ಕೋಮಲ್ ಅಭಿನಯದ ಚಿತ್ರ 2020 ಆರಂಭ.
ಕೋಮಲ್ ಕುಮಾರ್ ಅಭಿನಯದ 2020 ಆರಂಭ.
ಚಿತ್ರದ ಶೀರ್ಷಿಕೆ ಅನಾವರಣದ ಪ್ರೋಮೋ ಬಿಡುಗಡೆಯನ್ನು ವಿಭಿನ್ನವಾಗಿ ಮಾಡಿ ಗಮನ ಸೆಳೆದ ಚಿತ್ರ 2020. ಕೋಮಲ್ ಕುಮಾರ್ ನಾಯಕ ಯಕನಟರಾಗಿ ಅಭಿನಯಿಸುತ್ತಿರುವ ಈ ಚಿತ್ರದ ಮುಹೂರ್ತ ಇತ್ತೀಚೆಗೆ ಮಹಾಲಕ್ಷ್ಮಿ ಲೇಔಟ್ ನ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿತು.