ರಾಷ್ಟ್ರ ಪ್ರಶಸ್ತಿಯ ಖುಷಿಯಲ್ಲಿ ರಿಲೀಸ್ಗೆ ರೆಡಿಯಾದ "ಅಕ್ಷಿ" ಚಿತ್ರ ತಂಡ
ರಾಷ್ಟ್ರ ಪ್ರಶಸ್ತಿಯ ಖುಷಿಯಲ್ಲಿ ರಿಲೀಸ್ ಗೆ ರೆಡಿಯಾದ ಅಕ್ಷಿ ಚಿತ್ರ - ಪ್ರಶಸ್ತಿಗೆ ವರನಟ ಡಾ. ರಾಜ್ ಕುಮಾರ್ ಅವರೇ ಕಾರಣ ಅಂದಿತು ಚಿತ್ರ ತಂಡ ನಿರ್ಮಾಪಕ ಕಲಾದೇಗುಲ ಶ್ರೀನಿವಾಸ್ ಸಖತ್ ಖುಷಿಯಲ್ಲಿದ್ದಾರೆ.
ರಾಷ್ಟ್ರ ಪ್ರಶಸ್ತಿಯ ಖುಷಿಯಲ್ಲಿ ರಿಲೀಸ್ ಗೆ ರೆಡಿಯಾದ ಅಕ್ಷಿ ಚಿತ್ರ - ಪ್ರಶಸ್ತಿಗೆ ವರನಟ ಡಾ. ರಾಜ್ ಕುಮಾರ್ ಅವರೇ ಕಾರಣ ಅಂದಿತು ಚಿತ್ರ ತಂಡ ನಿರ್ಮಾಪಕ ಕಲಾದೇಗುಲ ಶ್ರೀನಿವಾಸ್ ಸಖತ್ ಖುಷಿಯಲ್ಲಿದ್ದಾರೆ.
*ಶುಗರ್ ಫ್ಯಾಕ್ಟರಿ* ಗೋವಾದಲ್ಲಿ
ಪ್ರವಾಸಿಗರ ಸ್ವರ್ಗದಲ್ಲಿ ಸತತ 24 ದಿನಗಳ ಕಾಲ ಅದ್ದೂರಿ ಚಿತ್ರೀಕರಣ. ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ *ಶುಗರ್ ಫ್ಯಾಕ್ಟರಿ* ಚಿತ್ರದ ಚಿತ್ರೀಕರಣ ಪ್ರವಾಸಿಗರ ಸ್ವರ್ಗ ಗೋವಾದಲ್ಲಿ ಬಿರುಸಿನಿಂದ ಸಾಗಿದೆ.
ಸಾಧುಕೋಕಿಲ ಹುಟ್ಟುಹಬ್ಬದಲ್ಲಿ ಜಾಲಿಲೈಫ್.
ಅಮೃತವಾಣಿ, ಪೆರೋಲ್ನಂಥ ವಿಭಿನ್ನ ಶೈಲಿಯ ಚಿತ್ರಗಳನ್ನು ನಿರ್ಮಿಸಿದ್ದ ಹಾಗೂ ಪ್ರಸ್ತುತ ತ್ರಿಕೋನ ಎಂಬ ಚಿತ್ರವನ್ನು ನಿರ್ಮಿಸಿರುವ ಬಿ.ಆರ್. ರಾಜಶೇಖರ್ ಈಗ ಹೊಸದೊಂದು ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ. ಹೊಸ ಹೊಸ ಪ್ರತಿಭೆಗಳನ್ನು ಹೆಕ್ಕಿ ತೆಗೆದು ಅವರಿಗೆ ಅವಕಾಶ ನೀಡಲು ಹೊರಟಿರುವ ಅವರ ಈ ಕೆಲಸಕ್ಕೆ ಸಾಧು ಕೋಕಿಲ ಸಾಥ್ ನೀಡುತ್ತಿದ್ದಾರೆ.
ಬಿಡುಗಡೆಯಾಯಿತು "ಮೋಕ್ಷ" ಚಿತ್ರದ ಟ್ರೇಲರ್. ವಿಭಿನ್ನ ಟ್ರೇಲರ್ ಗೆ ಕಿಚ್ಚ ಸುದೀಪ್ ಹಾಗೂಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸೇರಿದಂತೆ ಸ್ಯಾಂಡಲ್ ವುಡ್ ಗಣ್ಯರ ಮೆಚ್ಚುಗೆ.
"ಆನ" ಚಿತ್ರದ ಟೀಸರ್ ಗೆ ಅಪಾರ ಮೆಚ್ಚುಗೆ. ಏಪ್ರಿಲ್ ಕೊನೆ ಅಥವಾ ಮೇ ಮೊದಲವಾರದಲ್ಲಿ ಚಿತ್ರ ತರೆಗೆ.
