ನೈಜ ಘಟನೆಯ ಆಧುನಿಕ ರಾಮಾಯಣವೇ ಲಂಕೆ
ನೈಜ ಘಟನೆಯ ಆಧುನಿಕ ರಾಮಾಯಣವೇ ಲಂಕೆ!

ಶೀರ್ಷಿಕೆ ಅನಾವರಣದ ಮೂಲಕ ಪ್ರಚಾರ ಕೆಲಸಕ್ಕೆ ಚುರುಕು.. ಶೀಘ್ರದಲ್ಲಿಯೇ ತೆರೆಗೆ.
ದಿ ಗ್ರೇಟ್ ಎಂಟರ್ಟೈನರ್ಸ್ ಲಾಂಛನದಲ್ಲಿ ಸಿದ್ಧವಾದ ಚಿತ್ರ ಲಂಕೆ. ರಾಮ್ಪ್ರಸಾದ್ ಈ ಚಿತ್ರದ ನಿರ್ದೇಶಕರು. ಎಲ್ಲ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ ಈ ಚಿತ್ರ ಬಿಡುಗಡೆ ಆಗಿರಬೇಕಿತ್ತು.
Recent comments