52ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಗೋವಾದಲ್ಲಿ ಹಿಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಿಯಾದ “ನಾಡ್-ದಿ ಸೌಂಡ್ “ ಚಿತ್ರ
52ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಗೋವಾದಲ್ಲಿ ಹಿಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಿಯಾದ “ನಾಡ್-ದಿ ಸೌಂಡ್ “ ಚಿತ್ರ .

ನವೆಂಬರ್ 22, 2021 ರಂದು ಪಣಜಿ ಗೋವಾದಲ್ಲಿ ಭಾರತದ 52 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತೀಯ ಪ್ರೀಮಿಯರ್ ವಿಭಾಗದಲ್ಲಿ ನಾನ್-ಫೀಚರ್ ಫಿಲ್ಮ್ 'ನಾಡ್-ದಿ ಸೌಂಡ್' ಪ್ರತಿನಿಧಿಯನ್ನು ಗೌರವಿಸಲಾಯಿತು.ಈ ಚಲನಚಿತ್ರೋತ್ಸವದಲ್ಲಿ ಈ ಭಾರಿ ವಿಶೇಷವಾಗಿ ಆಯೋಜನೆ ಗೋಳಿಸಿ ಹಮ್ಮಿಕೊಂಡಿದ್ದಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಕಾರ್ಯಕ್ರಮದಲ್ಲಿ ಫಿಚರ್ ಮತ್ತು ನಾನ್-ಪೀಚರ್ ಫಿಲ್ಮ ವಿಭಾಗದಿಂದ “ನಾಡ್-ದಿ ಸೌಂಡ್” ಚಿತ್ರ ನಾನ್-ಫೀಚರ್ ಫಿಲ್ಮ್ “ ವಿಭಾಗದಿಂದ ಆಯ್ಕೆಯಾಗಿ ಪ್ರದರ್ಶನಗೊಂಡಿದೆ.ಚಿತ್ರ ತಂಡ ಚಿತ್ರದ ಕುರಿತು ಮಾತನಾಡುತ್ತ ಸಂತೋಷವನ್ನು ವ್ಯಕ್ತಪಡಿಸಿದರು.
Recent comments