Skip to main content

ಸದ್ದು ಮಾಡುತ್ತಿದೆ "ಡೈಮಂಡ್ ಕ್ರಾಸ್"ನ ಟ್ರೇಲರ್.

ಸದ್ದು ಮಾಡುತ್ತಿದೆ "ಡೈಮಂಡ್ ಕ್ರಾಸ್"ನ ಟ್ರೇಲರ್.

Kannada

ಟ್ರೇಲರ್ ಬಿಡುಗಡೆ ಮಾಡಿ ಶುಭಕೋರಿದ ಕಿಚ್ಚ ಸುದೀಪ.

ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ " ಡೈಮಂಡ್ ಕ್ರಾಸ್" ಚಿತ್ರದ ಟ್ರೇಲರ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರಿಂದ ಅನಾವರಣವಾಯಿತು. ಟ್ರೇಲರ್ ನಲ್ಲಿ ಕಲಾವಿದರ ಅಭಿನಯ ಗೊತ್ತಾಗುತ್ತಿಲ್ಲ.

ಆರ್.ಜಿ.ವಿ - ಉಪೇಂದ್ರ ಸಮಾಗಮದಲ್ಲಿ ಬರಲಿದೆ "I AM R" ಪ್ಯಾನ್ ಇಂಡಿಯಾ ಸಿನಿಮಾ.

ಆರ್.ಜಿ.ವಿ - ಉಪೇಂದ್ರ ಸಮಾಗಮದಲ್ಲಿ ಬರಲಿದೆ "I AM R" ಪ್ಯಾನ್ ಇಂಡಿಯಾ ಸಿನಿಮಾ.

Kannada

ಟೈಟಲ್ ಬಿಡುಗಡೆ ಮಾಡಿ ಶುಭ ಕೋರಿದ ಕಿಚ್ಚ ಸುದೀಪ.

ಸಿನಿರಂಗದಲ್ಲಿ ತಮ್ಮದೇ ಆದ ಹೆಸರು ಮಾಡಿರುವವರು ರಾಮ್ ಗೋಪಾಲ್ ವರ್ಮ ಮತ್ತು ಉಪೇಂದ್ರ. ಇವರಿಬ್ಬರ ಕಾಂಬಿನೇಶನಲ್ಲಿ "I AM R" ಸಿನಿಮಾ ಬರುತ್ತಿದೆ ‌.

ಬಹು ನಿರೀಕ್ಷಿತ "ಹೆಡ್ ಬುಷ್" ಚಿತ್ರದ ಚಿತ್ರೀಕರಣ ಪೂರ್ಣ.

ಬಹು ನಿರೀಕ್ಷಿತ "ಹೆಡ್ ಬುಷ್" ಚಿತ್ರದ ಚಿತ್ರೀಕರಣ ಪೂರ್ಣ.

Kannada

ಭೂಗತ ದೊರೆ ಎಂ.ಪಿ.ಜಯರಾಜ್ ಜೀವನಾಧಾರಿತ "ಹೆಡ್ ಬುಷ್" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರಿನಲ್ಲೇ ಚಿತ್ರದ ಚಿತ್ರೀಕರಣ ನಡೆದಿದೆ. ಡಾಲಿ ಧನಂಜಯ ಜಯರಾಜ್ ಅವರ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿ "ಹೊಯ್ಸಳ" ಚಿತ್ರದ ಮುಹೂರ್ತ.

ಕಂಠೀರವ ಸ್ಟುಡಿಯೋದಲ್ಲಿ "ಹೊಯ್ಸಳ" ಚಿತ್ರದ ಮುಹೂರ್ತ.

Kannada

*ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದ ಈ ಚಿತ್ರಕ್ಕೆ ಡಾಲಿ ಧನಂಜಯ ನಾಯಕ.

ವಿಜಯ್ ಕಿರಗಂದೂರ್ ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ, ಡಾಲಿ ಧನಂಜಯ ನಾಯಕರಾಗಿ ನಟಿಸುತ್ತಿರುವ "ಹೊಯ್ಸಳ" ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ದೇವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ಶ್ರೀ ಮಂಜುನಾಥ್ "ಕ್ಲಾಪ್" ಮಾಡಿದರು.

Subscribe to FILIMI TALK