Skip to main content
ಲಾಕ್ ಡೌನ್ ಸಮಸ್ಯೆಯಿಂದ ನಿಮ್ಗೆ ಬೇಜಾರ್ ಆಗಿದ್ರೇ ಫಸ್ಟ್ ಈ ಕೆಲ್ಸ ಮಾಡಿ .

ಲಾಕ್ ಡೌನ್ ಸಮಸ್ಯೆಯಿಂದ ನಿಮ್ಗೆ ಬೇಜಾರ್ ಆಗಿದ್ರೇ ಫಸ್ಟ್ ಈ ಕೆಲ್ಸ ಮಾಡಿ .

ಲಾಕ್ ಡೌನ್:ಹೋಮ್ ಕ್ವಾರಂಟೈನ್ ಐಸೋಲೇಷನ್:ನಿಂದ ಬೇಜಾರ್ ಆಗಿದ್ರೆ ಫಸ್ಟ್ ಈ ಕೆಲ್ಸ ಮಾಡಿ .

ಬೆಂಗಳೂರು

ನೀವು ಈ ಕೊರೋನಾ ಲಾಕ್ಡೌನ್ ಎಫೆಕ್ಟ್ನಿಂದ ಮನೆಲ್ಲೇ ಇದ್ದು ಇದ್ದು ಬೇಜಾರ್ ಆಗಿದ್ರೇ ಫಸ್ಟ್ ಈ ಕೆಲ್ಸ ಮಾಡಿ ಏನ ಅದು ಅನ್ಕೊಂಡ್ರಾ.? ಈಗ ಮನೆಲ್ಲೇ ಇದ್ದು ನೀವು ಈ ಒಳ್ಳೆ ಕೆಲ್ಸ ನೀವು ಮಾಡ್ಬಹುದು ಅದು ಏನ್ಅಂದ್ರೆ, ನಿಮ್ ನಿಮ್ ಮನೆಲ್ಲೇ ಕುತ್ಕೊಂಡು ನೀವು ಅಂಗೈಯಲ್ಲಿ ಇ.ಪುಸ್ತಕ ಓದುವ ಅವಕಾಶವನ್ನು ಗ್ರಂಥಾಲಯ ಇಲಾಖೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಗ್ರಂಥಾಲಯ ನಿರ್ದೇಶಕ ಡಾ! ಸತೀಶ್ ಕುಮಾರ್ ಹೋಸಮನಿ ಸ್ಪಷ್ಟನೆನೀಡಿದ್ದಾರೆ.

ರಾಜ್ಯದಲ್ಲಿನ ಗ್ರಂಥಾಲಯಗಳ ಕಾರ್ಯನಿರ್ವಹಣೆಯು ೩೦ ಜಿಲ್ಲಾ ಕೇಂದ್ರ ಗ್ರಂಥಾಲಯ ೨೬.ನಗರ ಗ್ರಂಥಾಲಯ ಹಾಗೂ ತಾಲೂಕಿನ ೨೧೬ ಗ್ರಂಥಾಲಯಗಳ ನಿರ್ವಹಣೆಯನ್ನು ನೀಡುತ್ತ ಬಂದಿದೆ ಅದರೆ ಇಡೀ ಜಗತ್ತಿನಲ್ಲಿ ಮಹಾ ಮಾರಿ ಕೊರೊನಾ ಅಟ್ಟಹಾಸ್ ದಿಂದ ದೇಶದಲ್ಲಿ ಲಾಕ್ ಡೌನ್ ಅನಿವಾರ್ಯ ಆಗಿರುವುದರಿಂದ ರಾಜ್ಯದ ಎಲ್ಲಾ ಸಾರ್ವಜನಿಕ ಗ್ರಂಥಾಲಯಗಳು ಮುಚ್ಚಿವೆ. ಇಂತಹ ಸುದ್ದಿಘ್ನ ಸಂದರ್ಭಗಳಲ್ಲಿ ಜನತೆಗೆ ಬೇಜಾರಾಗ ಬಾರದೇಂದು ಇ ಗ್ರಂಥಾಲಯ ಆ್ಯಪ ಮೂಲಕವನ್ನು ಶ್ರೀ ಸಮಾನ್ಯರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಓದುಗರು ಹಾಗೂ ಓದುವ ಹವ್ಯಾಸ ಬೆಳೆಸಿಕೊಳ್ಳುವವರಿಗಾಗಿ ಸಾರ್ವಜನಿಕ ಗ್ರಂಥಾಲಯವು ಆಂಗೈಯಲ್ಲೆ ಇ ಗ್ರಂಥಾಲಯ ಅನ್ನುವ ವೇಬ್ಬಸೈಟ್ ಆ್ಯಪ ನಿರ್ಮಿಸಿದೆ.

