ವಿಭಿನ್ನ ಕಥಾಹಂದರದ *"ಗೋವಿಂದ ಗೋವಿಂದ"* ಚಿತ್ರ ನವೆಂಬರ್ 26 ರಂದು ರಾಜ್ಯಾದ್ಯಂತ ಬಿಡುಗಡೆ.
ವಿಭಿನ್ನ ಕಥಾಹಂದರದ *"ಗೋವಿಂದ ಗೋವಿಂದ"* ಚಿತ್ರ ನವೆಂಬರ್ 26 ರಂದು ರಾಜ್ಯಾದ್ಯಂತ ಬಿಡುಗಡೆ.
ವಿಭಿನ್ನ ಕಥಾಹಂದರದ *"ಗೋವಿಂದ ಗೋವಿಂದ"* ಚಿತ್ರ ನವೆಂಬರ್ 26 ರಂದು ರಾಜ್ಯಾದ್ಯಂತ ಬಿಡುಗಡೆ.
ಮನಸೂರೆಗೊಳ್ಳುತ್ತಿದೆ "ಮೈಸೂರು" ಚಿತ್ರದ ಟ್ರೇಲರ್. ಸದ್ಯದಲ್ಲೇ ಚಿತ್ರ ತೆರೆಗೆ.
"ಒಂಭತ್ತನೇ ದಿಕ್ಕು" ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರ.
ಲೂಸ್ ಮಾದ ಯೋಗಿ - ಅದಿತಿ ಪ್ರಭುದೇವ ಅಭಿನಯದ ಈ ಚಿತ್ರಕ್ಕೆ *ದಯಾಳ್ ಪದ್ಮನಾಭನ್* ನಿರ್ದೇಶನ. ಕನ್ನಡದಲ್ಲಿ ತಮ್ಮದೇ ಆದ ವಿಶಿಷ್ಟ ರೀತಿಯ ಚಿತ್ರಗಳನ್ನು ನಿರ್ದೇಶಿಸಿ ಹೆಸರಾದವರು ದಯಾಳ್ ಪದ್ಮನಾಭನ್. ಪ್ರಸ್ತುತ ಅವರು ನಿರ್ದೇಶಿಸಿರುವ ಚಿತ್ರ "ಒಂಭತ್ತನೇ ದಿಕ್ಕು".
ನಿರೂಪಕಿ ದಿವ್ಯ ಆಲೂರು ಅಭಿನಯಿಸಿ,* *ಹಾಡಿರುವ "ಕನ್ನಿಕೇರಿ ಹುಡುಗಿ" ವಿಡಿಯೋ ಸಾಂಗ್ ಬಿಡುಗಡೆ.
ಸುಮಾರು ವರ್ಷಗಳಿಂದ ಚಿತ್ರರಂಗ ಹಾಗೂ ಸಾಂಸ್ಕೃತಿಕ ರಂಗದ ಹಲವು ಕಾರ್ಯಕ್ರಮಗಳ ನಿರೂಪಣೆಯ ಮೂಲಕ ಮನೆಮಾತಗಿರುವವರು ದಿವ್ಯ ಆಲೂರು. ಈಗ ಅವರು "ಕನ್ನಿಕೇರಿ ಹುಡುಗಿ" ಎಂಬ ಮೂಲ ಜನಪದ ಹಾಡನ್ನು ಈಗಿನ ಯುವಜನತೆಯ ಮನಸ್ಸಿಗೆ ಹಿಡಿಸುವ ಹಾಗೆ ನಿರ್ಮಿಸಿದ್ದಾರೆ. ಈ ಹಾಡನ್ನು ಅವರೆ ಸ್ವತ ಹಾಡಿ, ಅಭಿನಯಿಸಿರುವುದು ವಿಶೇಷ. ಈ ಹಾಡಿನ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು.
ಪುನೀತ್ ಮನೆಗೆ ತಮಿಳು ನಟ ಶಿವಕಾರ್ತಿಕೇಯನ್ ಭೇಟಿ ನೀಡಿ ಸಂತ್ವಾನ್.
ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ನಟ ಶಿವಕಾರ್ತಿಕೇಯನ್.
* ನಟ ಪುನೀತ್ ರಾಜಕುಮಾರ್ ಅಕಾಲಿಕ ನಿಧನಕ್ಕೆ ಕರ್ನಾಟಕ ಮಾತ್ರವಲ್ಲ ದೇಶದ ಇತರ ರಾಜ್ಯಗಳು ಮತ್ತು ವಿಶ್ವದ ಇತರ ದೇಶಗಳಿಂದಲೂ ವಿಷಾದ ವ್ಯಕ್ತವಾಗುತ್ತಿದೆ. ಅಭಿಮಾನಿಗಳಿ ತಮ್ಮ ನೆಚ್ಚಿನ ನಟನ ಅಕಾಲಿಕ ಮರಣದ ಬಗ್ಗೆ ಶೋಕ ವ್ಯಕ್ತಪಡಿಸಿದ್ದಾರೆ.
ಈ ವಾರ ತೆರೆಗೆ ಬಹು ನಿರೀಕ್ಷಿತ "ಭಜರಂಗಿ 2" ತೆರೆಗೆ.
ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯದ, ಬಹುನಿರೀಕ್ಷಿತ "ಭಜರಂಗಿ 2" ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ನಿರ್ಮಿಸಿರುವ ಈ ಚಿತ್ರವನ್ನು ಎ.ಹರ್ಷ ನಿರ್ದೇಶಿಸಿದ್ದಾರೆ.
Recent comments