Skip to main content

ಬಿಡುಗಡೆ ಗೊಂಡ " ಸ್ನೇಹರ್ಷಿ " ಚಿತ್ರದ ಮೊದಲ ಹಾಡು.

ಬಿಡುಗಡೆಯಾಯಿತು "ಸ್ನೇಹರ್ಷಿ" ಚಿತ್ರದ ಮೊದಲ ಹಾಡು.

Kannada new film

ನವೀನ್ ಸಜ್ಜು‌ ಹಾಡಿರುವ ಈ ಹಾಡಿಗೆ ನಾಯಕ ಕಿರಣ್ ನಾರಾಯಣ್ ಭರ್ಜರಿ ಸ್ಟೆಪ್ಸ್. ಶ್ರೀ ಲಕ್ಷ್ಮೀಬೇಟೆರಾಯ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ "ಸ್ನೇಹರ್ಷಿ" ಚಿತ್ರದ ಮೊದಲ ಹಾಡು ಡಿ ಬಿಟ್ಸ್ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿದೆ. ಖ್ಯಾತ ಗಾಯಕ ನವೀನ್ ಸಜ್ಜು ಹಾಡಿರುವ ಈ ಹಾಡು ಬಿಡುಗಡೆಯಾದ ಕೆಲವೇ ಸಮಯದಲ್ಲಿ ಅಧಿಕ‌ ಸಂಖ್ಯೆಯಲ್ಲಿ ವೀಕ್ಷಣೆಯಾಗಿದೆ.

ರಾಷ್ಟ್ರ ಪ್ರಶಸ್ತಿಯ ಖುಷಿಯಲ್ಲಿ ರಿಲೀಸ್ಗೆ ರೆಡಿಯಾದ "ಅಕ್ಷಿ" ಚಿತ್ರ ತಂಡ

ರಾಷ್ಟ್ರ ಪ್ರಶಸ್ತಿಯ ಖುಷಿಯಲ್ಲಿ ರಿಲೀಸ್‌ ಗೆ ರೆಡಿಯಾದ ಅಕ್ಷಿ ಚಿತ್ರ - ಪ್ರಶಸ್ತಿಗೆ ವರನಟ ಡಾ. ರಾಜ್‌ ಕುಮಾರ್‌ ಅವರೇ ಕಾರಣ ಅಂದಿತು ಚಿತ್ರ ತಂಡ ನಿರ್ಮಾಪಕ ಕಲಾದೇಗುಲ ಶ್ರೀನಿವಾಸ್‌ ಸಖತ್ ಖುಷಿಯಲ್ಲಿದ್ದಾರೆ.

ಶುಗರ್ ಫ್ಯಾಕ್ಟರಿ* ಗೋವಾದಲ್ಲಿ

*ಶುಗರ್ ಫ್ಯಾಕ್ಟರಿ* ಗೋವಾದಲ್ಲಿ

Kannada new film

ಪ್ರವಾಸಿಗರ ಸ್ವರ್ಗದಲ್ಲಿ ಸತತ 24 ದಿನಗಳ ಕಾಲ ಅದ್ದೂರಿ ಚಿತ್ರೀಕರಣ. ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ *ಶುಗರ್ ಫ್ಯಾಕ್ಟರಿ* ಚಿತ್ರದ ಚಿತ್ರೀಕರಣ ಪ್ರವಾಸಿಗರ ಸ್ವರ್ಗ ಗೋವಾದಲ್ಲಿ ಬಿರುಸಿನಿಂದ ಸಾಗಿದೆ.

ಸಾಧುಕೋಕಿಲ ಹುಟ್ಟುಹಬ್ಬದಲ್ಲಿ ಜಾಲಿಲೈಫ್

ಸಾಧುಕೋಕಿಲ ಹುಟ್ಟುಹಬ್ಬದಲ್ಲಿ ಜಾಲಿಲೈಫ್.

Kannada new film

ಅಮೃತವಾಣಿ, ಪೆರೋಲ್‌ನಂಥ ವಿಭಿನ್ನ ಶೈಲಿಯ ಚಿತ್ರಗಳನ್ನು ನಿರ್ಮಿಸಿದ್ದ ಹಾಗೂ ಪ್ರಸ್ತುತ ತ್ರಿಕೋನ ಎಂಬ ಚಿತ್ರವನ್ನು ನಿರ್ಮಿಸಿರುವ ಬಿ.ಆರ್. ರಾಜಶೇಖರ್ ಈಗ ಹೊಸದೊಂದು ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ. ಹೊಸ ಹೊಸ ಪ್ರತಿಭೆಗಳನ್ನು ಹೆಕ್ಕಿ ತೆಗೆದು ಅವರಿಗೆ ಅವಕಾಶ ನೀಡಲು ಹೊರಟಿರುವ ಅವರ ಈ ಕೆಲಸಕ್ಕೆ ಸಾಧು ಕೋಕಿಲ ಸಾಥ್ ನೀಡುತ್ತಿದ್ದಾರೆ.

" ಮೋಕ್ಷ " ಚಿತ್ರದ ಟ್ರೈಲರ್ ಗೆ "ಕಿಚ್ಚ ಸುದೀಪ್" ಮತ್ತು "ಪವರ್ ಸ್ಟಾರ್ ಪುನೀತ್ " ಮೆಚ್ಚುಗೆ.

ಬಿಡುಗಡೆಯಾಯಿತು "ಮೋಕ್ಷ" ಚಿತ್ರದ ಟ್ರೇಲರ್. ವಿಭಿನ್ನ ಟ್ರೇಲರ್ ಗೆ ಕಿಚ್ಚ ಸುದೀಪ್ ಹಾಗೂಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸೇರಿದಂತೆ ಸ್ಯಾಂಡಲ್ ವುಡ್ ಗಣ್ಯರ ಮೆಚ್ಚುಗೆ.

Subscribe to FILIMI TALK