ಬಿಗ್ ಬಾಸ್ ಯಂಗ್ ಲವ್ ಬರ್ಡ್ಸ್ ಗೆ ಮದುವೆ ಸಂಭ್ರಮ .
ಬಿಗ್ ಬಾಸ್ ಬೆಡಗಿ ನಿವೇದಿತಾ ಗೌಡ ಜೊತೆ ಚಂದನ್ ಶೆಟ್ಟಿ ಮದುವೆ
ಬಿಗ್ ಬಾಸ್ ಬೆಡಗಿ ನಿವೇದಿತಾ ಗೌಡ ಜೊತೆ ಚಂದನ್ ಶೆಟ್ಟಿ ಮದುವೆ
12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕ್ಷಣಗಣನೆ ಆರಂಭ.
ನಾಲ್ಕು ಕಾಲ ಘಟ್ಟದ ತಮಿಳು ಸೂಪರ್ ಸ್ಟಾರ್ ಸೂರ್ಯ ಅಭಿನಯದ ‘ಸೂರರೈ ಪೊಟ್ಟರು’ ಕನ್ನಡದಲ್ಲೂ ಬಿಡುಗಡೆ.
ತಮಿಳು ಸೂಪರ್ ಸ್ಟಾರ್ ಸೂರ್ಯ ಅಭಿನಯದ ‘ಸೊರರೈ ಪೊಟ್ಟರು’ ನಾಲ್ಕು ಕಾಲ ಘಟ್ಟದಲ್ಲಿ ಜರಗುವ ಸಿನಿಮಾ. ಇತ್ತೀಚೆಗೆ ಚಿತ್ರದ ಆಡಿಯೋ ಬಿಡಯಗಡೆಯಾಗಿದ್ದು, ಚಿತ್ರ ಏಪ್ರಿಲ್ ವೇಳೆಗೆ ತೆರೆಗೆ ಬರಲಿದೆ. ಈ ಚಿತ್ರ ಕನ್ನಡದಲ್ಲೂ ಏಕ ಕಾಲದಲ್ಲಿ ಡಬ್ ಆಗಿ ರಾರಾಜಿಸಲಿದೆ. ಈ ಚಿತ್ರ ಕನ್ನಡದ ಶೀರ್ಷಿಕೆಯೊಂದಿಗೆ ಬಿಡುಗಡೆಯಾಗುತ್ತಿದ್ದು, ಶೀರ್ಷಿಕೆಯನ್ನು ಸದ್ಯದಲ್ಲೇ ತಿಳಿಸಲಾಗುವುದು.
ಬೆಂಗಳೂರು 69 ಚಿತ್ರಕ್ಕಾಗಿ ಯೂರೋಪ್ ಬೆಲ್ಲಿ ಡ್ಯಾನ್ಸರ್...!
ಇದುವರೆಗೂ ಯಾರೂ ಮಾಡಲಾಗದ ಸ್ಥಳಗಳಲ್ಲಿ ಬೆಂಗಳೂರು 69 ಚಿತ್ರೀಕರಣ...!
ಸ್ಯಾಂಡಲ್ ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿಗೆ ನಿಶ್ಚಿತಾರ್ಥ .
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಶಾಸಕಿ ಅನಿತಾ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ಕುಮಾರಸ್ವಾಮಿ ಅವರ ವಿವಾಹದ ನಿಶ್ಚಿತಾರ್ಥ ಇಂದು ಖಾಸಗಿ ಹೊಟೇಲ್ನಲ್ಲಿ ಅದ್ಧೂರಿಯಾಗಿ ನೆರವೇರಿತು. ಮಾಜಿ ಸಚಿವ ಎಂ.ಕೃಷ್ಣಪ್ಪ ಅವರ ಸಹೋದರನ ಮೊಮ್ಮಗಳಾದ ರೇವತಿ ಅವರೊಂದಿಗೆ ನಿಖಿಲ್ಕುಮಾರಸ್ವಾಮಿ ವಿವಾಹದ ನಿಶ್ಚಿತಾರ್ಥವು ಎರಡೂ ಕುಟುಂಬಗಳ ಬಂಧು-ಬಳಗ ಹಾಗೂ ಹಿರಿಯರ ಸಮ್ಮುಖದಲ್ಲಿ ನೆರವೇರಿತು.
1 ವಾರ ಪ್ರೇಮೋತ್ಸವ ಆಚರಿಸ್ತಿದ್ದಾನೆ ತ್ರಿವಿಕ್ರಮ!
Recent comments