ಕೊರೊನಾ ಮಹಾಮಳೆಯಲ್ಲಿಯೂ "ಸಲಗ" ಚಿತ್ರದ ಸಾಂಗ್ ಶೂಟಿಂಗ್ .
ಕರೋನ ಮಹಾಮಳೆಯಲ್ಲಿ ಸಲಗ ಚಿತ್ರತಂಡ ಮಲೆನಾಡ ರಮಣೀಯ ತಾಣಗಳಲ್ಲಿ ಮಧುರ ಸುಮಧುರ ಡ್ಯುಯೆಟ್ ಹಾಡನ್ನ ನಯನ ಮನೋಹರವಾಗಿ ಚಿತ್ರಿಸಿ, ಮತ್ತೊಮ್ಮೆ ಜೋರಾಗಿ ಸದ್ದು ಸುದ್ದಿಯಾಗ್ತಿದೆ.
ಕರೋನ ಮಹಾಮಳೆಯಲ್ಲಿ ಸಲಗ ಚಿತ್ರತಂಡ ಮಲೆನಾಡ ರಮಣೀಯ ತಾಣಗಳಲ್ಲಿ ಮಧುರ ಸುಮಧುರ ಡ್ಯುಯೆಟ್ ಹಾಡನ್ನ ನಯನ ಮನೋಹರವಾಗಿ ಚಿತ್ರಿಸಿ, ಮತ್ತೊಮ್ಮೆ ಜೋರಾಗಿ ಸದ್ದು ಸುದ್ದಿಯಾಗ್ತಿದೆ.
ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿಶೇಷ ಸ್ಪರ್ಧೆ: ವಿನೂತನ ವೇಷ ಧರಿಸಿ ಕೊರೊನಾ ಜಾಗೃತಿ ಮೂಡಿಸಿದ ಟ್ವಿಂಕಲ್ ಬೆಲ್ ಶಾಲಾ ಮಕ್ಕಳು
ಡಿ ಬಾಸ್ ಅವರ ಕನ್ನಡ ಚಿತ್ರರಂಗದಲ್ಲಿನ 23 ವರ್ಷದ ಚಾಲೆಂಜ್ .
ಮೈಸೂರು:ಕನ್ನಡ ಚಿತ್ರರಂಗದಲ್ಲಿನ ಮಾಸ್,ಕ್ಲಾಸ್,ಕನ್ನಡ ಅಭಿಮಾನಿಗಳ ಯಜಮಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್ ವುಡ್ನ ಚಂದನವನಕ್ಕೆ ಕಾಲಿರಿಸಿ ಇಂದಿಗೆ 23 ವರ್ಷಗಳು ಕಳೆದಿವೆ. ನೂರಾರು ಕಷ್ಟ,ಸವಾಲುಗಳನ್ನು ಮೆಟ್ಟಿ ನಿಂತ್ತು ತಮ್ಮ ಅಭಿನಯದ ಜೊತೆಗೆ,ತಾವು ಮಾಡುವ ಸಾಮಾಜಿಕ ಸೇವೆಗಳ ಮೂಲಕ ಅಭಿಮಾನಿಗಳ ಪಾಲಿನ ಯಜಮಾನರಾಗಿದ್ದಾರೆ.
ರಾಮಜನ್ಮಭೂಮಿಯ ಹಿನ್ನೆಲೆಯನ್ನು ತಿಳಿಸುವ ಆಯೋಧ್ಯಾ!
ಇದು ಪವನ್ ವೆಂಕಟೇಶ್ ಮತ್ತೊಂದು ಪ್ರಯತ್ನ…
ಗೋವಿಂದ ಪೈ ಬಯೋಪಿಕ್ ನಿರ್ಮಾಣಕ್ಕೆ ಮುಂದಾದ ನಟ ರಘು ಭಟ್
ಪತ್ರಿಕಾವರದಿಗೂ ಕ್ಯಾರೇ ಎನ್ನದ ಸಿರವಾರ ತಾಲೂಕು ಅಧಿಕಾರಿಗಳು.!!
ದಿ ಪೈಂಟರ್ ಕನ್ನಡ ಮತ್ತು ಹಿಂದಿ ಚಿತ್ರಕ್ಕೆ ಉಗ್ರಂ ರೋರಿಂಗ್ ಸ್ಟಾರ್ ಶ್ರೀ ಮುರಳಿ ಸಾತ್.
ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ 'ತ್ರಿಕೋನ' ಚಿತ್ರದ ಮೋಷನ್ ಪೋಸ್ಟರ್.