ಸೌಂಡ್ ಮಾಡುತ್ತಿರುವ ರೌಡಿಬೇಬಿ ಚಿತ್ರದ ಟೀಸರ್ .
ಸೌಂಡು ಮಾಡುತ್ತಿದೆ ರೌಡಿಬೇಬಿ ಚಿತ್ರದ ಟೀಸರ್
ವಾರ್ ಫುಟ್ ಸ್ಟುಡಿಯೋಸ್ ಹಾಗೂ ಸುಮುಖ ಎಂಟರ್ ಟೈನರ್ ಲಾಂಛನವನದಲ್ಲಿ ರೆಡ್ಡಿ ಕೃಷ್ಣ ಹಾಗೂ ರವಿ ಗೌಡ ಅವರು ನಿರ್ಮಿಸಿರುವ ರೌಡಿ ಬೇಬಿ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಇತ್ತೀಚೆಗೆ ಚಿತ್ರದ ಟೀಸರ್ ಸಹ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಅಪಾರ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.. ನಿರ್ಮಾಪಕರಲೊಬ್ಬರಾದ ರೆಡ್ಡಿ ಕೃಷ್ಣ ಈ ಚಿತ್ರದ ನಿರ್ದೇಶಕರು ಕೂಡ..