Skip to main content

ಹಿರಿಯ ನಟಿ ಅಭಿನಯ ಶಾರದೆ ಜಯಂತಿ ಅಸ್ವಸ್ಥ.

ಹಿರಿಯ ನಟಿ ಅಭಿನಯ ಶಾರದೆ ಜಯಂತಿ ಅಸ್ವಸ್ಥ.

ಕನ್ನಡ ವಿತ್ರರಂಗದ ಹಿರಿಯ ನಟಿ ಅಭಿನಯ ಶಾರದೆ ಜಯಂತಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಅವರನ್ನ ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು. ಇವರು 35 ವರ್ಷಗಳಿಂದ ಅಸ್ತಮಾ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಇತ್ತೀಚಿನ ದಿನಗಳಲ್ಲಿ ಉಸಿರಾಟದ ತೊಂದರೆಯು ಹೆಚ್ಚಾಗಿತ್ತು. ಆದ್ದರಿಂದ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ನಟಿಗೆ ಇಂದು ಕೂಡ ಚಿಕಿತ್ಸೆ ಮುಂದುವರೆದಿದೆ.

ಬಾಲಿಹುಡ್ ನಟಿ ದೀಪಿಕಾ ಪಡುಕೋಣೆ ಮದುವೆಯಂತೆ.!

ಬಾಲಿಹುಡ್ ನಟಿ ದೀಪಿಕಾ ಪಡುಕೋಣೆ ಮದುವೆಯಂತೆ.!

ಬಾಲಿಹುಡ್ ಸೂಪರ್ ಸ್ಟಾರ್, ನಟಿ ದೀಪಿಕಾ ಪಡುಕೋಣೆ ನಮ್ಗೆಲ್ಲ ಗೊತ್ತೀರುವ ಹಾಗೆ ಮೂಲತ ಕನ್ನಡದ ಹುಡ್ಗಿ,ಇವತ್ತು ಬಾಲಿಹುಡ್ ನ ಬಹು ಬೇಡಿಕೆಯ ನಟಿ. ಕೇಲವು ದಿನಗಳಯಿಂದೆ ಹಲವಾರು ಬಾರಿ ತಮ್ಮ ಪ್ರಿತಿ ಪ್ರೇಮದ ಕಾರಣಕ್ಕಾಗಿ ಮಾನಸಿಕವಾಗಿ ಕುಗ್ಗಿದ್ದ ನಟಿ ದೀಪಿಕಾ ಪಡುಕೋಣೆ ,ಮತ್ತೆ ತಮ್ಮ ಯತಸ್ಥಿತಿಯ ಕಡೆ ಮರಳಿದ್ದಾರೆ.

ಸಾಧು ಮತ್ತು ಜಾನಿ ಹಾಸ್ಯ ನಟರು ಸೇರಿ ನಟಿಸಿರುವ ಕನ್ನಡ ಚಿತ್ರ .

ಸಾಧು ಮತ್ತು ಜಾನಿ ಹಾಸ್ಯ ನಟರು ಸೇರಿ ನಟಿಸಿರುವ ಕನ್ನಡ ಚಿತ್ರ .

ಕನ್ನಡ ಚಿತ್ರರಂಗದಲ್ಲಿ ಯಾರದ್ರು ಕಾಮಿಡಿ ನಟರ ಹೆಸರು ಹೇಳಿ ಅಂದ್ರೇ ತಟ್ನೆ ನೆನಪಿಗೆ ಬರುವ ಹೆಸರು ಸಾಧು ಕೋಕಿಲ ಅಂತ ಅಂತಹ ಮಹಾನ್ ಹಾಸ್ಯ ಕಾಲಾವಿದ ತಮಗೆ ಸಾರಿಸಾಟಿ ಯಾಗುವಂತಹ ಇನ್ನೋಬ್ಬ ಹಾಸ್ಯ ನಟನೊಂದಿಗೆ ಅಭಿನಯಿಸಿದರೆ. ಯಾವ್ ರೀತಿ ಚಿತ್ರ ಮೂಡಿಬರಬಹುದು ಒಂದ್ ಸಾರಿ ಯೋಚನೆ ಮಾಡಿದರೆ. ನಗುವಿಗೆ ಕೊನೆಯೇ ಇಲ್ಲ ಅನಿಸುತ್ತೆ.

ಇಂತಹ ಒಂದು ಪ್ರಯತ್ನಕ್ಕೆ ಕೈ ಹಾಕಿದವರು ನಿರ್ದೇಶಕ ಕೆ.ಅರ್.ಮುರುಳಿ ಕೃಷ್ಣ.

ರಾಜ್ ಮೌಳಿಯ ಮುಂದಿನ ಚಿತ್ರ ಯಾವ್ದು ನಿಮ್ಗ್ ಗೊತ್ತಾ.? ಈ ಚಿತ್ರದಲ್ಲಿ ನಟಿಸಲಿರುವ ನಾಯಕರು ಯಾರು.?

ರಾಜ್ ಮೌಳಿಯ ಮುಂದಿನ ಚಿತ್ರ ಯಾವ್ದು ನಿಮ್ಗ್ ಗೊತ್ತಾ.? ಈ ಚಿತ್ರದಲ್ಲಿ ನಟಿಸಲಿರುವ ನಾಯಕರು ಯಾರು.?

