Skip to main content
ಐಪಿಎಲ್ ಹರಾಜು : ಪ್ಯಾಟ್ ಕಮಿನ್ಸ್ ದುಬಾರಿ ಆಟಗಾರ

ಐಪಿಎಲ್ ಹರಾಜು : ಪ್ಯಾಟ್ ಕಮಿನ್ಸ್ ದುಬಾರಿ ಆಟಗಾರ

ಐಪಿಎಲ್ ಹರಾಜು : ಪ್ಯಾಟ್ ಕಮಿನ್ಸ್ ದುಬಾರಿ ಆಟಗಾರ

Pat Cummins

ಕೋಲ್ಕತಾ,: ಮುಂಬರುವ 2020ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾ ತಂಡದ ಪ್ಯಾಟ್ ಕಮಿನ್ಸ್ ಅವರು ಅತ್ಯಂತ ದುಬಾರಿ ಆಟಗಾರರಾಗಿ ಹೊರಹೊಮ್ಮಿದರು. ಎರಡು ಕೋಟಿ ರು. ಮೂಲ ಬೆಲೆ ಹೊಂದಿದ್ದ ಆಸೀಸ್ ಹಿರಿಯ ವೇಗಿ 15.50 ಕೋಟಿ ರು. ಗೆ ಕೋಲ್ಕತಾ ನೈಟ್ ತಂಡ ಪಾಲಾದರು. ಚೆನ್ನೈ ಸೂಪರ್ ಕಿಂಗ್ಸ್ ಸೇರಿದ ಹಿರಿಯ ಸ್ಪಿನ್ನರ್ ಪೀಯೂಷ್ ಚಾವ್ಲಾ (6.75 ಕೋಟಿ ರು.) ದುಬಾರಿ ಭಾರತೀಯ ಆಟಗಾರ ಎನಿಸಿಕೊಂಡರು.

ಗುರುವಾರ ನಡೆದ 13ನೇ ಆವೃತ್ತಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 232 ಆಟಗಾರರು ಇದ್ದರು. ಆದರೆ, ಅಂತಿಮವಾಗಿ 29 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 62 ಆಟಗಾರರನ್ನು ಎಂಟು ಫ್ರಾಂಚೈಸಿಗಳು ಖರೀದಿಸಿದವು. ಈ ಎಲ್ಲ ಆಟಗಾರರಿಗೂ 140.3 ಕೋಟಿ ರು. ವ್ಯಯಿಸಲಾಯಿತು

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆಟಗಾರ ಖರೀದಿ ಬೆಲೆ ಆ್ಯರೋನ್ ಫಿಂಚ್ - 4.40 ಕೋಟಿ ರು. ಕ್ರಿಸ್ ಮೋರಿಸ್- 10 ಕೋಟಿ ರೂ. ಕೇನ್ ರಿಚರ್ಡ್‌ಸನ್- 4 ಕೋಟಿ ರು. ಜೋಶುವಾ ಫಿಲಿಪ್- 20ಲಕ್ಷ ರು. ಪವನ್ ದೇಶಪಾಂಡೆ- 20 ಲಕ್ಷ ರು.

ಡೆಲ್ಲಿ ಕ್ಯಾಪಿಟಲ್ಸ್ : ಜೇಸನ್ ರಾಯ್- 1.,5 ಕೋಟಿ ರು. ಕ್ರಿಸ್ ವೋಕ್ಸ್- 1.50 ಕೋಟಿ ರು. ಅಲೆಕ್‌ಸ್ ಕ್ಯಾಾರಿ- 2,40,00,000 ಶಿಮ್ರಾನ್ ಹೆಟ್ಮಿಯರ್- 7,75,00,000 ಮೋಹಿತ್ ಶರ್ಮಾ- 50ಲಕ್ಷ ತುಷಾರ್ ದೇಶಪಾಂಡೆ- 20 ಲಕ್ಷ ಲಲಿತ್ ಯಾದವ್- 20,00,000 ಮಾರ್ಕಸ್ ಸ್ಟೋಯಿನಿಸ್- 4,80 ಕೋಟಿ ರು.

ಕಿಂಗ್‌ಸ್ ಇಲೆವೆನ್ ಪಂಜಾಬ್: ಗ್ಲೆೆನ್ ಮ್ಯಾಕ್ಸ್‌‌ವೆಲ್- 10.75 ಕೋಟಿ ರು. ಶೆಲ್ಡನ್ ಕಾಟ್ರೆೆಲ್- 8.50 ಕೋಟಿ ರು. ದೀಪಕ್ ಹೂಡ- 50ಲಕ್ಷ ರು. ಇಶಾನ್ ಪೊರೆಲ್- 20 ಲಕ್ಷ ರು. ರವಿ ಬಿಷ್ಣೋಯ್ - 2 ಕೋಟಿ ರು. ಕ್ರಿಸ್ ಜೋರ್ಡಾನ್ 3 ಕೋಟಿ ರು. ತಾಜಿಂದರ್ ಧಿಲ್ಲಾನ್ 20 ಲಕ್ಷ ರು. ಪ್ರಭ್ಸಿಮ್ರಾನ್ ಸಿಂಗ್ 55 ಲಕ್ಷ ರು. ಜೇಮ್ಸ್ ನೀಶಾಮ್- 50 ಲಕ್ಷ ರು.

