ಸ್ಯಾಂಡಲ್ ವುಡ್ ಗೆ “ಕನ್ನಡಕ್ಕಾಗಿ ಒಂದನ್ನು ಒತ್ತಿ” ಚಿತ್ರ ತೆರೆಗೆ ಬರುಲು ಸಿದ್ದವಾಗಿದೆ…………….
ಸ್ಯಾಂಡಲ್ ವುಡ್ ಗೆ “ಕನ್ನಡಕ್ಕಾಗಿ ಒಂದನ್ನು ಒತ್ತಿ” ಚಿತ್ರ ತೆರೆಗೆ ಬರುಲು ಸಿದ್ದವಾಗಿದೆ…………….
ಸ್ಯಾಂಡಲ್ ವುಡ್ ಗೆ “ಕನ್ನಡಕ್ಕಾಗಿ ಒಂದನ್ನು ಒತ್ತಿ” ಚಿತ್ರ ತೆರೆಗೆ ಬರುಲು ಸಿದ್ದವಾಗಿದೆ…………….
ಹೀಗೊಂದು ದಿನದ ಸಾಂಗ್ ಕಂಪೋಸರ್........ಅಭಿಲಾಶ್ ಗುಪ್ತ.
ಪ್ರೀಮಿಯರ್ ಪದ್ಮಿನಿ ..........
ಗಾಂಧಿ ನಗರಕ್ಕೆ “ಸಿಗ್ನೇಚರ್” ಹೆಸರಿನ ಚಿತ್ರ…………
ಸ್ಯಾಂಡಲ್ ವುಡ್ ನ ಯುವ ಜೋಡಿ, ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಇಬ್ಬರ ವಿವಾಹದ ದಿನಾಂಕ ನಿಶ್ಚಯ..
ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಐದು ವರ್ಷ ಜೈಲು ಶಿಕ್ಷೆ ಪ್ರಕಟ.
ಬೆಂಗಳೂರು, ಏಪ್ರಿಲ್ 06: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಜೋಧಪುರ ನ್ಯಾಯಾಲಯ ನಟ ಸಲ್ಮಾನ್ ಖಾನ್ಗೆ 5 ವರ್ಷ ಜೈಲು ಶಿಕ್ಷೆ ಹಾಗೂ 10000 ರೂಪಾಯಿ ದಂಡ ವಿಧಿಸಲಾಗಿದೆ. ಜೋದ್ಪುರ ಕೋರ್ಟ್ ಶಿಕ್ಷೆಯ ಪ್ರಮಾಣವನ್ನು ಪ್ರಕಟ ಮಾಡಿದ್ದು, ತೀರ್ಪು ಪ್ರಶ್ನಿಸಿ ಸಲ್ಮಾನ್ ಖಾನ್ ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಹೆಚ್ಚಿಗಿದೆ.
Recent comments