ಟಾಲಿವುಡ್ ಚಿತ್ರರಂಗದ ನಿರ್ದೇಶಕ ರಾಜ್ ಮೌಳಿ, ಬಾಹುಬಲಿ ಯಂತಹ ಬಿಗ್ ಹೀಟ್ ಚಿತ್ರವನ್ನ ನಿರ್ದೇಸಿದ ನಂತರ ಇವರು ಮತ್ತೊಂದು ಹೋಸ ಚಿತ್ರಕ್ಕೆ ಸಜ್ಜಾಗಿದ್ದಾರೆ. ಹೇಸರಾಂತ ಕ್ರೀಯೆಟಿವ್ ವ್ಯೇಕ್ತಿ,ಹೊಸ ಸಿನಿಮಾ ಮಡ್ತಾತ ಇದ್ದಾರೆ, ಅನ್ನೋ ಸುದ್ದಿ ಹೇಳಿ ಬಾರಿ ಕೂತುಹಲವನ್ನ ಮೂಡಿಸಿದ್ದಾರೆ.

ಕರ್ನಾಟಕದ ಮುತ್ತು ರಾಜ್ ,ಕನ್ನಡದ ನಕ್ಷತ್ರ, ಅಭಿಮಾನಿಗಳ ನಚ್ಚಿನ ಅಪ್ಪು,ರಾಜಕುಮಾರ ನಟಸಾರ್ವಭೌಮ,ಪುನೀತ್ ರಾಜ್ ಕುಮಾರ ಅವರ ಹುಟ್ಟು ಹಬ್ಬ.

ಕರ್ನಾಟಕದ ಮುತ್ತು ರಾಜ್ ,ಕನ್ನಡದ ನಕ್ಷತ್ರ, ಅಭಿಮಾನಿಗಳ ನಚ್ಚಿನ ಅಪ್ಪು,ರಾಜಕುಮಾರ ,ಪುನೀತ್ ರಾಜ್ ಕುಮಾರ ಅವರ ಹುಟ್ಟು ಹಬ್ಬ.

ನಟ ಪುನೀತ್ ರಾಜ ಕುಮಾರ ಕನ್ನಡ ಚಿತ್ರರಂಗದ ಅಭಿಮಾನಿಗಳಿಗೆ ಇವ್ರ ಅಂದ್ರೆ .ಪ್ರಾಣ ಇನ್ನೂ ಇವರ ಹುಟ್ಟು ಹಬ್ಬಬಂದ್ರೆ ಕೇಳ್ ಬೇಕಾ ಇವರಿಗೆ ಶುಭಾಷಯ ಹೇಳಲು ಕರ್ನಾಟಕದ ಮೂಲೆ ಮೂಲೆಯಿಂದ ಅಭಿಮಾನಿಗಳ ಬಳಗ ಇವ್ರನ್ನ ನೋಡಲು ಬರುತ್ತಾರೆ. ಕರ್ನಾಟಕದ ಮುತ್ತು ರಾಜನಿಗೆ ಇದು 43ನೇ ಹುಟ್ಟು ಹಬ್ಬ ಅವರು ತಮ್ಮ ಹುಟ್ಟು ಹಬ್ಬವನ್ನ ಅಭಿಮಾನಿಗಳ ಸಮ್ಮುಕದಲ್ಲಿ ಆಚರಿಸಿ ಕೊಂಡರು.

ಬಾಲಿಹುಡ್ ಸಲ್ಮ್ ನ್ ಖಾನ್ ಗೆ ಬ್ಯಾಡ್ ಡೇ..ಪಾಗಲ್ ಅಭಿಮಾನಿಯಿಂದ ಖಾನ್ ಮನೆ ಮುಂದೆ ಆತ್ಮಹತ್ಯೆಗೆ ಪ್ರಯತ್ನ.

ಬಾಲಿಹುಡ್ ಸಲ್ಮ್ ನ್ ಖಾನ್ ಗೆ ಬ್ಯಾಡ್ ಡೇ..ಪಾಗಲ್ ಅಭಿಮಾನಿಯಿಂದ ಖಾನ್ ಮನೆ ಮುಂದೆ ಆತ್ಮಹತ್ಯೆಗೆ ಪ್ರಯತ್ನ.

ಬಾಲಿಹುಡ್ ಸೂಪರ್ ಸ್ಟಾರ್, ಬಿಗ್ ಬಾಸ್, ಸಲ್ಮ್ ನ್ ಖಾನ್ ಗೆ, ಒಂದಲ್ಲ ಒಂದು ಸಮಸ್ಸೆ ಯಂತು ಇದಿದ್ದೆ.ಅಂತಹ ಮತ್ತೋಂದು ಸಮಸ್ಸೆ ಮನೆ ಬಾಗಿಲಿಗೆ ಬಂದಿದೆ.ಅದೇ ನೋಡಿ ವಿರ್ಪಯಾಸ ಎಲ್ಲ ಸಮಸ್ಸೆಗಳನ್ನ ಮರೆತು ಬಿಡುವಿನ ಸಮಯದಲ್ಲಿ ,ಕಾಲ ಕಳೆಯಲು ಇಚ್ಚಿಸುತ್ತಾರೆ ಅಂತಹ ಸಮಯದಲ್ಲಿ ಈ ಹುಚ್ಚು ಆಭಿಮಾನ ಅನ್ನೋದು ಇವರ ಮನೆಯವರೆಗೂ ಕರಕೊಂಡು ಒಗಿದೆ,ಇಲ್ಲಿ ಓದಿ ಸ್ಟಾರ್ ನಟರಿಗೆ ಎಂತೆಂಥ 'ಪಾಗಲ್' ಅಭಿಮಾನಿಗಳು ಇರ್ತಾರೆ, ಹೇಗೆಲ್ಲ ತಮ್ಮ ಅಭಿಮಾನ ಮೆರೆಯುತ್ತಾರೆ ಎಂಬುದಕ್ಕೆ ಒಂದು ಉದಾಹರಣೆ ಇಲ್ಲಿದೆ.

Subscribe to FILIMI TALK