Skip to main content

ಬಂದೇ ಬಿಡ್ತು "ಬಡ್ಡೀಸ್" ಟೀಸರ್. *ಕಿರಣ್ ರಾಜ್ ನಟನೆಗೆ ಸಿನಿರಸಿಕರು ಫಿದಾ

ಬಂದೇ ಬಿಡ್ತು "ಬಡ್ಡೀಸ್" ಟೀಸರ್. *ಕಿರಣ್ ರಾಜ್ ನಟನೆಗೆ ಸಿನಿರಸಿಕರು ಫಿದಾ ಅದ್ಭುತ ನಟನೆ,

Kannada

ಸಾಮಾಜಿಕ ಕಳಕಳಿಯಿಂದ ಖ್ಯಾತರಾಗಿರುವ ಸುರದ್ರೂಪಿ ನಟ ಕಿರಣ್ ರಾಜ್ ಅಭಿನಯದ "ಬಡ್ಡೀಸ್" ಚಿತ್ರದ ಟೀಸರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಕಿರಣ್ ರಾಜ್ ನಟನೆ ಟೀಸರ್ ನಲ್ಲಿ ಕಂಡು ಮನಸೊತ್ತಿರುವ ಅಭಿಮಾನಿಗಳು ಚಿತ್ರ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ.

ಬಿಡುಗಡೆಗೂ ಪೂರ್ವದಲ್ಲೇ ತೆಲುಗು, ತಮಿಳಿಗೆ ಭಾರಿ ಮೊತ್ತಕ್ಕೆ ಮಾರಾಟವಾದ ರಾಮ್ ತೇಜ್ ನಿರ್ದೇಶನದ "ಭೈರವ" .

ಬಿಡುಗಡೆಗೂ ಪೂರ್ವದಲ್ಲೇ ತೆಲುಗು, ತಮಿಳಿಗೆ ಭಾರಿ ಮೊತ್ತಕ್ಕೆ ಮಾರಾಟವಾದ ರಾಮ್ ತೇಜ್ ನಿರ್ದೇಶನದ "ಭೈರವ" .

Kannada

ವಿಸೀಕಾ ಪಿಲಂಸ್ ಸಂಸ್ಥೆಯಡಿಯಲ್ಲಿ ನಿರ್ಮಾಣವಾಗಿರುವ "ಭೈರವ" ಚಿತ್ರ ಮೇಕಿಂಗ್ ನಿಂದಲೆ ಸದ್ದು ಮಾಡಿದೆ. ಚಿತ್ರೀಕರಣ ಮುಕ್ತಾಯವಾಗಿದ್ದು, ಹಿನ್ನೆಲೆ ಸಂಗೀತದಿಂದ "ಭೈರವ" ಸಿಂಗಾರವಾಗುತ್ತಿದ್ದಾನೆ.

ಹೊಂಬಾಳೆ ಫಿಲಂಸ್ ಮೂಲಕ ಗಂಧದಗುಡಿಗೆ ಯುವ ರಾಜಕುಮಾರ್ ಆಗಮನ.

ಹೊಂಬಾಳೆ ಫಿಲಂಸ್ ಮೂಲಕ ಗಂಧದಗುಡಿಗೆ ಯುವ ರಾಜಕುಮಾರ್ ಆಗಮನ.

Kannada

ವಿಜಯ್ ಕಿರಗಂದೂರ್ - ಸಂತೋಷ್ ಆನಂದರಾಮ್ ಹಾಗೂ ಯುವ ರಾಜಕುಮಾರ್ ಸಂಗಮದಲ್ಲಿ ಬರಲಿದೆ ಅದ್ದೂರಿ ಚಿತ್ರ.

"ಕೆ.ಜಿ.ಎಫ್ ೨" ಚಿತ್ರದ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ‌ ಸಂಸ್ಥೆ ಹೊಂಬಾಳೆ ಫಿಲಂಸ್. ವಿಜಯ್ ಕಿರಗಂದೂರ್ ಈ ಸಂಸ್ಥೆಯ ಮಾಲೀಕರು. ಈಗ ಈ ಸಂಸ್ಥೆಯಿಂದ ಹೊಸ ಚಿತ್ರಗಳ ನಿರ್ಮಾಣದ ಸರಣಿ ಆರಂಭವಾಗಿದೆ.

ಮೇ 13ರಂದು ನಿಮ್ಮ ಮೆಚ್ಚಿನ ಚಿತ್ರಮಂದಿರಗಳಲ್ಲಿ "ಪ್ರಾರಂಭ".

ಮೇ 13ರಂದು ನಿಮ್ಮ ಮೆಚ್ಚಿನ ಚಿತ್ರಮಂದಿರಗಳಲ್ಲಿ "ಪ್ರಾರಂಭ".

Kannada

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ರವಿಚಂದ್ರನ್ ನಾಯಕರಾಗಿ ನಟಿಸಿರುವ "ಪ್ರಾರಂಭ" ಚಿತ್ರ ಮೇ 13 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕೀರ್ತಿ ಕಲ್ಕೇರಿ ಈ ಚಿತ್ರದ ನಾಯಕಿ. ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಈಗಾಗಲೇ ಪ್ರೇಕ್ಷಕರ ಮನ ಗೆದ್ದಿದೆ. ಮನುರಂಜನ್ ಅವರ ಹೊಸ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ.

ಪ್ರಣವ್ ಸೂರ್ಯ ಅಭಿನಯದ ವಿಭಿನ್ನ ಕ್ಲೈಮ್ಯಾಕ್ಸ್ ಅನ್ನು "ಕಂಡ್ಹಿಡಿ ನೋಡನ" ಅಂತಿದ್ದಾರೆ ನಾಗೇಂದ್ರ ಅರಸ್.

ಪ್ರಣವ್ ಸೂರ್ಯ ಅಭಿನಯದ ವಿಭಿನ್ನ ಕ್ಲೈಮ್ಯಾಕ್ಸ್ ಅನ್ನು "ಕಂಡ್ಹಿಡಿ ನೋಡನ" ಅಂತಿದ್ದಾರೆ ನಾಗೇಂದ್ರ ಅರಸ್.

Kannada

"ಸೈಕೋ ಶಂಕರ" ಮ‌ೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದ ಪ್ರಣವ ಸೂರ್ಯ ನಾಯಕರಾಗಿ ನಟಿಸಿರುವ, ನಾಗೇಂದ್ರ ಅರಸ್ ನಿರ್ದೇಶನದ "ಕಂಡ್ಹಿಡಿ ನೋಡನ" ಚಿತ್ರದ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು.

Subscribe to FILIMI TALK