Skip to main content

"ವೆಡ್ಡಿಂಗ್ ಗಿಫ್ಟ್"* ಚಿತ್ರದ ಡಬ್ಬಿಂಗ್ ಪೂರ್ಣ.

"ವೆಡ್ಡಿಂಗ್ ಗಿಫ್ಟ್"* ಚಿತ್ರದ ಡಬ್ಬಿಂಗ್ ಪೂರ್ಣ.

"ವೆಡ್ಡಿಂಗ್ ಗಿಫ್ಟ್"* ಚಿತ್ರದ ಡಬ್ಬಿಂಗ್ ಪೂರ್ಣ.

ವಿಕ್ರಂಪ್ರಭು ನಿರ್ಮಿಸಿ, ನಿರ್ದೇಶಿಸುತ್ತಿರುವ "ವೆಡ್ಡಿಂಗ್ ಗಿಫ್ಟ್" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಮಾತಿನ ಜೋಡಣೆ ಸಹ ಮುಕ್ತಾಯವಾಗಿದೆ. ಖ್ಯಾತ ನಟಿ ಪ್ರೇಮ ಈ ಚಿತ್ರದ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದು, ಇತ್ತೀಚೆಗೆ ಅವರ ಅಭಿನಯದ ಭಾಗಕ್ಕೆ ಸಾಧುಕೋಕಿಲ ಅವರ ಸ್ಟೂಡಿಯೋದಲ್ಲಿ ಡಬ್ಬಿಂಗ್ ಮಾಡಿದ್ದಾರೆ.

ಫೆಬ್ರವರಿ 18ರಂದು ರಾಜ್ಯಾದ್ಯಂತ "ವರದ"ನ ಆಗಮನ

ಫೆಬ್ರವರಿ 18ರಂದು ರಾಜ್ಯಾದ್ಯಂತ "ವರದ"ನ ಆಗಮನ.

Kannada

ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ "ವರದ" ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. ಚಿತ್ರ ಫೆಬ್ರವರಿ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. "ರಾಬರ್ಟ್" ಚಿತ್ರದ ನಂತರ ವಿನೋದ್ ಪ್ರಭಾಕರ್ ನಟಿಸಿರುವ ಈ ಚಿತ್ರ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ‌.

"ಬಹುಕೃತ ವೇಷಂ" ಗೆ ಭರ್ಜರಿ ಕ್ಲೈಮ್ಯಾಕ್ಸ್.

"ಬಹುಕೃತ ವೇಷಂ" ಗೆ ಭರ್ಜರಿ ಕ್ಲೈಮ್ಯಾಕ್ಸ್.

Kannada

ಬಿಗ್ ಬಾಸ್" ಖ್ಯಾತಿಯ ವೈಷ್ಣವಿ ಗೌಡ ಹಾಗೂ "ಗೌಡ್ರು ಸೈಕಲ್ " ಸಿನಿಮಾದ ನಾಯಕ ಶಶಿಕಾಂತ್ ನಾಯಕ- ನಾಯಕಿಯಾಗಿ ನಟಿಸಿರುವ ಚಿತ್ರ "ಬಹುಕೃತ ವೇಷಂ". ಪ್ರಶಾಂತ್ ಕೆ ಎಳ್ಳಂಪಳ್ಳಿ ಈ ಚಿತ್ರದ ನಿರ್ದೇಶಕರು. ಇವರು ಈ ಹಿಂದೆ " ಗೌಡ್ರು ಸೈಕಲ್" ಚಿತ್ರ ನಿರ್ದೇಶನ ಮಾಡಿದ್ದರು.

ಕಣ್ಮನ ಸೆಳೆಯುತ್ತಿದೆ "ಕಡಲೂರ ಕಣ್ಮಣಿ" ಚಿತ್ರದ ಹಾಡು.

ಕಣ್ಮನ ಸೆಳೆಯುತ್ತಿದೆ "ಕಡಲೂರ ಕಣ್ಮಣಿ" ಚಿತ್ರದ ಹಾಡು.

Kannada

ರಾಮ್ ಪ್ರಸನ್ನ ಹುಣಸೂರು ನಿರ್ದೇಶನದ "ಕಡಲೂರ ಕಣ್ಮಣಿ" ಚಿತ್ರಕ್ಕಾಗಿ ಮಧುರಾಮ್ ಅವರು ಬರೆದಿರುವ "ಎದೆಯೊಳಗೆ ಈ ಪ್ರೀತಿ ಶುರುವಾಯಿತು ನನಗೆ" ಎಂಬ ಹಾಡು ಇತ್ತೀಚೆಗೆ A2 music ಮೂಲಕ ಬಿಡುಗಡೆಯಾಯಿತು. ನನಗೆ ಹದಿನಾಲ್ಕು ವರ್ಷಗಳಿಂದ ಕನ್ನಡ ಚಿತ್ರರಂಗದೊಂದಿಗೆ ನಂಟು. ಈ ಚಿತ್ರ ಆರಂಭವಾದ ಒಂದು ಪ್ರಸಂಗ ನಿಮ್ಮ ಮುಂದೆ ಹಂಚಿಕೊಳ್ಳುತ್ತೇನೆ.

Subscribe to FILIMI TALK