ವಿಭಿನ್ನ ಕಥೆಯ "ಕ್ಯಾಪಿಟಲ್ ಸಿಟಿ" ಚಿತ್ರಕ್ಕೆ ಮುಹೂರ್ತ.
ವಿಭಿನ್ನ ಕಥೆಯ "ಕ್ಯಾಪಿಟಲ್ ಸಿಟಿ" ಚಿತ್ರಕ್ಕೆ ಮುಹೂರ್ತ.
ವಿಭಿನ್ನ ಕಥೆಯ "ಕ್ಯಾಪಿಟಲ್ ಸಿಟಿ" ಚಿತ್ರಕ್ಕೆ ಮುಹೂರ್ತ.
ದುನಿಯಾ ವಿಜಯ್ ಅವರಿಂದ "ALLA ನವೀನಾ" ಆಲ್ಬಂ ಸಾಂಗ್ ಬಿಡುಗಡೆ.
ಅನೇಕ ಗಣ್ಯರ ಉಪಸ್ಥಿತಿಯಲ್ಲಿ "ಆ್ಯಂಗರ್" ಹಾಡುಗಳ ಲೋಕಾರ್ಪಣೆ.
ಮಾತೃಭಾಷೆಗಳ ಉಳಿವಿಗಾಗಿ ರಾಷ್ಟ್ರೀಯ ಭಾಷಾ ನೀತಿಯ ಅಗತ್ಯವಿದೆ : ಪರುಷೋತ್ತಮ ಬಿಳಿಮಲೆ.
ಬೆಂಗಳೂರಿನಲ್ಲಿ "ಡವ್ ಮಾಸ್ಟರ್" ಗೆ ಬಿರುಸಿನ ಚಿತ್ರೀಕರಣ.
*ಮಾನವ ಹಾಗೂ ಸಾಕುಪ್ರಾಣಿಯ ಸಂಬಂಧದ ಸುತ್ತಲ್ಲಿನ ಕಥೆ.* ಕೆಲವರು ತಮ್ಮ ಮಕ್ಕಳಷ್ಟೇ ಪ್ರೀತಿ - ವಾತ್ಸಲ್ಯದಿಂದ ಸಾಕುಪ್ರಾಣಿಗಳನ್ನು ಸಾಕಿರುತ್ತಾರೆ. ಆ ಪ್ರಾಣಿಗೂ ತನ್ನ ಯಜಮಾನನೇ ಸರ್ವಸ್ವ. ಇದೇ ಅಂಶವನ್ನು ಮುಖ್ಯವಾಗಿಟ್ಟುಕೊಂಡು ನಿರ್ಮಾಣವಾಗಿತ್ತಿರುವ ಚಿತ್ರ "ಡವ್ ಮಾಸ್ಟರ್".
ಎರಡನೇ ಹಂತದ ಚಿತ್ರೀಕರಣಕ್ಕೆ ಸಿದ್ಧವಾಗುತ್ತಿರುವ ಕವೀಶ್ ಮತ್ತು ಮೇಘ ಶೆಟ್ಟಿ ಕಾಂಬಿನೇಷನ್ನಿನ ಚಿತ್ರದ ಟೈಟಲ್ ಏನಿರಬಹುದು?
ಎರಡನೇ ಹಂತದ ಚಿತ್ರೀಕರಣಕ್ಕೆ ಸಿದ್ಧವಾಗುತ್ತಿರುವ ಕವೀಶ್ ಮತ್ತು ಮೇಘ ಶೆಟ್ಟಿ ಕಾಂಬಿನೇಷನ್ನಿನ ಚಿತ್ರದ ಟೈಟಲ್ ಏನಿರಬಹುದು?
ಶ್ರೀ ಅಂಗಾಳ ಪರಮೇಶ್ವರಿ ಸನ್ನಿಧಾನದಲ್ಲಿ "ಲೆಟ್ಸ್ ಬ್ರೇಕಪ್" ಗೆ ಚಾಲನೆ.
"ಸ್ನೇಹಿತ" ನಿಗೆ ಇಪ್ಪತ್ತೈದರ ಸಂಭ್ರಮ.
ಈ ಹಿಂದೆ "ಪ್ಯಾರ್ ಕಾ ಗೋಲ್ ಗುಂಬಜ್" ಚಿತ್ರದಲ್ಲಿ ನಟಿಸಿ ಮನೆಮಾತಾಗಿದ್ದ ಧನುಷ್ ನಾಯಕನಾಗಿ ನಟಿಸಿರುವ "ಸ್ನೇಹಿತ" ಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಇಪ್ಪತ್ತೈದು ದಿನಗಳನ್ನು ಪೂರೈಸಿದೆ.ಈ ಸಂತಸವನ್ನು ಚಿತ್ರತಂಡ ಮಾಧ್ಯಮದ ಮುಂದೆ ಹಂಚಿಕೊಂಡರು.
ತರುಣ್ ಟಾಕೀಸ್ ನ 5ನೇ ಚಿತ್ರಕ್ಕೆ ಶರಣ್ ನಾಯಕ.
ತರುಣ್ ಟಾಕೀಸ್ ನ 5ನೇ ಚಿತ್ರಕ್ಕೆ ಶರಣ್ ನಾಯಕ.