ಕಲಿಯುಗದ ಅರ್ಜುನನಾಗಿ ಕುಮಾರಣ್ಣ, ಅಭಿಮನ್ಯು ನಾಗಿ ನಿಖಿಲ್ ಗೌಡ…………
ಕಲಿಯುಗದ ಅರ್ಜುನನಾಗಿ ಕುಮಾರಣ್ಣ
ಕಲಿಯುಗದ ಅರ್ಜುನನಾಗಿ ಕುಮಾರಣ್ಣ
ಮಹದೇವ ಪುರ ಕ್ಷೇತ್ರದ ಪಕ್ಷೇತ
ಮತವಾಗಿ ಪರಿವರ್ತನೆ ಆಗಲಿದೆ ನನ್ನ ಇಮೇಜ್:
ಕೃಪೆ :ವಿಜಯಾವಾಣಿ
ರಾಜ್ಯ ಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಡಾ || ಎಲ್. ಹನುಮಂತಯ್ಯ............
ದೆಹಲಿ: ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾಗಿದ್ದ ಡಾ .ಎಲ್.ಹನುಮಂತಯ್ಯನವರು ಮಾರ್ಚ್ ತಿಂಗಳಲ್ಲಿ ನಡೆದ ರಾಜ್ಯ ಸಭಾ ಚುನಾವಣೆಯಲ್ಲಿ ಆಯ್ಕೆಯಾಗಿ ,ಇಂದು ಏಪ್ರಿಲ್ 4 ರಂದು ನವದೆಹಲಿಯ ರಾಜ್ಯಸಭೆಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಆಲ್ಕೋಡ್ ನಡೆ......ಕಾಂಗ್ರೆಸ್ ಕಡೆ.......
ಜೆಡಿಎಸ್ ನ ಮಾಜಿ ಸಚಿವರು ಮತ್ತು ಮಾಜಿ ಶಾಸಕರು ಆಗಿದ್ದ ಹನುಮಂತಪ್ಪ ಆಲ್ಕೋಡ್ ತೆನೆ ಬಿಟ್ಟು ,ಕೈ ಹಿಡಿದಿದ್ದಾರೆ.ಎರಡು ದಶಕಗಳಿಂದ ಪ್ರಾದೇಶಿಕ ಪಕ್ಷ ಜೆಡಿಎಸ್ ನಿಂದ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ್ದ ಇವರು ಪಕ್ಷದ ಪ್ರಮುಖ ದಲಿತ ನಾಯಕರಾಗಿ ಗುರುತಿಸಿಕೊಂಡಿದ್ದರು.ಅಲ್ಲದೆ ಜೆಡಿಎಸ್ ಪಕ್ಷದಿಂದ ಎಂಎಲ್ಸಿಯಾಗಿ ಮತ್ತು ಕುಮಾರ ಸ್ವಾಮಿಯವರ ಸಮ್ಮಿಶ್ರ ಸರ್ಕಾರದಲ್ಲಿ ಯುವಜನ ಸೇವೆ ಮತ್ತು ಕ್ರೀಡೆ ಸಚಿವರಾಗಿ ಸೇವೆಮಾಡಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಆಗುತ್ತಿರುವ ಬದಲಾವಣೆಗಳಿಂದ ಅಲ್ಲದೇ ಪಕ್ಷದಿಂದ ತಮಗೆ ಟಿಕೇಟ್ ಕೈ ತಪ್ಪಿದ ಕಾರಣಕ್ಕಾಗಿ ಪಕ್ಷ ಬಿಟ್ಟಿದ್ದಾರೆ.
ಹಾಸನ ನನಗೆ ಜನ್ಮ ಕೊಟ್ಟ ಜಿಲ್ಲೆ ಕುಮಾರ ಪರ್ವ ಸಮಾವೇಶದಲ್ಲಿ ಹೆಚ್ ಡಿ ಕೆ ಮಾತು.
Recent comments