Skip to main content
ಬಿಗ್ ಬಾಸ್ ಯಂಗ್ ಲವ್ ಬರ್ಡ್ಸ್ ಗೆ ಮದುವೆ ಸಂಭ್ರಮ .

ಬಿಗ್ ಬಾಸ್ ಯಂಗ್ ಲವ್ ಬರ್ಡ್ಸ್ ಗೆ ಮದುವೆ ಸಂಭ್ರಮ .

ಬಿಗ್ ಬಾಸ್ ಬೆಡಗಿ ನಿವೇದಿತಾ ಗೌಡ ಜೊತೆ ಚಂದನ್ ಶೆಟ್ಟಿ ಮದುವೆ

ನಿವೇದಿತಾ ಗೌಡ , chandan shetti

ಮೈಸೂರು-ಬಿಗ್ ಬಾಸ್ ಬೆಡಗಿ ನಿವೇದಿತಾಗೌಡ, ಚಂದನ್ ಶೆಟ್ಟಿಗೆ ಮದುವೆ ಸಂಭ್ರಮ.ಚಂದನವನದ ಚಲುವೆ ನಿವೇದಿತಾಗೌಡ ಅಸೆಮಣೆ ಎರಲು ಸಿದ್ದವಾಗಿದ್ದು,ಮದುವೆ ಕಾರ್ಯದ ಎಲ್ಲ ಶಾಸ್ತ್ರಗಳು ಅದ್ದೂರಿಯಾಗಿ ಜರುಗುತ್ತಿವೆ,ಮೈಸೂರಿನ ಹುಣುಸೂರು ರಸ್ತೆಯಲ್ಲಿರುವ,ಕಲ್ಯಾಣ ಮಂಟಪದಲ್ಲಿ ನವ ವದು-ವರ ಸಪ್ತಪದಿ ತುಳಿಯಲಿದ್ದಾರೆ. ಇನ್ನೂ ಹಲವಾರು ವಿಚಾರಗಳಿಗೆ ಸುದ್ದಿಯಲ್ಲಿದ್ದ ಯಂಗ್ ಲವ್ ಬರ್ಡ್ಸ್ ಕೊನೆಗೂ ಮದುವೆ ಆಗುವ ಮೂಲಕ ನವ ಜೀವನ ಪ್ರಾರಂಭ ಮಾಡಲಿದ್ದಾರೆ.

Chandan shetti

ಇಂದು ಈ ಜೋಡಿ ಸಂಪ್ರದಾಯಾದಂತೆ ಕಳಶ ಸಮೇತ ಮದುವೆ ಮಂಟಪದ ಕಡೆ ಹೆಜ್ಜೆ ಹಾಕಿ ಮದುವೆಯ ಶಾಸ್ತ್ರ ಕಾರ್ಯಕ್ರಮ ದಲ್ಲಿ ಭಾಗಿಯಾಗಾಲಿದ್ದಾರೆ ಸಂಜೆ ಆರಂಭವಾಗುವ ಮದುವೆಯಲ್ಲಿ ಅಭಿಮಾನಿಗಳು,ಸ್ನೇಹಿತರು ಕುಟುಂಬ ವರ್ಗದವರು ಭಾಗಿಯಲಿದ್ದಾರೆ .ಅಲ್ಲದೇ ವಿಶೇಷ ಉಡುಪು ತೊಡುವ ಮೂಲಕ ಸಿದ್ದವಾಗಿರುವ ಈ ಜೋಡಿ ನೋಡುಗರ ಆಕರ್ಷಣೆ ಯಾಗಿದ್ದಾರೆ .

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.