ಬೆಳಕಿನ ಹಬ್ಬದಂದು *ರಾಘವೇಂದ್ರ ರಾಜಕುಮಾರ್* ಅಭಿನಯದ *"ಬೆಳಕು"* ಚಿತ್ರ ತೆರೆಗೆ.
ಬೆಳಕಿನ ಹಬ್ಬದಂದು ರಾಘವೇಂದ್ರ ರಾಜಕುಮಾರ್ ಅಭಿನಯದ "ಬೆಳಕು"ಚಿತ್ರ ತೆರೆಗೆ.

ರಾಘವೇಂದ್ರ ರಾಜಕುಮಾರ್ ಹಾಗೂ ಸುಧಾರಾಣಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ವಿಭಿನ್ನ ಕಥಾಹಂದರದ "ಬೆಳಕು" ಚಿತ್ರ ನವೆಂಬರ್ 5 ದೀಪಾವಳಿ ಹಬ್ಬದಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
Recent comments