Skip to main content

ಜೂನ್ 18ಕ್ಕೆ ನೆಟ್​​ಫ್ಲಿಕ್ಸ್​ನಲ್ಲಿ ಧನುಷ್​ ನಟನೆಯ ಜಗಮೇ ತಂಧಿರಮ್ ಬಿಡುಗಡೆ

ಜೂನ್ 18ಕ್ಕೆ ನೆಟ್​​ಫ್ಲಿಕ್ಸ್​ನಲ್ಲಿ ಧನುಷ್​ ನಟನೆಯ ಜಗಮೇ ತಂಧಿರಮ್ ಬಿಡುಗಡೆ.

Kannada new film

ಜೂನ್ 1ಕ್ಕೆ ಟ್ರೇಲರ್​ ಬಿಡುಗಡೆ ಕಾರ್ತಿಕ್​ ಸುಬ್ಬರಾಜು ನಿರ್ದೇಶನದ ಸಿನಿಮಾ. ಕಾಲಿವುಡ್​ ಸ್ಟಾರ್ ನಟ ಧನುಷ್ ಇದೀಗ ಚೊಚ್ಚಲ ಓಟಿಟಿ ವೇದಿಕೆಗೆ ಪದಾರ್ಪಣೆ ಮಾಡಲು ಸಿದ್ಧತೆಯಲ್ಲಿದ್ದಾರೆ.

ರಾಯಚೂರಿನ ಆಪ್ಪು ಅಭಿಮಾನಿ ಮಾಡಿದ ಕೆಲಸಕ್ಕೆ "ಪವರ್ ಸ್ಟಾರ್ ಫುಲ್ ಫಿದಾ"ಫೋನ್ ಕರೆ ಮಾಡಿ ಅಭಿನಂದನೆ ಸಲ್ಲಿಸಿದ ಪುನೀತ್.

ರಾಯಚೂರಿನ ಆಪ್ಪು ಅಭಿಮಾನಿ ಮಾಡಿದ ಕೆಲಸಕ್ಕೆ "ಪವರ್ ಸ್ಟಾರ್ ಫುಲ್ ಫಿದಾ"ಫೋನ್ ಕರೆ ಮಾಡಿ ಅಭಿನಂದನೆ ಸಲ್ಲಿಸಿದ ಪುನೀತ್.

ಮನುರಂಜನ್ ರವಿಚಂದ್ರನ್ ಅಭಿನಯದ ಮುಗಿಲ್ ಪೇಟೆ ಚಿತ್ರದ ನಿರ್ಮಾಪಕರಿಂದ ಮನಮುಟ್ಟುವ ಕಾರ್ಯ.

ಮನುರಂಜನ್ ರವಿಚಂದ್ರನ್ ಅಭಿನಯದ ಮುಗಿಲ್ ಪೇಟೆ ಚಿತ್ರದ ನಿರ್ಮಾಪಕರಿಂದ ಮನಮುಟ್ಟುವ ಕಾರ್ಯ.

Kannada new film

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ನಾಯಕರಾಗಿ ಅಭಿನಯಿಸುತ್ತಿರುವ, ಭರತ್ ಎಸ್ ನಾವುಂದ ನಿರ್ದೇಶನದ ಚಿತ್ರ ಮುಗಿಲ್ ಪೇಟೆ. ಈ ಚಿತ್ರದ ನಿರ್ಮಾಪಕರಾದ ರಕ್ಷ ವಿಜಯಕುಮಾರ್ ಕೊರೋನ ಹಾವಳಿಯಿಂದ ಸಂಕಷ್ಟಕೀಡಾಗಿರುವ ಈ ಸಮಯದಲ್ಲಿ ಉತ್ತಮ‌ ಕಾರ್ಯಕ್ಕೆ ಮುಂದಾಗಿದ್ದಾರೆ.

Subscribe to FILIMI TALK