Skip to main content

ಸಖತ್ ಸ್ಪೂಕಿಯಾಗಿದೆ "ಸ್ಪೂಕಿ ಕಾಲೇಜ್" ಚಿತ್ರದ ಟ್ರೇಲರ್

ಸಖತ್ ಸ್ಪೂಕಿಯಾಗಿದೆ "ಸ್ಪೂಕಿ ಕಾಲೇಜ್" ಚಿತ್ರದ ಟ್ರೇಲರ್.

Kannada

ಟೀಸರ್ ಹಾಗೂ ಹಾಡುಗಳ ಮೂಲಕ ಜನಮನ ಗೆದ್ದಿರುವ "ಸ್ಪೂಕಿ ಕಾಲೇಜ್" ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಕುತೂಹಲ ಹುಟ್ಟಿಸಿರುವ ಈ ಚಿತ್ರದ ಟ್ರೇಲರ್ ಸಖತ್ "ಸ್ಪೂಕಿ" ಯಾಗಿದೆ. "ಸ್ಪೂಕಿ" ಎಂದರೆ ಭಯ.

"ಅಲೆಕ್ಸಾ" ಆದ ಅದಿತಿ ಪ್ರಭುದೇವ .

"ಅಲೆಕ್ಸಾ" ಆದ ಅದಿತಿ ಪ್ರಭುದೇವ .

"ಅಲೆಕ್ಸಾ" ಆದ ಅದಿತಿ ಪ್ರಭುದೇವ .

ಚಿತ್ರೀಕರಣ ಮುಕ್ತಾಯ ಹಂತದಲ್ಲಿ. ಅದಿತಿ ಪ್ರಭುದೇವ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ. ಪ್ರಸ್ತುತ ಇವರ ನಟನೆಯ "ಅಲೆಕ್ಸಾ" ಚಿತ್ರದ ಚಿತ್ರೀಕರಣ ಮುಕ್ತಾಯ ಹಂತದಲ್ಲಿದೆ. ಒಂದು ಹಾಡು ಸೇರಿದಂತೆ ಕೆಲವು ಭಾಗದ ಚಿತ್ರೀಕರಣ ಮಾತ್ರ ಬಾಕಿಯಿದೆ‌.

Subscribe to FILIMI TALK