ಲಿಂಗೈಕ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಜನ್ಮ ದಿನ ಆಚರಣೆ .
ಲಿಂಗೈಕ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಜನ್ಮ ದಿನ ಆಚರಣೆ

ನಡೆದಾಡುವ ದೇವರು ಲಿಂಗೈಕ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಜನ್ಮ ದಿನದ ಅಂಗವಾಗಿ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಎಸ್ ಎಮ್ ಎಸ್ ಇಂಟರ್ ನ್ಯಾಷನಲ್ ಸ್ಕೂಲ್ ವತಿಯಿಂದ ನಡೆದ ಪೂಜೆಯಲ್ಲಿ, ಕೊರೊನಾ ಆದಷ್ಟು ಬೇಗ ನಮ್ಮ ದೇಶ ಬಿಟ್ಟು ತೊಲಗಲಿ, ಎಲ್ಲರ ಮುಖದಲ್ಲಿ ನಗು ಚಿಗುರೊಡೆಯಲಿ ಎಂದು ವಿಶೇಷವಾಗಿ ಸರಳ ಪೂಜೆ ಮಾಡಲಾಯಿತು.
Recent comments