Skip to main content
Urvashi Rautela

ದಶ೵ನ್ ಜೊತೆ ಕಾಣಿಸಿಕೊಂಡಿದ್ದ ನಟಿ ಹೇಟ್ ಸ್ಟೋರಿ – 4 ಚಿತ್ರದ ಬಗ್ಗೆ ಹೇಳಿಕೆ…..

ದಶ೵ನ್ ಜೊತೆ ಕಾಣಿಸಿಕೊಂಡಿದ್ದ ನಟಿ ಹೇಟ್ ಸ್ಟೋರಿ – 4 ಚಿತ್ರದ ಬಗ್ಗೆ ಹೇಳಿಕೆ…..

 

ಹೇಟ್ ಸ್ಟೋರಿ ಚಿತ್ರದಲ್ಲಿ ನಟಿಸಿರುವ ನಾಯಕಿಗೆ ಜೀವಬೆದರಿಕೆಯ ಸುದ್ದಿಯ ಬೆನ್ನಲ್ಲೆ ಮತ್ತೊಂದು ಸುದ್ದಿಮಾಡಿದ್ದಾರೆ. ಈ ಘಟನೆಯ ಬಗ್ಗೆ ಮಾತಾನಾಡಿದ ನಟಿ ಊವ೵ಶಿ ರೌಟೇಲಾ.”ಇದು ಒಂದು ರೀತಿಯ ದುರಂತ .ಈ ಆರೋಪ ಕೇಳಿ ನನಗೆ ಆಶ್ಚಯ೵ವಾಗುತ್ತಿದೆ.ಸಿನಿಮಾವನ್ನ ಕೇವಲ ಸಿನಿಮಾ ರೀತಿಯಲ್ಲಿ ನೋಡಿ ಅದು ಯಾವುದೇ ವೈಯಕ್ತಿಕವಲ್ಲ,ಕಥಗೆ ಬೇಕಾಗುವಂತಹ ಸಂಭಾಷಣೆ ಬರೆಯಲಾಗುತ್ತದೆ.

ಇದು ಯಾರನ್ನ ಅವಹೇಳನ ಮಾಡುವ ಉದ್ದೇಶವಲ್ಲ,ದ್ರೌಪದಿ ಇತಿಹಾಸದಲ್ಲಿರುವ ಮಹಾನ್ ಸ್ತ್ರಿ. ಆಕೆ ಬಗ್ಗೆ ನಮಗೆ ಗೌರವವಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Padmavath ...
controversy Filim

“ಸಂಜಯ್ ಲೀಲಾ ಬನ್ಸಾಲಿ ನಿದೇ೵ಶನದ “ಚಿತ್ರ ಪದ್ಮಾವತ್ ಅಯ್ತು ಈಗ ನಮ್ಮ ಚಿತ್ರಕ್ಕೆ ವಿವಾದ. ದಯವಿಟ್ಟು ಪ್ರೇಕ್ಷಕರು ಅಥ೵ಮಾಡಿಕೊಳ್ಳಬೇಕು.ತರೆಮೇಲೆ ಹೇಳುತ್ತಿರುವುದು ಕೇವಲ ಸಿನಿಮಾ ದೃಷ್ಟಿಯಲ್ಲಿ ಮಾತ್ರ.ಅದನ್ನ ಹಾಗೆ ಸ್ವೀಕರಿಸಿ.ಅದಕ್ಕೂ,ಇತಿಹಾಸಕ್ಕೂ ಸಂಬಂಧ ಕಲ್ಪಿಸುವುದು ಬೇಡ” ಎಂದು ಊವ೵ಶಿ ತಮ್ಮ ಅಭಿಪ್ರಾಯ ಹೇಳಿದ್ದಾರೆ.

co Actress

 

ಇನ್ನು ಹೇಟ್ ಸ್ಟೋರಿ- 4 ಸಿನಿಮಾ ಮಾಚ್೵ 8ರಂದು ಬಿಡಿಗಡೆಯಾಗಿದೆ.ವಿಶಾಲ್ ಪಾಂಡ್ಯ ಈ ಚಿತ್ರವನ್ನ ನಿದೇ೵ಶನ ಮಾಡಿದ್ದು,ಊವ೵ಶಿ ರೌಟೇಲಾ,ವಿವಾನ್ ಕಿರಣ್ ಮತ್ತು ಡಿಲ್ಲೋನ್ ಇಹನ್ ನಟಿಸಿದ್ದಾರೆ.

 

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.