ಕೋಲ್ಕತಾ ನೈಟ್ ರೈಡರ್ಸ್ ಪ್ಯಾಾಟ್ ಕಮ್ಮಿನ್ಸ್- 15.5 ಕೋಟಿ ರು. ಇಯಾನ್ ಮಾರ್ಗನ್- 5.25 ಕೋಟಿ ರು. ರಾಹುಲ್ ತ್ರಿಪಾಠಿ- 60ಲಕ್ಷ ರು. ವರುಣ್ ಚಕ್ರವರ್ತಿ- 4 ಕೋಟಿ ರು. ಎಂ.ಸಿದ್ಧಾರ್ಥ್- 20 ಲಕ್ಷ ರು. ಟಾಮ್ ಬ್ಯಾಂಟನ್ - 1ಕೋಟಿ ರು. ಕ್ರಿಸ್ ಗ್ರೀನ್- 20 ಲಕ್ಷ ರು. ಪ್ರವೀಣ್ ತಾಂಬೆ- 20 ಲಕ್ಷ ರು. ನಿಖಿಲ್ ನಾಯಕ್- 20ಲಕ್ಷ ರು.

ಮುಂಬೈ ಇಂಡಿಯನ್ಸ್ ಕ್ರಿಸ್ ಲಿನ್ - 2 ಕೋಟಿ ರು. ನಥಾನ್ ಕೌಲ್ಟರ್ ನೈಲ್ - 8 ಕೋಟಿ ರು. ಸೌರಭ್ ತಿವಾರಿ- 50 ಲಕ್ಷ ರು. ಮೊಹ್ಸಿನ್ ಖಾನ್- 20 ಲಕ್ಷ ರು. ಪ್ರಿನ್ಸ್ ಬಲ್ವಂತ್ ರೈ ಸಿಂಗ್- 20 ಲಕ್ಷ ರು. ದಿಗ್ವಿಜಯ್ ದೇಶಮುಖ್- 20 ಲಕ್ಷ ರು.

ರಾಜಸ್ಥಾನ್ ರಾಯಲ್ಸ್ ರಾಬಿನ್ ಉತ್ತಪ್ಪ- 3 ಕೋಟಿ ರು. ಜಯದೇವ್ ಉನದ್ಕತ್- 3 ಕೋಟಿ ರು. ಯಶಸ್ವಿ ಜೈಸ್ವಾಲ್- 2.40 ಕಾರ್ತಿಕ್ ತ್ಯಾಗಿ- 1.30 ಕೋಟಿ ರು. ಆಕಾಶ್ ಸಿಂಗ್- 20 ಲಕ್ಷ ರು. ಡೇವಿಡ್ ಮಿಲ್ಲರ್- 75 ಲಕ್ಷ ರು. ಓಶೇನ್ ಥಾಮಸ್- 50 ಲಕ್ಷ ರು. ಅನಿರುದ್ಧ ಅಶೋಕ್ ಜೋಶಿ- 20 ಲಕ್ಷ ರು. ಟಾಮ್ ಕರ‌ನ್ - 1 ಕೋಟಿ ರು. ಆಂಡ್ರೊ ಟೈ- 1 ಕೋಟಿರು. ಅನುಜ್ ರಾವತ್- 80 ಲಕ್ಷ ರು.

ಚೆನ್ನೈ ಸೂಪರ್ ಕಿಂಗ್ಸ್ ಸ್ಯಾಾಮ್ ಕರ್ರ್ನ್ - 5.5 ಕೋಟಿ ರು. ಪಿಯೂಷ್ ಚಾವ್ಲಾ - 6.75 ಕೋಟಿ ರೂ. ಜೋಶ್ ಹೇಜಲ್‌ವುಡ್- 2 ಕೋಟಿ ರು. ಆರ್. ಸಾಯಿ ಕಿಶೋರ್- 20 ಲಕ್ಷ ರು.

ಸನ್ ರೈಸರ್ಸ್ ಹೈದರಾಬಾದ್ ವಿರಾಟ್ ಸಿಂಗ್- 1.90 ಕೋಟಿ ರು. ಪ್ರಿಯಮ್ ಗರ್ಗ್- 1.90 ಕೋಟಿ ರು. ಮಿಚೆಲ್ ಮಾರ್ಷ್- 2 ಕೋಟಿ ರು. ಫ್ಯಾಬಿಯನ್ ಅಲೆನ್- 50 ಲಕ್ಷ ರು. ಸಂದೀಪ್ ಬವಾನಕ- 20 ಲಕ್ಷ ರು. ಸಂಜಯ್ ಯಾದವ್- 20 ಲಕ್ಷ ರು. ಅಬ್ದುಲ್ ಸಮದ್- 20 ಲಕ್ಷ ರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.