Skip to main content
52ನೇ ಐಎಫ್ಎಫ್ಐ ನಲ್ಲಿ ಭಾಗಿಯಾದ ‘ ಗೋದಾವರಿ ಚಿತ್ರತಂಡ.

52ನೇ ಐಎಫ್ಎಫ್ಐ ನಲ್ಲಿ ಭಾಗಿಯಾದ ‘ ಗೋದಾವರಿ ಚಿತ್ರತಂಡ.

52ನೇ ಐಎಫ್ಎಫ್ಐ ನಲ್ಲಿ ಭಾಗಿಯಾದ ‘ ಗೋದಾವರಿ ಚಿತ್ರತಂಡ.

52ನೇ ಐಎಫ್ಎಫ್ಐ ನಲ್ಲಿ ಭಾಗಿಯಾದ ‘ ಗೋದಾವರಿ ಚಿತ್ರತಂಡ.

ನವೆಂಬರ್ 22, 2021 ರಂದು ಗೋವಾದ ಪಣಜಿಯಲ್ಲಿ ನಡೆದ 52 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI-2021) ಭಾರತೀಯ ಪನೋರಮಾ ಫೀಚರ್ ಫಿಲ್ಮ್ ‘ಗೋದಾವರಿ’ ನ ನಿರ್ದೇಶಕ ನಿಖಿಲ್ ಮಹಾಜನ್ ಅವರನ್ನು ತಾರಾಗಣ ಮತ್ತು ಸಿಬ್ಬಂದಿಯೊಂದಿಗೆ ಗೌರವಿಸಲಾಯಿತು ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಭಾಗಿಯಾದ “ಗೋದಾವರಿ” ಚಿತ್ರತಂಡ ಚಿತ್ರದ ಯಶಸ್ವಿಯ ಬಗ್ಗೆ ತಮ್ಮಅನಿಸಿಕೆಯ ಜೊತೆಗೆ ಸಂತೋಷವನ್ನು ವ್ಯಕ್ತಪಡಿಸಿದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.