ಜೂನ್ 18ಕ್ಕೆ ನೆಟ್ಫ್ಲಿಕ್ಸ್ನಲ್ಲಿ ಧನುಷ್ ನಟನೆಯ ಜಗಮೇ ತಂಧಿರಮ್ ಬಿಡುಗಡೆ
ಜೂನ್ 18ಕ್ಕೆ ನೆಟ್ಫ್ಲಿಕ್ಸ್ನಲ್ಲಿ ಧನುಷ್ ನಟನೆಯ ಜಗಮೇ ತಂಧಿರಮ್ ಬಿಡುಗಡೆ.

ಜೂನ್ 1ಕ್ಕೆ ಟ್ರೇಲರ್ ಬಿಡುಗಡೆ ಕಾರ್ತಿಕ್ ಸುಬ್ಬರಾಜು ನಿರ್ದೇಶನದ ಸಿನಿಮಾ. ಕಾಲಿವುಡ್ ಸ್ಟಾರ್ ನಟ ಧನುಷ್ ಇದೀಗ ಚೊಚ್ಚಲ ಓಟಿಟಿ ವೇದಿಕೆಗೆ ಪದಾರ್ಪಣೆ ಮಾಡಲು ಸಿದ್ಧತೆಯಲ್ಲಿದ್ದಾರೆ.
Recent comments