Skip to main content

ಸದ್ಯದಲ್ಲೇ ಬರಲಿದೆ ಪ್ರಥಮ್ ಅಭಿನಯದ "ನಟ ಭಯಂಕರ" ಚಿತ್ರದ ಡ್ರಿಲ್ಲಿಂಗ್ ಟ್ರೇಲರ್.

ಸದ್ಯದಲ್ಲೇ ಬರಲಿದೆ ಪ್ರಥಮ್ ಅಭಿನಯದ "ನಟ ಭಯಂಕರ" ಚಿತ್ರದ ಡ್ರಿಲ್ಲಿಂಗ್ ಟ್ರೇಲರ್.

Kannada

ಪ್ರಥಮ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ " ನಟ ಭಯಂಕರ" ಚಿತ್ರದ ಥ್ರಿಲ್ಲಿಂಗ್ ಟ್ರೇಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಹಾರಾರ್, ಕಾಮಿಡಿ ಹಾಗೂ ಆಕ್ಷನ್ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಯಾವಾಗ ಬಿಡುಗಡೆಯಾಗುತ್ತದೆ? ಎಂಬ ಕಾತುರ ಪ್ರಥಮ್ ಅವರ ಅಭಿಮಾನಿ‌ಗಳಿಗಿದೆ.

ಈ ವಾರ ತೆರೆಗೆ "ಹುಟ್ಟುಹಬ್ಬದ ಶುಭಾಶಯಗಳು"

ಈ ವಾರ ತೆರೆಗೆ "ಹುಟ್ಟುಹಬ್ಬದ ಶುಭಾಶಯಗಳು"

Kannada

ಕ್ರಿಸ್ಟಲ್ ಪಾರ್ಕ್‌ ಸಿನಿಮಾಸ್ ಲಾಂಛನದಲ್ಲಿ ಟಿ.ಆರ್.ಚಂದ್ರಶೇಖರ್ ಹಾಗೂ ಸಿ.ನಂದಕಿಶೋರ್ ನಿರ್ಮಿಸಿರುವ "ಹುಟ್ಟುಹಬ್ಬದ ಶುಭಾಶಯಗಳು" ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನಾಗರಾಜ್ ಬೆತ್ತುರ್ ನಿರ್ದೇಶನದ ಈ ಚಿತ್ರದ ನಾಯಕನಾಗಿ ದಿಗಂತ್ ಅಭಿನಯಿಸಿದ್ದಾರೆ.

"ಲಂಕೆ" ಗೆ ಶತಕದ ಸಡಗರ

"ಲಂಕೆ" ಗೆ ಶತಕದ ಸಡಗರ

Kannada new film

ಕೊರೋನ ನಂತರ ಚಿತ್ರರಂಗದಲ್ಲಿ ಸಂಭ್ರಮದ ನಗೆ.

ಕಳೆದೆರಡು ವರ್ಷಗಳಿಂದ ಕನ್ನಡ ಚಿತ್ರರಂಗಕ್ಕಾದ ನಷ್ಟ ಅಷ್ಟಿಷ್ಟಲ್ಲ.‌ ಈಗ ಚಿತ್ರರಂಗ ತುಸು ಚೇತರಿಸಿಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಸಂತಸದ ಸದ್ದಿ ಎಂದರೆ, ಲೂಸ್ ಮಾದ ಯೋಗಿ ಅಭಿನಯದ "ಲಂಕೆ" ಚಿತ್ರ ಶತದಿನೋತ್ಸವ ಪೂರೈಸಿದೆ.

Subscribe to FILIMI TALK