ಹೆಡ್ ಬುಷ್ ನಲ್ಲಿ ಶೃತಿ ಹರಿಹರನ್, ವಸಿಷ್ಠ ಸಿಂಹ.
ಹೆಡ್ ಬುಷ್ ನಲ್ಲಿ ಶೃತಿ ಹರಿಹರನ್, ವಸಿಷ್ಠ ಸಿಂಹ.

ಚಂದನವನದಲ್ಲಿ ಈಗ ಅಗ್ನಿ ಪರ್ವ,ಡಾಲಿ ಪಿಕ್ಚರ್ಸ್ ಮತ್ತು ಸೋಮಣ್ಣ ಟಾಕೀಸ್ ಲಾಂಛನದಲ್ಲಿ ಡಾಲಿ ಧನಂಜಯ ಹಾಗೂ ರಾಮ್ಕೋ ಸೋಮಣ್ಣ ಅವರು ನಿರ್ಮಿಸುತ್ತಿರುವ, ಅಗ್ನಿ ಶ್ರೀಧರ್ ಅವರು ಚಿತ್ರಕಥೆ ಬರೆದಿರುವ, ಡಾಲಿ ಧನಂಜಯ ನಾಯಕನಾಗಿ ನಟಿಸಿತ್ತಿರುವ ಹೆಡ್ ಬುಷ್ ಚಿತ್ರದ ಪ್ರಮುಖಪಾತ್ರದಲ್ಲಿ ಶೃತಿ ಹರಿಹರನ್ ಹಾಗೂ ವಸಿಷ್ಠ ಸಿಂಹ ನಟಿಸುತ್ತಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ತಮ್ಮದೇ ಶೈಲಿಯ ನಟನೆ ಮೂಲಕ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದದಿರುವ ಬಹುಬೇಡಿಕೆಯ ನಟ ವಶೀಷ್ಟ ಸಿಂಹ ಅವರು ಈ ಚಿತ್ರದಲ್ಲಿ ಬಹುಮುಖ್ಯ ಪಾತ್ರ ದಲ್ಲಿ ಕಾಣಿಸಿಕೊಳ್ಳುತ್ತಿರುವ ವಿಷಯ ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ಇನ್ನೂ ಹೆಚ್ಚಿನ ಕುತೂಹಲ ಮೂಡಿಸಿದೆ ಇನ್ನೂ ಕಾರಣಂತರಗಳಿಂದ ಸಿನಿಮಾದಿಂದ ದೂರ ಉಳಿದಿದ್ದ ಶೃತಿ ಹರಿಹರನ್ಶೂ ಈ ಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚಲು ತಾಯಾರಿ ನಡೆಸಿದ್ದಾರೆ.
ಇನ್ನೂ ಶೂನ್ಯ ಅವರು ಈ ಚಿತ್ರದ ನಿರ್ದೇಶಕರಾಗಿದ್ದಾರೆ.
Recent comments