ಅಸ್ಲಾಂ ಪಾಶ ರವರಿಗೆ, ಕಾಂಗ್ರೇಸ್ ಪಕ್ಷದಿಂದ ಚುನಾವಣೆಗೆ ಟಿಕೇಟ್ ಫಿಕ್ಸ್.?
ಅಸ್ಲಾಂ ಪಾಶ ರವರಿಗೆ, ಕಾಂಗ್ರೇಸ್ ಪಕ್ಷದಿಂದ ಚುನಾವಣೆಗೆ ಟಿಕೇಟ್ ಫಿಕ್ಸ್
ಅಸ್ಲಾಂ ಪಾಶ ರವರಿಗೆ, ಕಾಂಗ್ರೇಸ್ ಪಕ್ಷದಿಂದ ಚುನಾವಣೆಗೆ ಟಿಕೇಟ್ ಫಿಕ್ಸ್
ಸೇಲ್ಸ್ ಮ್ಯಾನ್ ಆಗಿದ್ದ ಕುರಿಬಾಂಡ್ ಯಾರ್ ಗೊತ್ತ. ?
ಲಾಡಮುಗಳಿಯ ವಿರುಪಾಕ್ಷೇಶ್ವರ ಅದ್ದೂರಿ ಜಾತ್ರ ರಥೋತ್ಸವ.......
ಹಾಸನ ನನಗೆ ಜನ್ಮ ಕೊಟ್ಟ ಜಿಲ್ಲೆ ಕುಮಾರ ಪರ್ವ ಸಮಾವೇಶದಲ್ಲಿ ಹೆಚ್ ಡಿ ಕೆ ಮಾತು.
ಹೆಚ್ ಡಿ ಕೆ ಭೇಟಿಯಾದ ನಟ ಸುದೀಪ್.
ಇಂದು ಸ್ಯಾಂಡ್ ಲ್ ವುಡ್ ನಟ ಸುದೀಪ್, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಮನೆಗೆ ಭೇಟಿ ನೀಡಿ ಉಭಯ ಕುಶಲೋಪರಿ ವಿಚಾರಿಸಿಸಿದರು.ನಂತರ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಎರಡು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದರು.
ಜೆಡಿಎಸ್ ಪ್ರಣಾಳಿಕೆಯಲ್ಲಿವೆ ಜನ ಮೆಚ್ಚುವ ಅಂಶಗಳು.
ಜೆಡಿಎಸ್ ಪ್ರಣಾಳಿಕೆಯಲ್ಲಿ ಸಾರ್ವಜಿನಿಕರಿಂದ ಪಡೆದ ಎರಡು ಅಂಶಗಳು ಸೇರ್ಪಡೆ.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಣಾಳಿಕೆ ಸಿದ್ದತೆಯಲ್ಲಿ ತೊಡಗಿರುವ ಜೆಡಿಎಸ್, ಪ್ರಣಾಳಿಕೆಯಲ್ಲಿ ಸೇರಿಸಬೇಕಾದ ಅಂಶಗಳ ಬಗ್ಗೆ ಸಾರ್ವಜನಿಕರಿಂದ ಆಹ್ವಾನಿಸಿದ್ದ ಸಲಹೆಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಬಂದಿದ್ದು,ಅದರಲ್ಲಿ ಎರಡು ಸಂಗತಿಗಳನ್ನು ‘ಜನತ ಪ್ರಣಾಳಿಕೆಯಲ್ಲಿ’ ಸೇರಿಸಲು ತೀರ್ಮಾನಿಸಿದೆ. ಪ್ರಜಾಸತ್ತಾತ್ಮಕ ಮಾದರಿ ಅನುಸರಿಸಿದ ಜೆಡಿಎಸ್ ಪತ್ರಿಕಾ ಜಾಹೀರಾತು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜದ ಪ್ರತಿಯೊಬ್ಬರ ಅಭಿಪ್ರಾಯ ಕೇಳಿತ್ತು,ಇದಕ್ಕೆ ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸಹಸ್ರಾರು ಜನರು ತಮ್ಮ ಸಲಹೆಗಳನ್ನು ನೀಡಿದ್ದಾರೆ.
ಜೆಡಿಎಸ್ ಪಕ್ಷದ ಮುಂದಿನ ಯೋಜನೆಗಳು….
ಜೆಡಿಎಸ್ ಪಕ್ಷದ ಮುಂದಿನ ಯೋಜನೆಗಳು…..
ಕರ್ನಾಟಕ ರಾಜ್ಯದ ಮುಂದಿನ ಮುಖ್ಯಮಂತ್ರಿ ಹೆಚ್ ಡಿ ಕುಮಾರ ಸ್ವಾಮಿಯವರು,ಜನಪರ ಯೋಜನಗಳನ್ನ ಜಾರಿಗೊಳಿಸಲ್ಲಿದ್ದಾರೆ.
1.ರೈತರ ಸಂಪೂರ್ಣ ಸಾಲಮನ್ನಾ ರಸಗೊಬ್ಬರ,ಬಿತ್ತನೆ ಬೀಜ,ಕೃಷಿ ಸಲಕಣೆಗಳ ಖರೀದಿಗೆ ಸಬ್ಸಿಡಿ.
ರೈತರಿಗಾಗಿ ಹೊಸದೊಂದು ಕನಸು ಹೊತ್ತುತಂದ ಕುಮಾರಣ್ಣ…….
ಈ ರಾಜ್ಯದ ಮಣ್ಣಿನ ಮಗ ಹೆಚ್ ಡಿ ದೇವೆಗೌಡರು , ರೈತರಿಗಾಗಿ ತುಂಗಭದ್ರ ನಾಲೆ ಯೋಜನೆ ಮತ್ತು ಕೃಷ್ಣನದಿ ಯೋಜನೆಗಳನ್ನ ಈ ನಾಡಿಗಿ ಕೊಡುಗೆಯಾಗಿ ನೀಡಿದ ಮಹಾನ್ ವ್ಯೆಕ್ತಿ ನಮ್ಮ ಮಾಜಿ ಪ್ರಧಾನಿ, ಕನ್ನಡ ನಾಡಿನ ಹೆಮ್ಮೆಯ ಪುತ್ರ ಹೆಚ್ ಡಿ ದೇವೆಗೌಡ್ರು.ಇಂತಹ ಹತ್ತು ಹಲಾವಾರು ಜನಪರ ಕಾರ್ಯಕ್ರಮಗಳನ್ನ ನಿಡಿದ್ದಾರೆ.