Skip to main content

ಏಪ್ರಿಲ್ ನಲ್ಲಿ "ಎದ್ದೇಳು ಮಂಜುನಾಥಾ ೨"

ಏಪ್ರಿಲ್ ನಲ್ಲಿ "ಎದ್ದೇಳು ಮಂಜುನಾಥಾ ೨"

Kannada

*ಮಠ ಗುರುಪ್ರಸಾದ್ ನಿರ್ದೇಶನದೊಂದಿಗೆ ನಟನೆ ಕೂಡ ಮಾಡಿರುವ ಚಿತ್ರ.* "ಎದ್ದೇಳು ಮಂಜುನಾಥಾ" ಎಂದೊಡನೆ ನೆನಪಾಗುವುದು. ನವರಸ ನಾಯಕ ಜಗ್ಗೇಶ್ ಅವರ ನಟನೆ. ಗುರುಪ್ರಸಾದ್ ಅವರ ನಿರ್ದೇಶನ. ಈಗ "ಎದ್ದೇಳು ಮಂಜುನಾಥಾ ೨" ಎಂಬ ಚಿತ್ರ ಬರುತ್ತಿದ್ದು, ಚಿತ್ರೀಕರಣ ಸಹ ಮುಗಿದಿದೆ.

ಕಬ್ಜ ಪ್ಯಾನ್‌ ಇಂಡಿಯಾ ಸಿನಿಮಾಕ್ಕೆ ಆರ್‌ ಆರ್‌ ಆರ್‌ ಬೆಡಗಿ

ಕಬ್ಜ ಪ್ಯಾನ್‌ ಇಂಡಿಯಾ ಸಿನಿಮಾಕ್ಕೆ ಆರ್‌ ಆರ್‌ ಆರ್‌ ಬೆಡಗಿ.

Kannada

ಎಲ್ಲಾ ಭಾಷೆಗಳಲ್ಲೂ ಕಬ್ಜ ಸಿನಿಮಾ ಸಖತ್‌ ಸೌಂಡು ಮಾಡುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಷಯ. ಕೆ ಜಿ ಎಫ್‌ ಸಿನಿಮಾ ಬಳಿಕ ಅದ್ದೂರಿಯಾಗಿ ತಯಾರಾಗುತ್ತಿರುವ ಪ್ಯಾನ್‌ ಇಂಡಿಯಾ ಸಿನಿಮಾ ಕಬ್ಜ ಎಂಬ ಮಾತು ಈಗ ಚಿತ್ರರಂಗದಲ್ಲಿ ಕೇಳಿಬರುತ್ತಿದೆ.

"ಭೀಮ" ನಾಗಿ ಬರುತ್ತಿದ್ದಾರೆ ದುನಿಯಾ ವಿಜಯ್* .

"ಭೀಮ" ನಾಗಿ ಬರುತ್ತಿದ್ದಾರೆ ದುನಿಯಾ ವಿಜಯ್* .

Kannada

ಪ್ರಥಮ ನಿರ್ದೇಶನದ "ಸಲಗ" ಚಿತ್ರದ ಮೂಲಕ ಜನಮನ ಗೆದ್ದಿರುವ ದುನಿಯಾ ವಿಜಯ್, ತಮ್ಮ ನಿರ್ದೇಶನದ ಎರಡನೇ ಚಿತ್ರಕ್ಕೆ ಅಣಿಯಾಗಿದ್ದಾರೆ. ನೈಜಘಟನೆ ಆಧಾರಿತ ಕಥೆಯನ್ನು ಸಿದ್ದ ಮಾಡಿಕೊಂಡಿದ್ದಾರೆ. ಈ ಚಿತ್ರಕ್ಕೆ "ಭೀಮ" ಎಂದು ಹೆಸರಿಡಲಾಗಿದೆ.

ಸುಮಧುರವಾಗಿದೆ "ಕೌಟಿಲ್ಯ" ನ ಹಾಡುಗಳು.

ಸುಮಧುರವಾಗಿದೆ "ಕೌಟಿಲ್ಯ" ನ ಹಾಡುಗಳು.

Kannada

ಸುಪ್ರಸಿದ್ಧ "ಶನಿ" ಧಾರಾವಾಹಿಯಲ್ಲಿ ಶಿವನ ಪಾತ್ರದ ಮೂಲಕ ಗಮನ ಸೆಳೆದಿದ್ದ, "ಜಂಟಲ್ ಮ್ಯಾನ್" ಚಿತ್ರದಲ್ಲಿ ಖಳನಾಯಕನಾಗಿ ಮನೆಮಾತಾಗಿರುವ ಅರ್ಜುನ್ ರಮೇಶ್ ಹಾಗೂ "ಮನಸಾರೆ" ಧಾರಾವಾಹಿ ಖ್ಯಾತಿಯ ಪ್ರಿಯಾಂಕ ಚಿಂಚೋಳಿ ನಾಯಕ- ನಾಯಕಿಯಾಗಿ ನಟಿಸಿರುವ "ಕೌಟಿಲ್ಯ" ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು.

Subscribe to FILIMI TALK