಮತಿ ಶೃತಿ ಕೆ ಇವರು ಪುಡ್ ಕಿಟ್ ವಿತರಣೆ ಮಾಡಿ ಮಾತನಾಡಿ ಇಂತಹ ಕಾರ್ಯಮಾಡುತ್ತಿರುವ ವಿದ್ಯಾನಗರದ ಎಲ್ಲಾ ಗಣ್ಯರಿಗೆ ಅಭಿನಂದನೆ ಸಲ್ಲಿಸಿದರು ಜೊತೆಗೆ ಇನ್ನೂ ಮುಂದೇ ಈ ರೀತಿಯ ಯಾವುದೇ ಕಾರ್ಯಗಳು ಮಾಡಿದರೆ ದಯವಿಟ್ಟು ಸಮಾಜಿಕ ಅಂತರ ಕಾಯ್ದು ಕೊಂಡು ಕೇಲಸ ಮಾಡುವ ಅಶ್ಯಕತೆ ಇದೆ ಎಂದು ಹೇಳಿದರು.ಈಗ ಪರಿಸ್ಥಿಯಲ್ಲಿ ನಾವು ಗ್ರೀನ್ ಜೋನ್ ನಲ್ಲಿ ಇದ್ದೇವೆ ಇದ್ದನ್ನ ನಾವು ಹೀಗೆ ಮುಂದುವರೆಸಿಕೊಂಡು ಹೋಗಬೇಕು ಎಂದು ಹೇಳಿದರು. ಜೊತೆಗೆ ಪಿ.ಎಸ್.ಐ.ಸುಜಾತ ಡಿ.ಎನ್, ಪಂ.ಪಂ.ಸಿ.ಓ .ಡಿ.ಎಚ್.ಒ. ಡಾ.ಸುನೀಲ್ ಸರೋದೆ ಧರ್ಮ ಗುರುಗಳಾದ ಸಮಸೋನ್ ಢಾನಿಲ್ ಇವರು ಭಾಗಿಯಾಗಿದ್ದರು. ಇದೇ ಸಂದರ್ಭದಲ್ಲಿ ನಗರದ ಗಣ್ಯರಾದ ಪ್ರಕಾಶಪ್ಪ , ದೇವಪ್ಪ, ದೇವಪುತ್ರಪ್ಪ ,ದಾನಿಯಲ್, ಗ್ಯಾನಪ್ಪ ಸೂಜಪ್ಪ,ಇನ್ನೀತರ ಉಗ್ರಾಣಿಕರ ಭಾಗಿಯಾಗಿದ್ದರು.
Recent comments