ಗುಡುಗುಡಿಯ ಸೇದಿ ನೋಡೋ.ಹೊಸಬರ ಅಡ್ವೆಂಚರಸ್ ಕಥಾನಕ ಟೀಸರ್ ಮೆಚ್ಚಿದ ನವರಸನ್,ಡಿಸೆಂಬರ್ನಲ್ಲಿ ಬಿಡುಗಡೆ
ಗುಡುಗುಡಿಯ ಸೇದಿ ನೋಡೋ.ಹೊಸಬರ ಅಡ್ವೆಂಚರಸ್ ಕಥಾನಕ ಟೀಸರ್ ಮೆಚ್ಚಿದ ನವರಸನ್,ಡಿಸೆಂಬರ್ನಲ್ಲಿ.
ಗುಡುಗುಡಿಯ ಸೇದಿ ನೋಡೋ.ಹೊಸಬರ ಅಡ್ವೆಂಚರಸ್ ಕಥಾನಕ ಟೀಸರ್ ಮೆಚ್ಚಿದ ನವರಸನ್,ಡಿಸೆಂಬರ್ನಲ್ಲಿ.
ದೊಡ್ಡ ಗಣಪತಿ ಸನ್ನಿಧಾನದಲ್ಲಿ ಹುಷಾರ್ ಚಿತ್ರಕ್ಕೆ ಮುಹೂರ್ತ.
ಕಳೆದ ಮೂರು ದಶಕಗಳಿಂದ ಸಿನಿಮಾ, ಕಿರುತೆರೆ ಸೇರಿ ಬಣ್ಣದ ಲೋಕದ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವ ಇರುವ ಸತೀಶ್ ರಾಜ್ ಇದೀಗ ಹುಷಾರ್ ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ. ಸಂಪೂರ್ಣ ಹೊಸ ತಂಡವನ್ನು ಜತೆಗೆ ಕರೆತರುತ್ತಿರುವ ಅವರು, ಗುರುವಾರವಷ್ಟೇ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತವನ್ನೂ ನೆರವೇರಿಸಿಕೊಂಡಿದ್ದಾರೆ.
ಆಯುಧ ಪೂಜೆಯಂದು ಕಸ್ತೂರಿ ಮಹಲ್ ಗೆ ಕುಂಬಳಕಾಯಿ.
ಖ್ಯಾತ ನಿರ್ದೇಶಕ ದಿನೇಶ್ ಬಾಬು ಅವರ ನಿರ್ದೇಶನದ ಚಿತ್ರ ಎಂದರೆ ಅಭಿಮಾನಿಗಳಲ್ಲಿ ಒಂದು ರೀತಿಯ ಕುತೂಹಲವಿರುತ್ತದೆ. ಚಿತ್ರ ಯಾವಾಗ ಬಿಡುಗಡೆಯಾಗುವುದೊ ಎಂಬ ಕಾತುರ ಕೂಡ. ಪ್ರಸ್ತುತ
*ದಿನೇಶ್ ಬಾಬು*
ಸಾಹಸ ಕಲಾವಿದರ "ಸಾಹಸ ನಿಲಯ ಉದ್ಘಾಟನೆ.
ವಿಜಯ ದಶಮಿಯ ಶುಭದಿನದಂದು ಅಖಿಲ ಕರ್ನಾಟಕ ಸಾಹಸ ಕಲಾವಿದರ ಸಂಘದ ನೂತನ ಕಟ್ಟಡ *ಸಾಹಸ ನಿಲಯ* ಉದ್ಘಾಟನೆ. ಸಿನಿಮಾದಲ್ಲಿ ಸಾಹಸ ಸನ್ನಿವೇಶಗಳು ಚೆನ್ನಾಗಿ ಮೂಡಿಬರುವಲಿ ಸಾಹಸ ನಿರ್ದೇಶಕರ ಪಾತ್ರ ಮಹತ್ವದು. ಕನ್ನಡದ ಸಾಕಷ್ಟು ಸಾಹಸ ನಿರ್ದೇಶಕರು ಭಾರತದಾದ್ಯಂತ ಅನೇಕ ಭಾಷೆಯ ಸಿನಿಮಾಗಳಲ್ಲಿ ಕಾರ್ಯನಿರ್ವಹಿಸಿ ಪ್ರಸಿದ್ದರಾಗಿದ್ದಾರೆ.
"ಬಡ್ಡಿಸ್" ಚಿತ್ರದ ಶೀರ್ಷಿಕೆ ಅನಾವರಣ.
ತವಿಶ್ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಇಂದು ಬಡ್ಡೀಸ್ ಚಿತ್ರದ ಶೀರ್ಷಿಕೆ ಅನಾವರಣ ಮಾಡಲಾಯಿತು. ಕಿನ್ನರಿ, ಕನ್ನಡತಿ ಧಾರವಾಹಿ ಖ್ಯಾತಿಯ ಕಿರಣ್ ರಾಜ್ ಚಿತ್ರದ ನಾಯಕ. ನಾಯಕಿ ಯ ಜತೆ ಉಳಿದ ತಾರಾಗಣದ ಹುಡುಕಾಟ ನಡೆಯುತ್ತಿದೆ.
ಕನಸುಗಾರ ರವಿಚಂದ್ರನ್ ಈಗ ಕನ್ನಡಿಗ! ʻಕನ್ನಡಿಗʼನಾಗಿ ಕನಸುಗಾರ ರವಿಚಂದ್ರನ್!
ಅದಿತಿ ಪ್ರಭುದೇವ ಮಹಿಳಾ ಸೂಪರ್ ಹೀರೋ ಚಿತ್ರಕ್ಕೆ ಆನ ಶೀರ್ಷಿಕೆ.
ಯೂಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀಮತಿ ಪೂಜಾ ವಸಂತ್ಕುಮಾರ್ ನಿರ್ಮಾಣ ಮಾಡಿರುವ, ಮನೋಜ್ ಪಿ ನಡಲುಮನೆ ನಿರ್ದೇಶನದ ‘ಆನ’ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋದಲ್ಲಿ ಶನಿವಾರ ನೆರವೇರಿತು. ಈ ಮೊದಲೇ ಹೇಳಿದಂತೆ ಇದೊಂದು ಭಾರತದ ಮೊದಲ ಮಹಿಳಾ ಸೂಪರ್ ಹೀರೋ ಪರಿಕಲ್ಪನೆಯ ಸಿನಿಮಾ. ಚಿತ್ರದ ಶೀರ್ಷಿಕೆಯೂ ಅಷ್ಟೇ ವಿಶೇಷವಾಗಿರಲಿದೆ ಎಂದು ನಿರ್ದೇಶಕರು ಹೇಳಿಕೊಂಡಿದ್ದರು.