ಅಕಾಲಿಕ ಮಳೆ ಬೆಳೆ ಹಾನಿ ರೈತರಿಗೆ ಪರಿಹಾರ ನೀಡಲು ಸುಭಾಷ್ ಐಕೂರು ಆಗ್ರಹ
ಯಾದಗಿಯಲ್ಲಿ ಅಕಾಲಿಕ ಮಳೆಗೆ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡಲು ಸುಭಾಷ್ ಐಕೂರು ಆಗ್ರಹ.
ಯಾದಗಿಯಲ್ಲಿ ಅಕಾಲಿಕ ಮಳೆಗೆ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡಲು ಸುಭಾಷ್ ಐಕೂರು ಆಗ್ರಹ.
ಎಲ್ಲೆಲ್ಲೂ "ಕೊರೋನಾ"ಭೀತಿ ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಜನರರಿಗೆ ತಿಳಿಸಿ ಕೊಡಲಾಗುತ್ತಿದೆ,
ರಾಯಚೂರು ಜಿಲ್ಲೆಗೆ ಲಕ್ಷ್ಮಣ ರೇಖೆಯಾದ ಡಾ .ಸಿ .ಬಿ ವೇದಾ ಮೂರ್ತಿ.
ಕುಮಾರಸ್ವಾಮಿ ಅವರಿಂದ ಸೋಂಕು ನಿವಾರಕ ಟನಲ್ಗಳ ಸ್ಥಾಪನೆ.
ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಯುವ ಸಲುವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಸೋಂಕು ನಿವಾರಕ ದ್ರಾವಣ ಸಿಂಪಡಣಾ ಟನಲ್ಗಳನ್ನು ಸ್ಥಾಪಿಸಲು ನಿರ್ಧರಿಸಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಈಗಾಗಲೇ ನಾಲ್ಕು ಟನಲ್ಗಳನ್ನು ಅನುಸ್ಥಾಪಿಸಲಾಗಿದೆ. ಅವುಗಳನ್ನು ಕುಮಾರಸ್ವಾಮಿ ಅವರು ನಾಳೆ (ಸೋಮವಾರ) ಉದ್ಘಾಟಿಸಲಿದ್ದಾರೆ.
ಮಂಡ್ಯದ ಸರ್.ಎಂ.ವಿ ಮೈದಾನದಲ್ಲಿ ಸೋಂಕು ನಿವಾರಕ ಟನಲ್ ಸ್ಥಾಪಿಸಿದ ನಿಖಿಲ್ ಕುಮಾರಸ್ವಾಮಿ.
ಕನ್ನಡ ಚಲನಚಿತ್ರೋದ್ಯಮದ ಹಾಸ್ಯ ದಿಗ್ಗಜ ಪ್ರಸಿದ್ಧ ಹಾಸ್ಯನಟ ಬುಲೆಟ್ ಪ್ರಕಾಶ್ ಇಂದು ನಮ್ಮನ ಅಗಲಿದ್ದಾರೆ.
ಪಿ ಆರ್ ಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿದೆ .
ದೇಶದ ಉಳಿವಿಗಾಗಿ ಭಾರತಾದ್ಯಂತ ನಾಗರಿಕರು ಕೊರೊನಾ ತೊಲಗಲೆಂದು ದೀಪ ಹಚ್ಚಿ ಪ್ರಾರ್ಥನೆ ಸಲ್ಲಿಸಿದರು.
ಅದೇ ರೀತಿ ಯಾದಗಿರಿಯಲ್ಲಿ ಕೂಡ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿಯಾದ ಸುಭಾಷ ಐಕೂರು ಅವರು, ಕುಟುಂಬ ಸಮೇತರಾಗಿ ದೀಪ ಹಚ್ಚಿ ಕೊರೊನಾ ಮಹಾಮಾರಿ ವಿರುದ್ಧ ದೇಶ ಹೋರಾಡಿ ಗೆಲ್ಲಲಿ ಎಂದು ಆಶಿಸಿದರು. 9 ಗಂಟೆಗೆ 9 ನಿಮಿಷಗಳ ಕಾಲ ಲೋಕ ಕಲ್ಯಾಣಗೋಸ್ಕರ ದೀಪ ಬೆಳಗಿದರು. ಈ ಬೆಳಕು ನಾಡಿನಲ್ಲಿ ಸಕಾರಾತ್ಮತೆಯನ್ನು ತರಲಿ ಎಂದು ಪ್ರಾರ್ಥಿಸಿದರು...
" ಇಂಡಿಯಾ ವರ್ಸಸ್ ಇಂಗ್ಲೆಂಡ್"ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ.