ಬಳುಕೋ ಬಳ್ಳಿಯಂತಾದ ನಟಿ ಶುಭಾ ಪುಂಜಾ…!!
ಬಳುಕೋ ಬಳ್ಳಿಯಂತಾದ ನಟಿ ಶುಭಾ ಪುಂಜಾ…!!

ಶುಭಾ ಪುಂಜಾ ಈ ಹೆಸರು ಕೇಳಿದ ತಕ್ಷಣ ಮೊಗ್ಗಿನ ಮನಸ್ಸು ಹೀರೋಹಿನ್ ಅಂಥ ಥಟ್ ಅಂತ ನಮ್ಗೆ ನಿಮ್ಗೆ ನೆನಪಾಗ್ತಾರೆ. ಅಷ್ಟರ ಮಟ್ಟಿಗೆ ಈ ಬ್ಯೂಟಿ ಸ್ಯಾಂಡಲ್ ವುಡ್ ನಲ್ಲಿ ಪಡ್ಡೆ ಹುಡುಗರ ನಿದ್ದೆ ಗೆಡೆಸಿದ್ರು , ಈ ಬಳಿಕ ಚಂಡ, ಕಂಠೀರವ, ಜೈ ಮಾರುತಿ,ಸ್ಲ ಬಾಲ, ಕೋಟೆಗೊಂದು ಲವ್ ಸ್ಟೋರಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ರು ಈ ಚಂದುಳಿ ಚೆಲುವೆ ಆದ್ರೆ ಇವೆ ಚಿತ್ರಗಳ ಹೇಳಿ ಕೊಳ್ಳುವಷ್ಟು ಹಿಟ್ ,ಆಗದೇ ಇದ್ರು,ಶುಭಾ ಪುಂಜಾ ಅನ್ನೋ ಅಪ್ಪಟ ಕನ್ನಡತಿ ಇನ್ನೂ ಸ್ಯಾಂಡಲ್ ವುಡ್ ನಲ್ಲಿ ಇದ್ದಾರೆ ಅನ್ನೋದಂತು ಕನ್ಫರ್ಮ್ ಆಗಿತ್ತು.

ಆದ್ರೆ ಯಾಕೋ ಏನೋ ಶುಭಾ ಪೂಂಜಾ ಬರ್ತಾ ಬರ್ತಾ ದಪ್ಪಾ ಆಗ್ತಿದ್ದಾರೆ ಅನ್ನೋ ಸುದ್ದಿ ಮಾತ್ರ ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಹರಿದಾಡತೋಡಗಿತು. ಯಾಕಂದ್ರೆ ಈ ಸುದ್ದಿ ನಿಜವಾಗಿ ಹೋಗಿತ್ತು. ಹೌದು ಶುಭ ಪೂಂಜಾ ಮೊಗ್ಗಿನ ಮನಸ್ಸು ಹಿರೋಯಿನ್ ಇವರೆನೋ ಅನ್ನೋ ಕನ್ಪೂಷನ್ ಅವರ ಅಭಿಮಾನಿಗಳಲ್ಲಿ ಅನುಮಾನ ಮೂಡಿತ್ತು ಅಷ್ಟರ ಮಟ್ಟಿಗೆ ಶುಭ ಪೂಂಜಾ ದಪ್ಪಾ ಆಗಿದ್ರೆ ಬಳಿಕ ಸ್ಯಾಂಡಲ್ ವುಡ್ ಶುಭಗೆ ಹೇಳಿಕೊಳ್ಳುವಂತಹ ಆಫರ್ ಗಳು ಸಹ ಸಿಗ್ತಾ ಇಲ್ಲ ಅನ್ನೋ ಮಾತುಗಳು ಕೇಳಿ ಬರ್ತಿತ್ತು

ಆ ಬಳಿಕ ಶುಭ ಜಿಮ್ ನಲ್ಲಿ ಫುಲ್ ವರ್ಕೌಟ್ ಮಾಡಿ ಡಯೇಟ್ ಮಾಡಿ ಫುಲ್ ಸಣ್ಣ ಆಗಿದ್ದಾರೆ ಈ ಮೂಲಕ ಹಳೇ ಫಾರ್ಮ್ ಬಂದೇನೋ ಅನ್ನೋ ಮಟ್ಟಿಗೆ ಬಳೊಕೋ ಬಳ್ಳಿಯಾಗೆ ಸಣ್ಣಗಾಗಿ ಹೋಗಿದ್ದಾರೆ. ಇನ್ ಸ್ಟ್ರಾಗಾಂ ನಲ್ಲಿ ಅವರ ಪ್ರೋಫೈರ್ ಪಿಚ್ಚರ್ ಓಪನ್ ನೋಡಿದ್ರೆ ಶುಭ ಪೂಂಜಾ ತುಂಬಾ ಸಣ್ಣ ಗಾಗಿದ್ದಾರೆ,ಈ ಮೂಲಕ ಸ್ಯಾಂಡಲ್ ವುಡ್ನಲ್ಲಿ ಮತ್ತೆ ಸಕೆಂಡ್ ಇನ್ನಿಂಗ್ಸ್ ಆರಂಭಿಸೋದು ಪಕ್ಕಾ ಅನ್ನಿಸುತ್ತಿದೆ.ರೆಡ್ ಡ್ರೆಸ್ ನಲ್ಲಿ ಮೊಗ್ಗಿನ ಮನಸ್ಸು ಹೀರೋಯಿನ್ ಪುಲ್ ಮಿಂಚುತ್ತಿದ್ದಾರೆ, ಇದ್ದನ್ನ ನೋಡಿದಂತೆ ಅವರಾಅಭಿಮಾನಿಗಳು ಪುಲ್ ಖುಶ್ ಆಗಿದ್ದಾರೆ.
Recent comments