Skip to main content

ವಿನಾಯಕನ ಸನ್ನಿಧಿಯಲ್ಲಿ "ಚಂದ್ರಲೇಖ ರಿಟರ್ನ್ಸ್" ಚಿತ್ರಕ್ಕೆ ‌ಚಾಲನೆ.

ವಿನಾಯಕನ ಸನ್ನಿಧಿಯಲ್ಲಿ "ಚಂದ್ರಲೇಖ ರಿಟರ್ನ್ಸ್" ಚಿತ್ರಕ್ಕೆ ‌ಚಾಲನೆ.

Kannada new film

ಓಂಪ್ರಕಾಶ್ ರಾವ್ ನಿರ್ದೇಶನದ 49 ನೇ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕ. ನಿರ್ದೇಶಕ ಓಂಪ್ರಕಾಶ್ ರಾವ್ ಬಹಳವರ್ಷಗಳ ನಂತರ ನಿರ್ದೇಶನಕ್ಕೆ ಮರಳಿದ್ದಾರೆ. ಓಂಪ್ರಕಾಶ್ ರಾವ್ ನಿರ್ದೇಶನದ 49 ನೇ ಚಿತ್ರವಿದು. ಡಾರ್ಲಿಂಗ್ ಕೃಷ್ಣ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ.

"ಓಮಿನಿ" ಯಲ್ಲಿ ಬರುತ್ತಿದ್ದಾರೆ ಸಿದ್ದು ಮೂಲಿಮನಿ. ತೆರೆಗೆ ಬರಲು ಅಣಿಯಾಗುತ್ತಿದೆ ಮಂಜು ಹೆದ್ದೂರು ನಿರ್ದೇಶನದ ಚಿತ್ರ.

"ಓಮಿನಿ" ಯಲ್ಲಿ ಬರುತ್ತಿದ್ದಾರೆ ಸಿದ್ದು ಮೂಲಿಮನಿ. ತೆರೆಗೆ ಬರಲು ಅಣಿಯಾಗುತ್ತಿದೆ ಮಂಜು ಹೆದ್ದೂರು ನಿರ್ದೇಶನದ ಚಿತ್ರ. ಸಿದ್ದು ಮೂಲಿಮನಿ ನಾಯಕನಾಗಿ‌ ನಟಿಸಿರುವ ಚಿತ್ರ "ಓಮಿನಿ".

"ನಟ್ವರ್ ಲಾಲ್" ಆದ ತನುಷ್ ಶಿವಣ್ಣ.

"ನಟ್ವರ್ ಲಾಲ್" ಆದ ತನುಷ್ ಶಿವಣ್ಣ.

Kannada new film

ಬಿಡುಗಡೆಯಾಗಿದೆ ತನುಷ್ ಸಿನಿಮಾಸ್ ನಿರ್ಮಾಣದ ಈ ಚಿತ್ರದ ಫಸ್ಟ್ ಲುಕ್ . ಈ ಹಿಂದೆ "ಮಡಮಕ್ಕಿ", " ನಂಜುಂಡಿ ಕಲ್ಯಾಣ " ಮುಂತಾದ ಚಿತ್ರಗಳಲ್ಲಿ ನಟಿಸಿದ್ದ, ತನುಷ್ ಶಿವಣ್ಣ ನಾಯಕನಾಗಿ ನಟಿಸುತ್ತಿರುವ ಚಿತ್ರ "ನಟ್ವರ್ ಲಾಲ್". ಇತ್ತೀಚೆಗೆ ಈ ಚಿತ್ರದ ಫಸ್ಟ್ ಲುಕ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿದೆ.

"ವರದ" ನಾಗಿ ಬರುತ್ತಿದ್ದಾರೆ ವಿನೋದ್ ಪ್ರಭಾಕರ್.. ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿದೆ ಚಿತ್ರದ ಮೋಷನ್ ಪೋಸ್ಟರ್.

"ವರದ" ನಾಗಿ ಬರುತ್ತಿದ್ದಾರೆ ವಿನೋದ್ ಪ್ರಭಾಕರ್. ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿದೆ ಚಿತ್ರದ ಮೋಷನ್ ಪೋಸ್ಟರ್.

Kannada new film

ರಾಬರ್ಟ್‌ ಚಿತ್ರದ ಯಶಸ್ಸಿನ ನಂತರ ಮರಿ ಟೈಗರ್ ವಿನೋದ್ ಪ್ರಭಾಕರ್ "ವರದ" ನಾಗಿ ಬರುತ್ತಿದ್ದಾರೆ. ಈ ಚಿತ್ರದ ಮೋಷನ್ ಪೋಸ್ಟರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಸ್ಯಾಂಡಲ್ ವುಡ್ ನಲ್ಲಿ ಈ ಚಿತ್ರದ ಮೋಷನ್ ಪೋಸ್ಟರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಗೋಲ್ಡನ್ ಸ್ಟಾರ್ ಗಣೇಶ್ ಬಿಡುಗಡೆ ಮಾಡಿದರು "ಕ್ಷಮಿಸಿ‌‌ ನಿಮ್ಮ ಖಾತೆಯಲ್ಲಿ ಹಣವಿಲ್ಲ".ಚಿತ್ರದ ಲಿರಿಕಲ್ ಸಾಂಗ್.

ಗೋಲ್ಡನ್ ಸ್ಟಾರ್ ಗಣೇಶ್ ಬಿಡುಗಡೆ ಮಾಡಿದರು "ಕ್ಷಮಿಸಿ‌‌ ನಿಮ್ಮ ಖಾತೆಯಲ್ಲಿ ಹಣವಿಲ್ಲ".ಚಿತ್ರದ ಲಿರಿಕಲ್ ಸಾಂಗ್.

Subscribe to FILIMI TALK