Skip to main content

ವೀರಪುತ್ರ'ನಿಗೆ ಜ್ಯೂಡಾ ಸ್ಯಾಂಡಿ ಸಂಗೀತ.

'ವೀರಪುತ್ರ'ನಿಗೆ ಜ್ಯೂಡಾ ಸ್ಯಾಂಡಿ ಸಂಗೀತ.

Kannada new film

ಕಳೆದ ವರ್ಷ ಜನವರಿಯಲ್ಲಿ ಬಿಡುಗಡೆಯಾದ ' *ಸಪ್ಲಿಮೆಂಟರಿ* ' ಚಿತ್ರ ವಿಮರ್ಶಕರ ಹಾಗೂ ನೋಡುಗರ ಮನಗೆದ್ದಿತ್ತು.. ಆ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ನಿರ್ಮಾಪಕರಾದ *ಗುರು ಬಂಡಿ‌* ಹಾಗೂ ನಿರ್ದೇಶಕ ಡಾ|| *ದೇವರಾಜ್* ಅವರ ಕಾಂಬಿನೇಶನ್ ನಲ್ಲಿ ' *ವೀರಪುತ್ರ* ' ಚಿತ್ರ ನಿರ್ಮಾಣವಾಗುತ್ತಿದೆ.

"ನೈಂಟಿ ಹೊಡಿ ಮನೀಗ್ ನಡಿ" ಹಾಸ್ಯ ನಟ ವೈಜನಾಥ್ ಬಿರಾದಾರ ಅವರ ಐನೂರನೇ ಚಿತ್ರ.

ಹಾಸ್ಯ ನಟ ವೈಜನಾಥ್ ಬಿರಾದಾರ ನಟನೆಯ ಐನೂರನೇ ಚಿತ್ರ "ನೈಂಟಿ ಹೊಡಿ ಮನೀಗ್ ನಡಿ" ಇತ್ತೀಚೆಗೆ ಮೂಹೂರ್ತ ಕಂಡು ಸುದ್ದಿ ಮನೆಯತ್ತ ಹೊರಳಿಕೊಂಡಿತ್ತು.

ನವೆಂಬರ್ 24ರಂದು ಬಿಡುಗಡೆಯಾಗಲಿದೆ "ಮಂಗಳವಾರ ರಜಾದಿನ" ಚಿತ್ರದ ಶೀರ್ಷಿಕೆ ಹಾಡು..

ನವೆಂಬರ್ 24ರಂದು ಬಿಡುಗಡೆಯಾಗಲಿದೆ "ಮಂಗಳವಾರ ರಜಾದಿನ" ಚಿತ್ರದ ಶೀರ್ಷಿಕೆ ಹಾಡು.

Kannada new film

ಶೀರ್ಷಿಕೆಯಲ್ಲೇ ವಿಭಿನ್ನತೆಯಿರುವ "ಮಂಗಳವಾರ ರಜಾದಿನ" ಚಿತ್ರದ ಶೀರ್ಷಿಕೆ ಹಾಡು ನವೆಂಬರ್ 24ರಂದು ಬಿಡುಗಡೆಯಾಗಲಿದೆ. ನಿರ್ದೇಶಕ "ಯೋಗರಾಜ್ ಭಟ್" ಬರೆದಿರುವ ಈ ಚಿತ್ರದ ಶೀರ್ಷಿಕೆ ಹಾಡನ್ನು "ವಿಜಯಪ್ರಕಾಶ್" ಹಾಡಿದ್ದಾರೆ. "ಪ್ರಜೋತ್ ಡೇಸಾ" ಸಂಗೀತ ನೀಡಿರುವ ಈ ಹಾಡು "ಲಹರಿ‌" ಮ್ಯೂಸಿಕ್ ಮೂಲಕ ಬಿಡುಗಡೆಯಾಗಲಿದೆ.

ರಿಯಲ್ ಸ್ಟಾರ್ ಉಪೇಂದ್ರ ಅವರಿಂದ ಖೈಮರಾ‌ ಚಿತ್ರಕ್ಕೆ ಚಾಲನೆ.

ರಿಯಲ್ ಸ್ಟಾರ್ ಉಪೇಂದ್ರ ಅವರಿಂದ ಖೈಮರಾ‌ ಚಿತ್ರಕ್ಕೆ ಚಾಲನೆ.

Kannada new film

ಕೊರೋನ ಹಾವಳಿ ನಂತರ ಕನ್ನಡ ಚಿತ್ರರಂಗದಲ್ಲಿ ಆರಂಭವಾಗುತ್ತಿರುವ ನೂತನ ಚಿತ್ರಗಳಲ್ಲಿ "ಖೈಮರಾ " ಕೂಡ ಒಂದು. ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಹಾರಾರ್ ಕಥಾಹಂದರ ಹೊಂದಿರುವ *ಖೈಮರಾ* ಚಿತ್ರದ ಫಸ್ಟ್ ‌ಲುಕ್ ಹಾಗೂ ಶೀರ್ಷಿಕೆ ಯನ್ನು ಇತ್ತೀಚೆಗೆ ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆ‌ ಮಾಡಿದರು.

ಮೆಗಾಸ್ಟಾರ್ ಚಿರಂಜೀವಿ ಸೊಸೆ ಉಪಾಸಾನ ಹೊಸ ಸಾಹಸ.URLife ವೆಬ್ಸೈಟ್ಗೆ ಅತಿಥಿ ಸಂಪಾದಕಿಯಾದ ರಶ್ಮಿಕಾ .

ಮೆಗಾಸ್ಟಾರ್ ಚಿರಂಜೀವಿ ಸೊಸೆ ಉಪಾಸನಾ ಹೊಸ ಸಾಹಸ; URLife.co.in. ವೆಬ್​ಸೈಟ್​ಗೆ ಅತಿಥಿ ಸಂಪಾದಕಿಯಾದ ರಶ್ಮಿಕಾ ಮಂದಣ್ಣ.

Kannada new film

ತೆಲುಗಿನ ಖ್ಯಾತ ನಟ ಚಿರಂಜೀವಿ ಅವರ ಸೊಸೆ, ರಾಮ್​ಚರಣ್ ತೇಜ ಅವರ ಪತ್ನಿ ಉಪಾಸನಾ ಕಮಿನೇನಿ ಕೊನಿಡೇಲಾ ಅವರೀಗ ಆನ್​ಲೈನ್​ನಲ್ಲಿ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಅವರ ಆ

Subscribe to FILIMI TALK