ಲಾಕ್ಡೌನ್ ನಿಯಮ ಪಾಲನೇ ಮಾಡಿದ ಚಿತ್ರ ಬಿಡುಗಡೆ ಮಾಡಿದ ಹೆಚ್ .ಡಿ .ಕೆ ಕುಟುಂಬ
ಲಾಕ್ಡೌನ್ ನಿಯಮ ಪಾಲನೇ ಮಾಡಿದ ಫೋಟೋ ಬಿಡುಗಡೆ ಹೆಚ್.ಡಿ.ಕೆ ಕುಟುಂಬ .
ಲಾಕ್ಡೌನ್ ನಿಯಮ ಪಾಲನೇ ಮಾಡಿದ ಫೋಟೋ ಬಿಡುಗಡೆ ಹೆಚ್.ಡಿ.ಕೆ ಕುಟುಂಬ .
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯುವರಾಜ .
ಬೆಂಗಳೂರು :ಕನ್ನಡ ಚಿತ್ರರಂಗದ ಯುವರಾಜ ಜೆಡಿಎಸ್ ರಾಜ್ಯ ಯುವ ಅಧ್ಯಕ್ಷರಾದ ಶ್ರೀ ನಿಖಿಲ್ ಗೌಡ ಅವರು ಸರಳವಾಗಿ ಮದುವೆ ಆಗುವ ಮೂಲಕ ದಾಂಪತ್ಯ ಜೀವನಕ್ಕೆಕಾಲಿಟ್ಟಿದ್ದಾರೆ. ಇಂದು ರಾಮನಗರದಲ್ಲಿ ಅದ್ದೂರಿಯಾಗಿ ಆಗಬೇಕಿದ್ದ ಮದುವೆ ಕೊರೋನಾ ನಿಮ್ಮಿತ್ತದ ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಸರಳವಾಗಿ ಎರಡು ಕುಟುಂಬದ ಹಿರಿಯ ಸದ್ಯಸರ ಸಮ್ಮುಖದಲ್ಲಿ ಮದುವೆ ಯಾಗಿದ್ದಾರೆ .
ಸರಳವಾಗಿ ಡಾ.ಬಿ .ಆರ್ .ಅಂಬೇಡ್ಕರ್ ಅವರ 129ನೇ ಜನ್ಮ ದಿನಾಚರಣೆ ಆಚರಣೆ .
ಬೆಂಗಳೂರು : ಸಮಾನತೆ ,ಭ್ರಾತೃತ್ವ ,ಜಾತಿರಹಿತ ಸಮಾಜ ನಿರ್ಮಾಣ ಕ್ಕೆ,ತಮ್ಮ ಜೀವನದ ಉದ್ದಗಲಕ್ಕೂ ಶಿಕ್ಷಣ,ಸಂಘಟನೆ,ಹೋರಾಟದ ಮೂಲಕ,ಅಸ್ಪೃಶ್ಯತೆಯನ್ನು ತೊಲಗಿಸಲು ಶ್ರಮಿಸಿದ ದಲಿತ ಸೂರ್ಯ ,ಸಂವಿಧಾನ ಶಿಲ್ಪಿ ಡಾ .ಬಿ.ಆರ್ .ಅಂಬೇಡ್ಕರ್ ಅವರ 129ನೇ ಜನ್ಮ ದಿನಾಚರಣೆಯನ್ನು,ಕೆ.ಆರ್.ಪುರಂ ಚಿಕ್ಕದೇವಸಂದ್ರದಲ್ಲಿ ಆಚರಣೆ ಮಾಡಲಾಯಿತು.
ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಡಾ .ಬಿ ಆರ್ .ಅಂಬೇಡ್ಕರ್ ಜಯಂತಿ ಆಚರಣೆ .
ನಟಿ ಶ್ರೀ ಮತಿ ತಾರ ಅನುರಾಧ ಅವರಿಂದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ .
ವಿನೋದ್ ಪ್ರಭಾಕರ್ ಅವರ ನೂತನ ಚಿತ್ರ.
ಎ.ಎಂ.ಎಸ್. ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೇಮಾವತಿ ಮುನಿಸ್ವಾಮಿ ಅವರು ನಿರ್ಮಿಸುತ್ತಿರುವ ನೂತನ ಚಿತ್ರವೊಂದರ ನಾಯಕನಾಗಿ ವಿನೋದ್ ಪ್ರಭಾಕರ್ ಅಭಿನಯಿಸುತ್ತಿದ್ದಾರೆ..
ಶ್ರೀ ಎನ್ ಎಸ್ ಬೋಸ್ ರಾಜು ಇವರಿಂದ ಬಡ ಕುಟುಂಬಗಳಿಗೆ ಕಿಟ್ ವಿತರಣೆ .
ಹರಿಕಥಾ ವಿದ್ವಾಂಸ ಗುರುರಾಜುಲು ಅವರ ಪುತ್ರಿ ಶೋಭಾ ನಾಯ್ಡು ವಿಧಿವಶ ರಾಗಿದ್ದಾರೆ .
ಬೆಂಗಳೂರು: ಸುಮಾರು ಮೂರು ದಶಕಗಳ ಹೆಚ್ಚು ಕಾಲ ಕಲಾ ಸೇವೆ ಮಾಡಿದ್ದ ಹರಿಕಥಾ ವಿದ್ವಾಂಸ ಗುರುರಾಜುಲು ನಾಯ್ಡು ಅವರ ಪುತ್ರಿ ಶೋಭಾ ನಾಯ್ಡು ಅವರು ನಿನ್ನೆ ವಿಧಿವಶರಾಗಿದ್ದಾರೆ . ಇವರ ತಂದೆ ಗುರುರಾಜುಲು ನಾಯ್ಡು ಅವರ ವಿರೋಧದ ನಡುವೆಯೂ ಶೋಭಾ ನಾಯ್ಡು ಅವರು ಹರಿಕಥೆ ಮಾಡುವುದನ್ನು ಬಿಟ್ಟಿರಲಿಲ್ಲ.
ಇಂಡಿಯಾ ವರ್ಸಸ್ ಇಂಗ್ಲೆಂಡ್ ಚಿತ್ರಕ್ಕೆ ಮೆಚ್ಚುಗೆ .
ಕಾಂಗ್ರೆಸ್ ಹಿರಿಯ ನಾಯಕ ಎಂ.ವಿ ರಾಜಶೇಖರನ್ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಂತಾಪ.