Skip to main content

" ದಿ ಪೈಂಟರ್ " ಚಿತ್ರದ ನಿರ್ದೇಶಕರ ಬರಹದ ಮಾತುಗಳು .

ಲ್ಯಾಬ್ ೧೯ ಹೊಸ ಚಿತ್ರ, ಅಮೃತ ಫಿಲಂ ಸೆಂಟರ್ ನ ೧೦ನೇ ಕಾಣಿಕೆ ಅದೇ "ದಿ ಪೈಂಟರ್" .

The painter

ವೆಂಕಟ ಭರದ್ವಾಜ ನಟಿಸಿ ನಿರ್ದೇಶಿಸಿರುವ ಚಿತ್ರ ದಿ ಪೈಂಟರ್ ಲಕ್ಡೌನ್ ಸಂಧಿಗ್ದ ಪರಿಸ್ಥಿತಿ ಯಲ್ಲಿ ಸಮಯವನ್ನು ಹಾಳುಮಾಡದೆ ಒಂದು ಅದ್ಭುತ ಪ್ರಯತ್ನ ಅದೇ ದಿ ಪೈಂಟರ್. ಈ ಲೊಕ್ಡೌನ್ ಸಂಧರ್ಭದಲ್ಲಿ ನಾನು ಸುಮಾರು ೨ ಕಥೆ ಮಾಡಿದೆ , ಆದ್ರೂ ಇನ್ನು ಏನೋ ಮಾಡಬೆಕೆಮ್ ತವಕ, ಯಾಕೆ ಒಂದು ಚಲನಚಿತ್ರ ಮಾಡಬಾರದು ಎಂಬ ಮೆದುಳಿನ ಚಕ್ರ ಜೋರಾಗಿ ತಿರುಗತೊಡಗಿತು ಆಗ ಹುಟ್ಟಿದು "ದಿ ಪೈಂಟರ್" .

ಕತಾರಿನಲ್ಲಿ ’ಕರೋನಾ-೧೯’ - ಮಾನವೀಯತೆಯಗಾಥೆ.

ಕತಾರಿನಲ್ಲಿ ’ಕರೋನಾ-೧೯’ - ಮಾನವೀಯತೆಯಗಾಥೆ.

Bangalore

ದಿನೇ ದಿನೇ ಕರೋನ ಮಹಾಮಾರಿಯ ತಾಂಡವ ಹೆಚ್ಚುತ್ತಿದೆ. ಒಂದೆಡೆ ಪೀಡಿತರಾಗಿ ರೋಗಗ್ರಸ್ಥರಾಗಿರುವವರ ಸಂಖ್ಯೆ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಕೆಲಸ ಕಳೆದುಕೊಂಡು, ಸಂಬಳವಿಲ್ಲದೆ, ಹೊಟ್ಟೆಗೆ ಊಟವೂ ಸಿಗದಂತಹ ಪರಿಸ್ಥಿತಿ ಹಲವರನ್ನು ನಿರಾಶ್ರಿತರನ್ನಾಗಿಸಿದೆ.

Subscribe to FILIMI TALK