Skip to main content
ಡಿಸೆಂಬರ್ 31 ರಂದು *"ಒಂಭತ್ತನೇ ದಿಕ್ಕು"*  ರಾಜ್ಯಾದ್ಯಂತ ಬಿಡುಗಡೆ.

ಡಿಸೆಂಬರ್ 31 ರಂದು *"ಒಂಭತ್ತನೇ ದಿಕ್ಕು"* ರಾಜ್ಯಾದ್ಯಂತ ಬಿಡುಗಡೆ.

ಡಿಸೆಂಬರ್ 31 ರಂದು *"ಒಂಭತ್ತನೇ ದಿಕ್ಕು"* ರಾಜ್ಯಾದ್ಯಂತ ಬಿಡುಗಡೆ.

Kannada new film

ಕನ್ನಡ ಚಿತ್ರರಂಗಕ್ಕೆ ವಿಭಿನ್ನ ಚಿತ್ರಗಳನ್ನು ನೀಡಿರುವ ದಯಾಳ್ ಪದ್ಮನಾಭನ್ ನಿರ್ಮಿಸಿ, ನಿರ್ದೇಶಿಸಿರುವ "ಒಂಭತ್ತನೇ ದಿಕ್ಕು" ಚಿತ್ರ ಡಿಸೆಂಬರ್ 31ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಲೂಸ್ ಮಾದ ಯೋಗಿ - ಅದಿತಿ ಪ್ರಭುದೇವ ನಾಯಕ - ನಾಯಕಿಯಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಸಾಯಿಕುಮಾರ್, ಹಿರಿಯನಟ ಅಶೋಕ್, ಸುಂದರ್, ರಮೇಶ್ ಭಟ್, ಶೃತಿ ನಾಯಕ್, ಪ್ರಶಾಂತ್ ಸಿದ್ದಿ, ಮುನಿ ಮುಂತಾದವರಿದ್ದಾರೆ. . ಅವಿನಾಶ್ ಯು ಶೆಟ್ಟಿ ಈ ಚಿತ್ರದ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಹಾಗೂ ಗುರು ದೇಶಪಾಂಡೆ "ಒಂಭತ್ತನೇ ದಿಕ್ಕು" ಚಿತ್ರದ ಬ್ಯುಸಿನೆಸ್‌ ಅಸೋಸಿಯೇಟ್. ಮಣಿಕಾಂತ್ ಕದ್ರಿ ಸಂಗೀತ ನೀಡಿರುವ ಈ ಚಿತ್ರಕ್ಕೆ ರಾಕೇಶ್ ಛಾಯಾಗ್ರಹಣ, ಪ್ರೀತಿ ಮೋಹನ್ ಸಂಕಲನವಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.