"ಜಾಡಘಟ್ಟ" ದ ನಂತರ "ಕವಡೆ" ಆಡಲು ರಘು ಸಿದ್ದ .
"ಜಾಡಘಟ್ಟ" ದ ನಂತರ "ಕವಡೆ" ಆಡಲು ರಘು ಸಿದ್ದ .

"ಕವಡೆ" ಆಟ ಪುರಾತನ ಆಟ.
"ಜಾಡಘಟ್ಟ" ದ ನಂತರ "ಕವಡೆ" ಆಡಲು ರಘು ಸಿದ್ದ .
"ಕವಡೆ" ಆಟ ಪುರಾತನ ಆಟ.
ಖ್ಯಾತ ನಿರ್ದೇಶಕ ಆರ್ ಚಂದ್ರು ಬಿಡುಗಡೆ ಮಾಡಿದರು "ಕಿರಿಕ್ ಶಂಕರ್" ಚಿತ್ರದ ಟ್ರೇಲರ್.
ಸಿನಿಮಾ ಇದೇ 27ಕ್ಕೆ ರಾಜ್ಯಾದ್ಯಂತ ಬಿಡುಗಡೆ.
ಸನ್ಮಾನ್ಯ ಸಚಿವರಿಂದ ವ್ಯೋಮಕಾಯ ಸಿದ್ದ "ಶ್ರೀಅಲ್ಲಮಪ್ರಭು" ಚಿತ್ರದ ಟೀಸರ್ ಬಿಡುಗಡೆ.
ಅದ್ದೂರಿಯಾಗಿ ಬಂದಿದೆ "ವೀರ ಕಂಬಳ".
ಅಕ್ಟೋಬರ್ ವೇಳೆಗೆ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಈ ಚಿತ್ರ ತೆರೆಗೆ. ತುಳುನಾಡಿನ ಜಾನಪದ ಕ್ರೀಡೆಗಳಲ್ಲಿ ಬಹುಮುಖ್ಯವಾದ ಕ್ರೀಡೆ ಕಂಬಳ. ಈ ಕಂಬಳದ ಕುರಿತು "ವೀರ ಕಂಬಳ" ಎಂಬ ಚಿತ್ರವನ್ನು ಖ್ಯಾತ ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸುತ್ತಿದ್ದಾರೆ. ಅರುಣ್ ರೈ ತೋಡಾರ್ ನಿರ್ಮಾಣ ಮಾಡುತ್ತಿದ್ದಾರೆ.
ಸದ್ದಿಲ್ಲದೆ ಮುಗಿದಿದೆ ಡಾಲಿ ಅಭಿನಯದ ಸಸ್ಪೆನ್ಸ್ ಚಿತ್ರ.
*"ಟ್ವೆಂಟಿ ಒನ್ ಅವರ್ಸ್" ಹೆಸರಿನ ಈ ಚಿತ್ರ ಇದೇ ಇಪ್ಪತ್ತರಂದು ತೆರೆಗೆ.*
ಓಂಪ್ರಕಾಶ್ ರಾವ್ ಹಾಗೂ ಆದಿತ್ಯ ಕಾಂಬಿನೇಶನಲ್ಲಿ "ಇಲಾಖೆ".
ಖ್ಯಾತ ನಿರ್ದೇಶಕ, ನಟ ಓಂಪ್ರಕಾಶ್ ರಾವ್ ನಿರ್ದೇಶನದಲ್ಲಿ ಹೆಸರಾಂತ ನಟ ಆದಿತ್ಯ ನಾಯಕರಾಗಿ ನಟಿಸುತ್ತಿರುವ ಚಿತ್ರಕ್ಕೆ " ಇಲಾಖೆ" ಎಂದು ಶೀರ್ಷಿಕೆಯಿಡಲಾಗಿದೆ. ಇವರಿಬ್ಬರ ಕಾಂಬಿನೇಶನಲ್ಲಿ ಮೂಡಿಬರುತ್ತಿರುವ ಈ ಚತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಉಳಿದ ಭಾಗದ ಚಿತ್ರೀಕರಣ ಜೂನ್ ನಲ್ಲಿ ನಡೆಯಲಿದೆ. "ಲಾಕಪ್ ಡೆತ್", "ಎ ಕೆ 47 " ಚಿತ್ರಗಳ ತರಹದ ಕಥೆಯಿದು.
Recent comments