ಕನ್ನಡದ " ನಮ್ಮ FLIX" ಹ್ಯಾಪ್ ನಲ್ಲಿ ಕನ್ನಡ ಚಿತ್ರ ಬಿಡುಗಡೆ .
ಕನ್ನಡದ "ನಮ್ಮ FLIX ಹ್ಯಾಪ್ "ನಲ್ಲಿ ಕನ್ನಡ ಚಿತ್ರ ಬಿಡುಗಡೆ .

"ನಮ್ಮ FLIX" ಆ್ಯಪ್ ಅನ್ನು ಎಲ್ಲಾ ಕನ್ನಡಿಗರು ಮೆಚ್ಚಿ, ಒಪ್ಪಿಕೊಂಡಿದ್ದೀರ, ಗೂಗಲ್ ರಿವ್ಯೂ ಮೂಲಕ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದೀರ ಹೀಗೆ ನಿಮ್ಮ ಬೆಂಬಲ "ನಮ್ಮ FLIX"ಆ್ಯಪ್ ಮೇಲೆ ಇರಲಿ ಎಂದು ಹೇಳುತ್ತಾ ಬಹಳ ಜನರ ಸಲಹೆ ಮೇರೆಗೆ ಪ್ರತಿವಾರ ಒಂದೊಂದು ಹೊಚ್ಚಹೊಸ ಸಿನಿಮಗಳನ್ನು ಬಿಡುಗಡೆ ಮಾಡಲು "ನಮ್ಮ ಫ್ಲಿಕ್ಸ್" ತಂಡ ನಿರ್ಧರಿಸಿದೆ. "ನಮ್ಮ FLIX" ಆ್ಯಪ್ ವೀಕ್ಷಕರ ಕಾತುರತೆಗೆ ಸದ್ಯ ಬ್ರೇಕ್ ಹಾಕಿದಿವಿ ಯಾವುದೇ ಪಾತ್ರವಾದರು ಲೀಲಾಜಾಲವಾಗಿ ಮಾಡುವ ನಟಿ "ಹರಿಪ್ರಿಯ" ಮತ್ತು ಮಯೂರ ರಾಘವೇಂದ್ರ ನಿರ್ದೇಶನ ಹಾಗೂ ಶ್ರೀ ರಾಮರತ್ನ ಪ್ರೂಡಕ್ಷನ್ ಬ್ಯಾನ್ ರ್ ನಲ್ಲಿ ಯಶಸ್ಸನ್ನು ಕಂಡಿದ್ದ ಚಿತ್ರ ಅದುವೇ "ಕನ್ನಡ್ ಗೊತ್ತಿಲ್ಲ" ಈ ಚಿತ್ರ ಬಹಳಷ್ಟು ಜನರಿಗೆ ಕನ್ನಡದ ಮೇಲೆ ಒಲವನ್ನ ಮೂಡಿಸಿದೆ....ಸಧ್ಯ ಈ ಚಿತ್ರ ಚಿತ್ರಮಂದಿರದ ನಂತರ "ನಮ್ಮ FLIX" ಆ್ಯಪ್ ಮೂಲಕ ನಿಮ್ಮನ್ನ ಮನರಂಜಿಸಲು ನಿಮ್ಮ ಮೊಬೈಲ್ ಗೆ ಬರ್ತಿದೆ."ನಮ್ಮ FLIX" ಆ್ಯಪ್ ಎಂದಿಗೂ ಕನ್ನಡಿಗರಿಗಾಗಿ ಕನ್ನಡಿಗರೆ ಮಾಡಿರುವ ಆ್ಯಪ್..ಹೀಗಾಗಿ ನಮ್ಮ ಕನ್ನಡ ಕ್ಕೆ ಒತ್ತು ಕೊಟ್ಟು ಮೊದಲ ಬಾರಿಗೆ "ಕನ್ನಡ್ ಗೊತ್ತಿಲ್ಲಾ" ಸಿನಿಮಾ ನಿಮ್ಮ ಮುಂದೆ ತರ್ತಿದೆ "ನಮ್ಮ FLIX" ಆ್ಯಪ್.... ಹೀಗೆ ಹೂಚ್ಚ ಹೊಸ ಸಿನಿಮಾಗಳು ಪ್ರತಿ ವಾರ ಬರಲಿದೆ ನೋಡ್ತಾ ಇರಿ ಎಂಜಾಯ್ ಮಾಡಿ "ನಮ್ಮ FLIX "ಆ್ಯಪ ಮೂಲಕ.ಸಿನಿಮಾ ನೋಡ್ತಾ ಮನೆಯಲ್ಲೇಇರಿಸೇಫ್ಆಗಿರಿ.
Recent comments