ಏಪ್ರಿಲ್ 1 ರಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ "ಯುವರತ್ನ" ಚಿತ್ರ ಬಿಡುಗಡೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಬಹು ನಿರೀಕ್ಷಿತ, ಅದ್ದೂರಿ ತಾರಾಬಳಗದ "ಯುವರತ್ನ" ಚಿತ್ರ ಏಪ್ರಿಲ್ 1ರಂದು ಬಿಡುಗಡೆಯಾಗುತ್ತಿದೆ. ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ ಈ ಚಿತ್ರವನ್ನು ಸಂತೋಷ್ ಆನಂದರಾಮ್ ನಿರ್ದೇಶಿಸಿದ್ದಾರೆ.
ತ್ರಿಕೋನದಲ್ಲಿ ಮೂರು ತಲೆಮಾರಿನ ಕಥೆ.
ಏಪ್ರಿಲ್ ನಲ್ಲಿ ಕನ್ನಡದ ತೆಲುಗು, ತಮಿಳಿನಲ್ಲಿಯೂ ಬಿಡುಗಡೆ* 65ರ ಇಳಿವಯಸ್ಸಿನ ಅನುಭವ, 45ರ ಹರೆಯದ ಅಹಂ, 25ರ ವಯಸ್ಸಿನ ಶಕ್ತಿ ಈ ಮೂರು ವಯಸ್ಸಿನ ಹಿನ್ನೆಲೆಯಲ್ಲಿ ಸಾಗುವ ಚಿತ್ರವೇ ತ್ರಿಕೋನ. ಈ ಹಿಂದೆ 2014ರಲ್ಲಿ 143 ಸಿನಿಮಾ ಮಾಡಿದ್ದ ಚಂದ್ರಕಾಂತ್ ಇದೀಗ ತ್ರಿಕೋನ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಮತ್ತೆ ಬಂದಿದ್ದಾರೆ.
ಚಿತ್ರೀಕರಣ ಮುಗಿಸಿದ ತಾಜ್ಮಹಲ್-೨
ಈ ಹಿಂದೆ ಡೇಂಜರ್ಜೋನ್, ನಿಶ್ಯಬ್ಧ-೨, ಅನುಷ್ಕದಂಥ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ದೇವರಾಜಕುಮಾರ್ ಅವರ ನಿರ್ದೇಶನದ ತಾಜ್ಮಹಲ್-೨ ಚಿತ್ರದ ಚಿತ್ರೀಕರಣ ಇದೀಗ ಮುಕ್ತಾಯವಾಗಿದೆ. ಬೆಂಗಳೂರಿನ ಹೆಚ್ಎಂಟಿ ಏರಿಯಾದಲ್ಲಿ ಸೆಟ್ ಹಾಕಿ ಜೀವ ಬಿಡುವೆ ನಿನಗಾಗಿ ಎಂಬ ಹಾಡು ಹಾಗೂ ಸಾಹಸ ಸನ್ನಿವೇಶದ ಚಿತ್ರೀಕರಣ ನಡೆಸುವುದರೊಂದಿಗೆ ಚಿತ್ರೀಕರಣಕ್ಕೆ ಮಂಗಳ ಹಾಡಲಾಗಿದೆ.
ಮಹನೀಯರ ಜೀವನ ಸಿನಿಮಾವಾಗಬೇಕು : ಶಶಿಕುಮಾರ್.
ಪ್ರಥಮ ರಾಷ್ಟ್ರಕವಿ ಗೋವಿಂದಪೈ ಬಯೋಪಿಕ್ ಸ್ಕ್ರಿಪ್ಟ್ ಪೂಜಾ ಕಾರ್ಯಕ್ರಮದಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಕರ್ನಾಟಕದ ಪ್ರಥಮ ರಾಷ್ಟ್ರಕವಿ ಗೋವಿಂದ ಪೈ ಅವರ ಜೀವನಾಧಾರಿತ ಸಿನಿಮಾ ಸೆಟ್ಟೇರುತ್ತಿದೆ. ಮಹಾಕವಿ ಎಂಬ ಶೀರ್ಷಿಕೆಯಲ್ಲಿ ಸಿನಿಮಾ ತೆರೆಗೆ ಬರುತ್ತಿದೆ.
ಹಲವು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ "ದಾರಿ ಯಾವುದಯ್ಯ ವೈಕುಂಠಕೆ" ಚಿತ್ರ ಪ್ರದರ್ಶನ.