ಸದ್ದು ಮಾಡುತ್ತಿದೆ "ಗಿಲ್ಕಿ" ಚಿತ್ರದ ಟ್ರೇಲರ್.*
*ಸದ್ದು ಮಾಡುತ್ತಿದೆ "ಗಿಲ್ಕಿ" ಚಿತ್ರದ ಟ್ರೇಲರ್.
*ಸದ್ದು ಮಾಡುತ್ತಿದೆ "ಗಿಲ್ಕಿ" ಚಿತ್ರದ ಟ್ರೇಲರ್.
*ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ "ಮೆಜೆಸ್ಟಿಕ್" ಮರು ಬಿಡುಗಡೆ.
ಸೂಪರ್ ಹಿಟ್ ಚಿತ್ರ ಬಿಡುಗಡೆಯಾಗಿ ಇಪ್ಪತ್ತು ವರ್ಷ.* ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸಿದ್ದ ಸೂಪರ್ ಹಿಟ್ ಚಲನಚಿತ್ರ "ಮೆಜೆಸ್ಟಿಕ್". 2002 ರ ಫೆಬ್ರವರಿ 8 ರಂದು ಈ ಚಿತ್ರ ಬಿಡುಗಡೆಯಾಗಿತ್ತು. ಭರ್ಜರಿ ಯಶಸ್ಸು ಕಂಡಿತ್ತು. ಪಿ.ಎನ್ ಸತ್ಯ ಈ ಚಿತ್ರ ನಿರ್ದೇಶನ ಮಾಡಿದ್ದರು.
*ಅರ್ಜುನ್ ಸರ್ಜಾ ಅಭಿನಯದ "ಒಪ್ಪಂದ" ಈ ವಾರ ಬಿಡುಗಡೆ.
ಇದೇ ವಾರ ಬಿಡುಗಡೆಯಾಗುತ್ತಿದೆ ವಿಭಿನ್ನ ಕಥಾಹಂದರದ "ಇದೇ ಅಂತರಂಗ ಶುದ್ಧಿ".
"ವರದ" ಚಿತ್ರದ ಲಿರಿಕಲ್ ಹಾಡು ಬಿಡುಗಡೆ ಮಾಡಿ ಶುಭಕೋರಿದ ನೆನಪಿರಲಿ ಪ್ರೇಮ್.
ಇದೇ ಹದಿನೆಂಟರಂದು ರಾಜ್ಯಾದ್ಯಂತ ಬಿಡುಗಡೆ. ವಿನೋದ್ ಪ್ರಭಾಕರ್ ನಾಯಕರ ಗಾಗಿ ನಟಿಸಿರುವ "ವರದ" ಚಿತ್ರಕ್ಕಾಗಿ ನಂದೀಶ್ ಬರೆದಿರುವ "ತುಟಿಯು ಹಾಡುತಿದೆ" ಎಂಬ ಹಾಡನ್ನು ನಟ ನೆನಪಿರಲಿ ಪ್ರೇಮ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಆರ್ ಜೆ ರಾಪಿಡ್ ರಶ್ಮಿ ಈ ಹಾಡನ್ನು ಹಾಡಿದ್ದಾರೆ. ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ.
ಬಹುಕೃತ ವೇಷಂ ಡಿಲೇರಿಯಂ ಫೋಬಿಯಾ ಕಥೆ.
ಈ ಹಿಂದೆ ಗೌಡ್ರುಸೈಕಲ್ ಎಂಬ ಪಕ್ಕಾಾ ಗ್ರಾಮೀಣ ಸೊಗಡಿನ ಚಿತ್ರವನ್ನು ಮಾಡಿದ್ದ ತಂಡದ ಬಹುತೇಕರು ಸೇರಿ ತಯಾರಿಸಿದ ಮತ್ತೊಂದು ಚಿತ್ರ ಬಹುಕೃತ ವೇಷಂ. ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಈ ಚಿತ್ರದಲ್ಲಿದ್ದು, ಬಿಗ್ಬಾಸ್ ಖ್ಯಾಾತಿಯ ವೈಷ್ಣವಿಗೌಡ ಹಾಗೂ ಗೌಡ್ರುಸೈಕಲ್ ನಾಯಕ ಶಶಿಕಾಂತ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಪ್ರಶಾಂತ್ ಕೆ. ಎಳ್ಳಂಪಳ್ಳಿ ನಿರ್ದೇಶನ ಮಾಡಿದ್ದಾರೆ.
Recent comments