Skip to main content

ಕಂಠೀರವ ಸ್ಟುಡಿಯೋದಲ್ಲಿ "ಓರಿಯೋ"* *ಚಿತ್ರಕ್ಕೆ ಚಾಲನೆ .

ಕಂಠೀರವ ಸ್ಟುಡಿಯೋದಲ್ಲಿ "ಓರಿಯೋ"* *ಚಿತ್ರಕ್ಕೆ ಚಾಲನೆ .

Kannada new film

ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ "ಓರಿಯೋ" ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಸದಸ್ಯರಾದ ಮಂಜುನಾಥ್ ಆರಂಭಫಲಕ ತೋರಿದರು. ಮಾಜಿ‌ ನಗರ ಪಾಲಿಕೆ ಸದಸ್ಯರಾದ ಕೆ.ಮುನಿರಾಜು ಕ್ಯಾಮೆರಾ ಚಾಲನೆ ಮಾಡಿದರು.

"ಮಾಫಿಯಾ" ಚಿತ್ರಕ್ಕಾಗಿ ಎರಡು ವರ್ಷಗಳ ನಂತರ ಹೇರ್ ಕಟ್ ಮಾಡಿದ ಪ್ರಜ್ವಲ್ ದೇವರಾಜ್‌.*

"ಮಾಫಿಯಾ" ಚಿತ್ರಕ್ಕಾಗಿ ಎರಡು ವರ್ಷಗಳ ನಂತರ ಹೇರ್ ಕಟ್ ಮಾಡಿದ ಪ್ರಜ್ವಲ್ ದೇವರಾಜ್‌.

Kannada new film

ಪ್ರಜ್ವಲ್ ಅವರು ಕಳೆದ ಎರಡು ವರ್ಷಗಳಿಂದ ಹೇರ್ ಕಟ್ ಮಾಡಿಸಿರಲಿಲ್ಲ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸುತ್ತಿರುವ 35 ನೇ ಚಿತ್ರ "ಮಾಫಿಯಾ" ಚಿತ್ರಕ್ಕಾಗಿ ಎರಡುವರ್ಷಗಳಿಂದ ದಟ್ಟವಾಗಿ ಬೆಳೆದಿದ್ದ ಕೂದಲನ್ನು ಕತ್ತರಿಸಿದ್ದಾರೆ.

*ಶಾನ್ವಿ ಶ್ರೀವಾತ್ಸವ್ & ರಘು ದೀಕ್ಷಿತ್* ಅಭಿನಯದ *"ಬ್ಯಾಂಗ್"* ಚಿತ್ರದ ಟೀಸರ್ ಹಾಗೂ ಫಸ್ಟ್ ಲುಕ್ ಬಿಡುಗಡೆ.

ಶಾನ್ವಿ ಶ್ರೀವಾತ್ಸವ್ & ರಘು ದೀಕ್ಷಿತ್* ಅಭಿನಯದ "ಬ್ಯಾಂಗ್" ಚಿತ್ರದ ಟೀಸರ್ ಹಾಗೂ ಫಸ್ಟ್ ಲುಕ್ ಬಿಡುಗಡೆ.

" ಪದವಿ ಪೂರ್ವ ಚಿತ್ರಕ್ಕೆ " ಬಿಗ್ ಬಾಸ್ ಖ್ಯಾತಿಯ ನಟಿ 'ದಿವ್ಯ ಉರುಡುಗ ಆಯ್ಕೆ.

 

ಯೋಗರಾಜ್ ಸಿನಿಮಾಸ್ ಹಾಗು ರವಿ ಶಾಮನೂರ್ ಫಿಲಂಸ್‌ರವರ ಜಂಟಿ ನಿರ್ಮಾಣದಲ್ಲಿ ಹರಿಪ್ರಸಾದ್ ಜಯಣ್ಣ ನಿರ್ದೇಶಿಸುತ್ತಿರುವ ಚಿತ್ರ "ಪದವಿಪೂರ್ವ"ಕ್ಕೆ ಚಿತ್ರಕ್ಕೆ ಬಿಗ್ ಬಾಸ್ ಖ್ಯಾತಿಯ ನಟಿ 'ದಿವ್ಯ ಉರುಡುಗ' ಪ್ರವೇಶ ಪಡೆದುಕೊಂಡಿದ್ದಾರೆ.

Subscribe to FILIMI TALK