ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯುವರಾಜ .
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯುವರಾಜ .
ಬೆಂಗಳೂರು :ಕನ್ನಡ ಚಿತ್ರರಂಗದ ಯುವರಾಜ ಜೆಡಿಎಸ್ ರಾಜ್ಯ ಯುವ ಅಧ್ಯಕ್ಷರಾದ ಶ್ರೀ ನಿಖಿಲ್ ಗೌಡ ಅವರು ಸರಳವಾಗಿ ಮದುವೆ ಆಗುವ ಮೂಲಕ ದಾಂಪತ್ಯ ಜೀವನಕ್ಕೆಕಾಲಿಟ್ಟಿದ್ದಾರೆ. ಇಂದು ರಾಮನಗರದಲ್ಲಿ ಅದ್ದೂರಿಯಾಗಿ ಆಗಬೇಕಿದ್ದ ಮದುವೆ ಕೊರೋನಾ ನಿಮ್ಮಿತ್ತದ ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಸರಳವಾಗಿ ಎರಡು ಕುಟುಂಬದ ಹಿರಿಯ ಸದ್ಯಸರ ಸಮ್ಮುಖದಲ್ಲಿ ಮದುವೆ ಯಾಗಿದ್ದಾರೆ .