Skip to main content

ರಾಯಚೂರಿನ ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ ರಿಮ್ಸ್ ಆಸ್ಪತ್ರೆ ಮತ್ತು ನಿರಾವರಿ ಅವ್ಯವಸ್ಥೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್

ರಾಯಚೂರಿನ ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ ರಿಮ್ಸ್ ಆಸ್ಪತ್ರೆ ಮತ್ತು ನಿರಾವರಿ ಅವ್ಯವಸ್ಥೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್.

ಶ್ರೀ ಸಿದ್ದು ಬಂಡಿ ಅಭಿಮಾನಿ ಬಳಗದಿಂದ ಉಪಹಾರ ಹಂಚಿಕೆ

ಸಿದ್ದು ಬಂಡಿ ಅಭಿಮಾನಿ ಬಳಗದಿಂದ ಬೆಳಗಿನ ಉಪಹಾರ ಹಂಚಿಕೆ.

Raichur

ರಾಯಚೂರು :ಕೊರೋನಾ ಲಾಕ್ಡೌನ್ ಸಂ ಕಷ್ಟದ ಈಗಿನ ದಿನಗಳಲ್ಲಿ ರಾಯಚೂರು ಜಿಲ್ಲೆಯ ಲಿಂಗಸೂಗೂರಿನಲ್ಲಿ ಇಂದು ಸತತ 20ನೇ ದಿನಗಳಿಂದ ಜೆಡಿಎಸ್ ಪಕ್ಷದ ರಾಜ್ಯ ಯುವ ಮುಖಂಡರಾದ ಶ್ರೀ ಸಿದ್ದು ಬಂಡಿ ಅವರ ಅಭಿಮಾನ ಬಳಗದ ವತಿಯಿಂದ ಸರಕಾರಿ ಸಾರ್ವಜನಿಕ ಆಸ್ಪತ್ರೆ ಮತ್ತು ಮಕ್ಕಳ ಆಸ್ಪತ್ರೆಯ ರೋಗಿಗಳಿಗೆ ಬೆಳಗಿನ ಉಪಹಾರ ಹಂಚಿಕೆ ಮಾಡಲಾಯಿತು.

ಹೂಗಾರ ಸಮಾಜದಿಂದ ಆಹಾರ ಕಿಟ್ ವಿತರಣೆ

ರಾಯಚೂರು : ರಾಯಚೂರು ಜಿಲ್ಲಾ ಹೂಗಾರ ಸಮಾ ಜದಿಂದ ಸಂಕಷ್ಟದಲ್ಲಿರುವ ಸಮುದಾ ಯದ ಕುಟುಂಬಗಳಿಗೆ ಆಹಾರದ ಕಿಟ್ ಗಳ ವಿತರಣೆ ಕಾರ್ಯಕ್ಕೆ ಸಂಘದ ಹಂಗಾಮಿ‌ ಅಧ್ಯಕ್ಷರಾದ ಈರಣ್ಣ ಹೂಗಾರ ಹಾಗೂ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ ವಕೀಲರು ಜಂಟಿಯಾಗಿ ಚಾಲನೆ ನೀಡಿದರು.

Subscribe to RAICHUR