Skip to main content
Urvashi rautela controversy

ಐರಾವತ” ಚಿತ್ರದ ನಾಯಕಿ ಊವ೵ಶಿ ರೌಟೇಲಾ ಗೆ ಜೀವ ಬೆದರಿಕೆ.

 

ಐರಾವತ” ಚಿತ್ರದ ನಾಯಕಿ ಊವ೵ಶಿ ರೌಟೇಲಾ ಗೆ ಜೀವ ಬೆದರಿಕೆ.

 

ಚಾಲೆಂಜಿಂಗ್ ಸ್ಟಾರ್ ದಶ೵ನ್ ಜೊತೆ ಅಭಿನಯಿಸಿದ “ಐರಾವತ” ಚಿತ್ರದ ನಾಯಕಿ ಊವ೵ಶಿ ರೌಟೇಲಾಗೆ ಜೀವ ಬೆದರಿಕೆ ಬರುತ್ತಿದೆ.ಊವ೵ಶಿ ರೌಟೇಲಾ ಅಭಿನಯಾದ ಹಿಂದಿ ಚಿತ್ರ “ಹೇಟ್ ಸ್ಟೋರಿ-4” ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದು,ಈ ಸಿನಿಮಾದಲ್ಲಿ ದ್ರೌಪದಿ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಬೆದೆರಿಕೆ ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.

Urvashi Rautela getting death threats

 ಈ ಚಿತ್ರದ ಸನ್ನಿವೇಶವೊಂದರಲ್ಲಿ “ದ್ರೌಪದಿಗೆ ಐದು ಜನ ಪಾಂಡವರು ಇದ್ದರು.” ಇಲ್ಲಿ ಇಬ್ಬರೇ ಇರೋದು” ಎಂಬ ಡೈಲಾಗ್ ಹೇಳಲಾಗಿದೆ.ಈ ಸನ್ನಿವೇಶದ ಡೈಲಾಗ್ ಅಭಿಮಾನಿಗಳನ್ನ ಕೆರಳೀಸಿದೆ.ಇದನ್ನ ಖಂಡಿಸಿರುವ ಚಿತ್ರ ಪ್ರೇಮಿಗಳು ಚಿತ್ರದ ಬಗ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಊವ೵ಶಿಗೆ ಬೆದರಿಕೆ ಕೂಡ ಹಾಕುತ್ತಿದ್ದಾರಂತೆ.

Bollywood Actress

 

ಹೇಟ್ ಸ್ಟೋರಿ 4” ಸಿನಿಮಾ ಮಾಡೆಲ್ ಒಬ್ಬಳು ತನ್ನ ಯಶ್ವಸಿಗಾಗಿ ಸಹೋದರರನ್ನ ಹೇಗೆ ಬಳಸಿಕೊಳ್ಳುತ್ತಾಳೆ ಎಂಬ ಸನ್ನಿವೇಶ ಹೊಂದಿದೆ.ಈ ಕಥೆಯಲ್ಲಿ ಇಬ್ಬರು ನಟರ ಜೊತೆ ನಾಯಕಿ ಸಂಬಂಧ ಬೆಳೆಸುತ್ತಾಳೆ.ಅ ಸಂದಭ೵ದಲ್ಲಿ ಡೈಲಾಗ್ ಬರುತ್ತೆ.

 

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.