ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟ.
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟ.
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟ.
ಜೆಡಿಎಸ್ ಪಕ್ಷ ಪ್ರಚಾರಕ್ಕೆ” ಗಬ್ಬರ್ ಸಿಂಗ್ “ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್” ಎಂಟ್ರಿ.
ಪಕ್ಷದ ಪ್ರಚಾರಕ್ಕೆ ನಿಖಿಲ್ ಕುಮಾರಸ್ವಾಮಿ ಸಾಥ್.
ರಾಜ್ಯದಲ್ಲಿ ಎಲ್ಲೆಲ್ಲೋ ಕುಮಾರ ಹವಾ, ವಿಕಾಸ ಪರ್ವದ ಪ್ರಭಾವ. ರಾಜ್ಯದ ಪ್ರಾದೇಶಿಕ ಪಕ್ಷ ಜೆಡಿಎಸ್ ಪರ ಪ್ರಚಾರಕ್ಕೆ ನಟ ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಎಂಟ್ರಿ ಕೊಡಲಿದ್ದಾರೆ.ಜೆಡಿಎಸ್ ಪಕ್ಷ ಈ ಬಾರಿ ರಾಜ್ಯದ ಮುಂಬರುವ ಚುನಾವಣೆಯಲ್ಲಿ,ಬಹುಮತ ಪಡೆಯಲು ಶತಯಾಗತಾಯ ಬಾರಿ ಪ್ರಯತ್ನ ನಡೆದಿದೆ. ಕಳೆದ ತಿಂಗಳಷ್ಟೆ ಬೆಂಗಳೂರಿನಲ್ಲಿ ವಿಕಾಸ ಪರ್ವದ ಅಬುತ ಪೂರ್ವದ ಕಾರ್ಯಕ್ರಮದ ಯಶಸ್ವಿ ನಂತರ ಮತ್ತೆ,ರಾಜ್ಯದಲ್ಲಿ ಗಬ್ಬರ್ ಸಿಂಗ್ ಎಂಟ್ರಿ ಯಾಗ್ತಾಇದ್ದಾರೆ.
ಚಾರ್ಮಾಡಿ ಘಾಟ್ನನ ಕಾಡಿನಲ್ಲಿರುವ ನಿಗೂಡ ಮನೆಯೊಂದರಿಂದ ಭಯಾನಕ ಶಬ್ದ ಕೇಳಿಬರುತ್ತಿದ್ದೆ.
ವಿಚಿತ್ರ ಸುದ್ದಿಗೆ ಭಯಗೊಂಡಿರೋ ಜನ.
ನಾವು ನೀವು ಈ ಬೂತ ಪಿಚಾಗಳ ಬಗ್ಗೆ ಕೇಳಿ ಇರುತ್ತೇವೆ.ಆದರೆ ಅವುಗಳ ಬಗ್ಗೆ ಅಷ್ಟೋಂದು ಯೋಚನೆ ಮಾಡಿರಲ್ಲ.ಮತ್ತು ಯೋಚನೆ ಮಾಡಲ್ಲ ಕೊಡ.ಆದರೆ ಅಂತಹದೆ ಸನ್ನಿವೇಶ ಏನಾದರು ಕಣ್ಮಮುಂದೆ ಬಂದರ್ರೆ ಹೆಂಗ್ ಇರುತ್ತೆ ಒಂದ್ ಸಾರಿ ಅಂಗೆ ಕಲ್ಪನೆ ಮಾಡಿಕೊಳ್ಳಿ ನೋಡಣ. ಅದೆ ನೋಡಿ ಇಲ್ಲಿಅಗಿರೋ ಕಥೆ.ಏನ್ಅಂತಿರಾ ಮುಂದೆ ಇದನ್ನ ಓದಿ ನಿಮ್ಗೆ ಗೊತ್ತ್ಅಗುತ್ತೆ.
ಕರ್ನಾಟಕದ ಸಿಂಗಂ ರವಿ ಡಿ ಚೆನ್ನಣ್ಣನವರ್ ಬೆಂಗಳೂರು ಪಶ್ಚಿಮ ಡಿಸಿಪಿಯಾಗಿ ಅಧಿಕಾರ ಸ್ವೀಕಾರ:
ಬೆಂಗಳೂರು: ಕರ್ನಾಟಕದ ಸಿಂಗಂ ಐಪಿಎಸ್ ಅಧಿಕಾರಿ ರವಿ ಚೆನ್ನಣ್ಣನವರ್ ಮೈಸೂರಿನಿಂದ ಬೆಂಗಳೂರಿಗೆ ವರ್ಗಾವಣೆಯಾಗಿ ಇಂದು ಪಶ್ಚಿಮ ವಿಭಾಗದ ಡಿಸಿಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.ಕಳೆದ ಒಂದೂವರೆ ವರ್ಷದಿಂದ ಮೈಸೂರು ಎಸ್ ಪಿಯಾಗಿ ಕಾರ್ಯಾ ನಿರ್ವಹಿಸುತ್ತಿದ್ದ ರವಿ ಡಿ ಚನ್ನಣ್ಣನವರ್ ಇಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಮ್.ಎನ್.ಅನುಚೇತ್ ಅವರಿಂದ ಅಧಿಕಾರ ಸ್ವೀಕರಿಸಿದರು.
ಜೆಡಿಎಸ್ ಶಾಸಕ ಮಧುಬಂಗಾರಪ್ಪ ಅಭ್ಯರ್ಥಿ ಪರ ಗೀತಾ ಶಿವರಾಜ್ಕುಮಾರ್ ಪ್ರಚಾರ
ರೈತರ ಪಕ್ಷ ಜೆಡಿಎಸ್ ಮಣ್ಣಿನ ಮಗ ಕುಮಾರ ಸ್ವಾಮಿ:
Recent comments