ಬಹು ನಿರೀಕ್ಷಿತ ಚಿತ್ರ " ಪೊಗರು " ಚಿತ್ರ ತೆರೆಗೆ ಬರಲು ಸಿದ್ದ.
ಈ ವಾರ ತೆರೆಗೆ "ಪೊಗರು"
ಶಿಕ್ಷಣದ ಖಾಸಗೀಕರಣ, ಕೇಂದ್ರೀಕರಣ ತೀವ್ರಗೊಳಿಸುವ ಕೇಂದ್ರದ ಬಜೆಟ್ : ಎಸ್ಎಫ್ಐ ವಿರೋಧ.
ಕುತೂಹಲಕಾರಿ ಕಥಾಹಂದರದ 'ಸ್ಕೇರಿ ಫಾರೆಸ್ಟ್' ಫೆಬ್ರವರಿಯಲ್ಲಿ ತೆರೆಗೆ.
ಕನ್ನಡದಲ್ಲಿ ಸಾಕಷ್ಟು ಹಾರಾರ್ ಕಥಾಹಂದರವಿರುವ ಚಿತ್ರಗಳು ಬಂದಿವೆ. ಆದರೆ ಎಲ್ಲಕಥೆಗಳಿಗಿಂತ ವಿಭಿನ್ನ ಕಥೆಯುಳ್ಳ 'ಸ್ಕೇರಿ ಫಾರೆಸ್ಟ್' ಚಿತ್ರ ಫೆಬ್ರವರಿ 26ರಂದು ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಪ್ರೀತಿ- ಭಯ- ಆತ್ಮ ಎಂಬ ಅಡಿಬರಹವಿದೆ. ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಸ್ನೇಹಿತ - ಸ್ನೇಹಿತೆಯರು ಸಂಶೋಧನೆಗಾಗಿ ಕಾಡಿಗೆ ತೆರಳುತ್ತಾರೆ.
ಫೆ. 5ರಂದು ಚಿತ್ರಮಂದಿರದಲ್ಲಿ ವಿನೋದ್ ಪ್ರಭಾಕರ್ ಶ್ಯಾಡೊ.
ರವಿ ಗೌಡ ನಿರ್ದೇಶನ, ಚಕ್ರವರ್ತಿ ಅವರ ನಿರ್ಮಾಣ. ಶ್ರೀಕನಕ ದುರ್ಗಾ ಚಲನಚಿತ್ರ ಅರ್ಪಿಸುತ್ತಿರುವ ಚಕ್ರವರ್ತಿ ಅವರು ನಿರ್ಮಾಣ ಮಾಡಿರುವ ಶ್ಯಾಡೊ ಸಿನಿಮಾ ಬಿಡುಗಡೆಗೆ ಸಿದ್ಧವಾಗದೆ.
ಟೆಂಟ್ ವಿಚಾರಕ್ಕಾಗಿ ಪೊಲೀಸ್ ಮತ್ತು ರೈತರ ನಡುವೆ ಮುಂದುವರೆದ ಮಾತಿನ ವಗ್ವಾದ.
ಪೊಲೀಸ್ ಅಧಿಕಾರಿಗಳ ಮತ್ತು ರೈತರ ನಡುವೆ ಮಾತಿನ ಚಕಮಕಿ.
ಮಾಜಿ ಶಾಸಕರು ರೈತರನ್ನು ದಾರಿ ತಪ್ಪಿಸುವ ಕೆಲಸ ನಿಲ್ಲಿಸಬೇಕು.
ಜನವರಿ 25 ಕ್ಕೆ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 44ನೇ ವಾರ್ಷಿಕೋತ್ಸವ.
ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 44ನೇ ವಾರ್ಷಿಕೋತ್ಸವ ಹಾಗೂ 20ನೇ ಪ್ರಶಸ್ತಿ ಸಮಾರಂಭವನ್ನು ಈ ಬಾರಿ 25.1.21ರಂದು ಸರಳವಾಗಿ ನಡೆಸಲು ತೀರ್ಮಾನಿಸಲಾಗಿದೆ. ಜನವರಿ 25 ಸಂಸ್ಥೆ ಸ್ಥಾಪಕರಾದ ದಿ.ಡಿ.ವಿ.ಸುಧೀಂದ್ರ ಅವರ ಹುಟ್ಟುಹಬ್ಬ.
ನೈಜ ಘಟನೆಯ ಆಧುನಿಕ ರಾಮಾಯಣವೇ ಲಂಕೆ!
ಶೀರ್ಷಿಕೆ ಅನಾವರಣದ ಮೂಲಕ ಪ್ರಚಾರ ಕೆಲಸಕ್ಕೆ ಚುರುಕು.. ಶೀಘ್ರದಲ್ಲಿಯೇ ತೆರೆಗೆ.
ದಿ ಗ್ರೇಟ್ ಎಂಟರ್ಟೈನರ್ಸ್ ಲಾಂಛನದಲ್ಲಿ ಸಿದ್ಧವಾದ ಚಿತ್ರ ಲಂಕೆ. ರಾಮ್ಪ್ರಸಾದ್ ಈ ಚಿತ್ರದ ನಿರ್ದೇಶಕರು. ಎಲ್ಲ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ ಈ ಚಿತ್ರ ಬಿಡುಗಡೆ ಆಗಿರಬೇಕಿತ್ತು.
ಸುಗ್ಗಿ ಹಬ್ಬದಂದು 'ಲಂಕಾಸುರ' ಚಿತ್ರದ ಚಿತ್ರೀಕರಣ ಆರಂಭ.