ಈ ವೆಬ್‌ಸೈಟ್‌ ಆ್ಯಪ ಟ್ಯಾಬ್‌ ಕಂಪ್ಯೂಟರ್ ಲ್ಯಾಪ್‌ಟಾಪ್ ಹಾಗೂ ಮೊಬೈಲ್ ನಲ್ಲಿ. http://www.karnatakadigitalpubliclibrary.org ಹಾಗೂ ಇ.ಸಾರ್ವಜನಿಕ ಗ್ರಂಥಾಲಯ. ಫ್ರಿ ಆ್ಯಪ ಪ್ಲೇಸ್ಟೋರನಲ್ಲಿ ಡೌನ ಲೋಡ್ ಮಾಡಿಕೊಂಡು. ಓದುಗರ ಮಾಹಿತಿ ತಮ್ಮ ಮೊಬೈಲ್ ನಂಬರ್ ಹೇಸರು ಹಾಗೂ ತಮ್ಮ ಜಿ.ಮೇಲ್ ಕೋಟ್ಟ ನಂತರ ಓ.ಟಿ.ಪಿ ಬರುತ್ತದೆ.ಆಗ ಕಿರಿಯೇಟ್ ನ್ಯೂ ಎಂದು ಸೈನ ಆಫ್ ಮಾಡಿ ನೋಂದಾಯಿಸಿಕೊಳ್ಳಿ. ತಮ್ಮಗೆ ಬೇಕಾದ ಸಾಹಿತ್ಯ ನಾಟಕ್ ಪಠ್ಯ ಪುಸ್ತಕ ೧ನೇ ತರಗತಿ ಯಿಂದ ೧೨ನೇ ತರಗತಿ ವರಗೆ ಸಿಬಿಸಿ .ಐಐಸಟಿ ಜೇಇಇ ನೀಟ್ ಇತ್ಯಾದಿ ಕನ್ನಡ ಭಾಷೆಯಲ್ಲಿ ೪೩೦೦ಕೂ ಹೆಚ್ಚು ಇ ಪುಸ್ತಕಗಳಿವೆ ಹಾಗೂ ೬೦೦ ಹೆಚ್ಚು ಕನ್ನಡ ಭಾಷೆಯ ವೀಡಿಯೋ ಗಳಿವೆ. ತಮ್ಮಗೆ ಕಲಾ ವಿಜ್ಞಾನ ವಾಣಿಜ್ಯ ಹಾಗೂ ತಾಂತ್ರಿಕ ತರಬೇತಿ ಪುಸ್ತಕಗಳ ಹಾಗೂ ಸ್ಪರ್ಧಾತ್ಮಕ ಇ ಪುಸ್ತಕ ಗಳು ಲಭ್ಯ ಇವೆ.

ಈ ಡಿಜಿಟಲ್ ಗ್ರಂಥಾಲಯಗಳಲ್ಲಿ ಒಟ್ಟು ಪುಸ್ತಕ ೧೦೦೦೧೩ ಆಫ್ ಲೋಡ್ ಮಾಡಲಾಗಿದೆ. ೫೯೯೮೯ ರಾಷ್ಟ್ರೀಯ ಅಂತರರಾಷ್ಟ್ರೀಯ ಪತ್ರಿಕೆ ನಿಯತಕಾಲಿಕಗಳು ಮಕ್ಕಳ ಪುಸ್ತಕ ಹಾಗೂ ಚಿತ್ರ ತುಣುಕು ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ವರಗೆ ಇ ಬುಕ್ಸ್ ಓದುವವರು ಸಂಖ್ಯೆ ೨೨೦೨೨ ಆ್ಯಪ ಮೂಲಕ ತಮ್ಮಗೆ ಬೇಕಾದ ಇ ಪುಸ್ತಕ ಗಳನ್ನು ಓದುತ್ತಿದ್ದಾರೆ.

ಈ ಲಾಕ್ ಡೌನ್ ನಿಂದ ಎಲ್ಲಾ ವರ್ಗದ ಜನರು ಮನೆಯಲ್ಲಿ ಇರುವುದರಿಂದ ತಮ್ಮಗೆ ಬೇಕಾದ. ಪ್ರಯೋಗ. ಐಐಟಿ ಜೇಇಇ ನೀಟ್ ಇತ್ಯಾದಿ ಸ್ಪರ್ಧಾತ್ಮಕ ಪುಸ್ತಕ ಹಾಗೂ ಮಕ್ಕಳಿಗೆ ಸಂಬಂಧಿಸಿದ ಪುಸ್ತಕಗಳನ್ನು. ಓದಲು ಪ್ರೇಪಿಸಿ. ಮನೆಯಲ್ಲಿ ಇರಿ ಲಾಕ್ ಡೌನ್ ನಿಂದ ಸಿಕ್ಕ ಸಮಯದಲ್ಲಿ ಒಳ್ಳೆಯ ಜ್ಞಾನ ಪಡೆದ ಕೊಂಡು ಆರೋಗ್ಯವಾಗಿ ಇರಿ ಪದೇ ಪದೇ ಕೈ ತೋಳದು ಕೊಂಡು. ನಿಯಮಗಳನ್ನು ಪಾಲಿಸಿ ದಂತಯಾತ್ತು ಜ್ಞಾನ ವೃದ್ಧಿ ಮಾಡಿಕೊಂಡತ್ತೆ ಆಗುತ್ತದೆ ಎಂದು ಗ್ರಂಥಾಲಯ ನಿರ್ದೇಶಕ ಡಾ!ಸತೀಶ್ ಕುಮಾರ್ ಹೋಸಮನಿ ಸ್ಪಷ್ಟನೆ ನೀಡಿದ್ದಾರೆ .

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.